For Quick Alerts
ALLOW NOTIFICATIONS  
For Daily Alerts

ಇಂಡಸ್ಇಂಡ್ ಬ್ಯಾಂಕ್ Q4 ನಿವ್ವಳ ಲಾಭ 77 ಪರ್ಸೆಂಟ್ ಇಳಿಕೆ

|

ದೇಶದ ಖಾಸಗಿ ಬ್ಯಾಂಕ್ ಇಂಡಸ್ಇಂಡ್ ಬ್ಯಾಂಕ್‌ನ ನಾಲ್ಕನೇ ತ್ರೈಮಾಸಿಕ ನಿವ್ವಳ ಲಾಭವು 77 ಪರ್ಸೆಂಟ್ ಇಳಿಕೆಯಾಗಿದ್ದು , 301.84 ಕೋಟಿ ಲಾಭಗಳಿಸಿದೆ ಎಂದು ಬ್ಯಾಂಕ್ ಸೋಮವಾರ ತಿಳಿಸಿದೆ.

ಮಾರ್ಚ್‌ 31ಕ್ಕೆ ಕೊನೆಗೊಂಡ 2020-21ರ ನಾಲ್ಕನೇ ತ್ರೈಮಾಸಿಕದಲ್ಲಿ ಬ್ಯಾಂಕ್ ಲಾಭ ಇಳಿಕೆಯಾಗಿದ್ದು, ಇದು ಸಿಎನ್‌ಬಿಸಿ-ಟಿವಿ 18 ಸಮೀಕ್ಷೆ ನಡೆಸಿದ ವಿಶ್ಲೇಷಕರ ಅಂದಾಜಿನ 537.3 ಕೋಟಿ ರುಪಾಯಿ ಸರಾಸರಿಗಿಂತ ಕಡಿಮೆಯಾಗಿದೆ. ಬ್ಯಾಂಕಿನ ಹಿಂದಿನ ತ್ರೈಮಾಸಿಕದ ನಿವ್ವಳ 1,300.2 ಕೋಟಿ ರುಪಾಯಿಗೆ ಹೋಲಿಸಿದರೆ ಲಾಭವು 76.8 ಪರ್ಸೆಂಟ್‌ರಷ್ಟು ಕುಸಿದಿದೆ.

ಇಂಡಸ್ಇಂಡ್ ಬ್ಯಾಂಕ್ Q4 ನಿವ್ವಳ ಲಾಭ 77 ಪರ್ಸೆಂಟ್ ಇಳಿಕೆ

ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ಆದಾಯವು 5.1 ಪರ್ಸೆಂಟ್‌ರಷ್ಟು ಏರಿಕೆಯಾಗಿ 3,231.2 ಕೋಟಿ ರುಪಾಯಿಗೆ ತಲುಪಿದೆ. ಇದು ಸಿಎನ್‌ಬಿಸಿ-ಟಿವಿ 18 ಸಮೀಕ್ಷೆಯ ಅಂದಾಜು 2,917 ಕೋಟಿ ರುಪಾಯಿಗಿಂತ ಉತ್ತಮವಾಗಿದೆ.

2020ರ ನಾಲ್ಕನೇ ತ್ರೈಮಾಸಿಕದ ನಿವ್ವಳ ಬಡ್ಡಿ ಮಾರ್ಜಿನ್ ಹಿಂದಿನ ತ್ರೈಮಾಸಿಕಕ್ಕಿಂತ ಉತ್ತಮವಾಗಿದೆ. ಇದು 4.15 ಪರ್ಸೆಂಟ್‌ರಿಂದ 4.25 ಪರ್ಸೆಂಟ್‌ಗೆ ಏರಿಕೆಯಾಗಿದೆ ಮತ್ತು ಕಳೆದ ವರ್ಷ ಇದೇ ಅವಧಿಯಲ್ಲಿ 3.59 ಪರ್ಸೆಂಟ್‌ರಷ್ಟಿದೆ.

ಕೊರೊನಾವೈರಸ್‌ನಿಂದಾಗಿ ಅನಿಶ್ಚಿತತೆಯ ಕಾರಣದಿಂದಾಗಿ ತ್ರೈಮಾಸಿಕದಲ್ಲಿ 133.9% ರಷ್ಟು ಏರಿಕೆ ಕಂಡು 2,440.32 ಕೋಟಿ ರುಪಾಯಿಗೆ ತಲುಪಿದೆ.

English summary

Induslnd Bank Q4 Profit Falls 77 Percent

Private sector lender IndusInd Bank on April 27 reported a March quarter profit at Rs 301.84 crore, which was much lower than the average of estimates of analysts
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X