2021ರ ಸಾರ್ವಜನಿಕ ರಜಾ ದಿನಗಳ ಪಟ್ಟಿ ಇಲ್ಲಿದೆ
ಇನ್ನೇನು 2020ನೇ ಇಸವಿ ಕೊನೆಯಾಗಲು ದಿನಗಳ ಗಣನೆ ಶುರುವಾಗಿದೆ. 2021ನೇ ಇಸವಿ ಆರಂಭದೊಂದಿಗೆ ಹೊಸ ವರ್ಷದಲ್ಲಿ ಯಾವ್ಯಾವುದು ರಜಾ ದಿನಗಳು ಎಂದು ತಿಳಿದುಕೊಳ್ಳುವುದಕ್ಕೆ ಈ ಪಟ್ಟಿಯನ್ನು ಓದಿಕೊಳ್ಳಿ. ನಿಮಗೆ ಇದರಿಂದ ಅನುಕೂಲ ಆಗಬಹುದು. ಇಲ್ಲಿ ಕೆಲವು ನಿರ್ಬಂಧಿತ ರಜಾ ದಿನಗಳನ್ನೂ ಸೇರಿಸಲಾಗಿದೆ.
* ಜನವರಿ 1: ಹೊಸ ವರ್ಷ
* ಜನವರಿ 13: ಲೊಹ್ರಿ
* ಜನವರಿ 14; ಮಕರ ಸಂಕ್ರಾಂತಿ
* ಜನವರಿ 20: ಗುರು ಗೋವಿಂದ್ ಸಿಂಗ್ ಜನ್ಮದಿನ
* ಜನವರಿ 26: ಗಣರಾಜ್ಯೋತ್ಸವ
* ಫೆಬ್ರವರಿ 16: ವಸಂತ ಪಂಚಮಿ
* ಫೆಬ್ರವರಿ 19: ಶಿವಾಜಿ ಜಯಂತಿ
*ಫೆಬ್ರವರಿ 26: ಹಜರತ್ ಅಲಿ ಜನ್ಮದಿನ
* ಫೆಬ್ರವರಿ 27: ಗುರು ರವಿದಾಸ್ ಜನ್ಮದಿನ
* ಮಾರ್ಚ್ 8: ಸ್ವಾಮಿ ದಯಾನಂದ ಸರಸ್ವತಿ ಜಯಂತಿ
* ಮಾರ್ಚ್ 11: ಮಾಸ ಶಿವರಾತ್ರಿ
* ಮಾರ್ಚ್ 28: ಹೋಲಿ ಕಾ ದಹನ್
* ಮಾರ್ಚ್ 29: ಹೋಲಿ
* ಏಪ್ರಿಲ್ 2: ಗುಡ್ ಫ್ರೈಡೇ
* ಏಪ್ರಿಲ್ 13: ಯುಗಾದಿ
* ಏಪ್ರಿಲ್ 21: ರಾಮನವಮಿ
* ಏಪ್ರಿಲ್ 25: ಮಹಾವೀರ ಜಯಂತಿ
* ಮೇ 1: ಕಾರ್ಮಿಕರ ದಿನಾಚರಣೆ
* ಮೇ 14: ಈದ್-ಉಲ್-ಫಿತ್ರ್
* ಮೇ 26: ಬುದ್ಧ ಪೌರ್ಣಮಿ
* ಜುಲೈ 12: ರಥ ಯಾತ್ರೆ
* ಜುಲೈ 21: ಬಕ್ರೀದ್
* ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
* ಆಗಸ್ಟ್ 19: ಮೊಹರಂ
* ಆಗಸ್ಟ್ 21: ಓಣಮ್
* ಆಗಸ್ಟ್ 22: ರಕ್ಷಾಬಂಧನ್
* ಆಗಸ್ಟ್ 30: ಜನ್ಮಾಷ್ಟಮಿ
* ಸೆಪ್ಟೆಂಬರ್ 10: ಗಣೇಶ ಚತುರ್ಥಿ
* ಅಕ್ಟೋಬರ್ 2: ಗಾಂಧೀಜಯಂತಿ
* ಅಕ್ಟೋಬರ್ 15: ದಸರಾ
* ಅಕ್ಟೋಬರ್ 19: ಈದ್ ಮಿಲಾದ್
* ನವೆಂಬರ್ 4: ದೀಪಾವಳಿ
* ನವೆಂಬರ್ 6: ಭಾಯ್ ದುಜ್
* ನವೆಂಬರ್ 19: ಗುರು ಪೌರ್ಣಮಿ
* ಡಿಸೆಂಬರ್ 25: ಕ್ರಿಸ್ ಮಸ್