For Quick Alerts
ALLOW NOTIFICATIONS  
For Daily Alerts

ಬಜಾಜ್ ನಂತರ ಕೆಟಿಎಂ ಡ್ಯುಕ್ ಬೈಕುಗಳ ಬೆಲೆ ಏರಿಕೆ

|

ಹಲವು ಕಾರು ಹಾಗೂ ಬೈಕ್ ಉತ್ಪಾದನಾ ಸಂಸ್ಥೆಗಳು ಏಪ್ರಿಲ್ ಮೊದಲ ವಿವಿಧ ಉತ್ಪನ್ನಗಳ ಬೆಲೆ ಏರಿಕೆ ಮಾಡಿವೆ. ಬಜಾಜ್ ನಂತರ ಕೆಟಿಎಂ ಹಾಗೂ ಹಸ್ಕ್​ವರ್ನಾ ಬೈಕುಗಳ ಬೆಲೆ ಏರಿಕೆ ಮಾಡಲಾಗಿದೆ.

ಕಡಿಮೆ ಇಂಜಿನ್ ಸಾಮರ್ಥ್ಯದ ಬೈಕುಗಳ ಬೆಲೆಯೇ ಹೆಚ್ಚಿಸಲಾಗಿದೆ. ಕೆಟಿಎಂ ಬೈಕುಗಳು ಸುಮಾರು 8,812 ರು ತನಕ ಏರಿಕೆ ಕಂಡಿದ್ದರೆ, ಹಸ್ಕ್​ವರ್ನಾ ಬೈಕುಗಳ ಬೆಲೆ 9,728ರು ಅಧಿಕ ಏರಿಕೆಯಾಗಿದೆ.

* ಡ್ಯುಕ್ 125 ಬೈಕು 8,812 ರು ಏರಿಕೆ ಕಂಡಿದ್ದು, 1,60, 319 ರು (ಎಕ್ಸ್ ಶೋ ರೂಂ ಬೆಲೆ) ಆಗಿದೆ.
* ಆರ್ ಸಿ 125 : 7,648 ರು ಏರಿಕೆ ಕಂಡಿದ್ದು, 1,70, 214 ರು ಆಗಿದೆ.
ಡ್ಯುಕ್ 200: 1, 792 ರು ಏರಿಕೆ ಕಂಡಿದ್ದು, 1,83, 328ರು ಆಗಿದೆ.
ಡ್ಯುಕ್ 250: 4,230 ರು ಏರಿಕೆ ಕಂಡಿದ್ದು, 2,21, 632 ರು ಆಗಿದೆ.
ಡ್ಯುಕ್ 390: 5,371 ರು ಏರಿಕೆ ಕಂಡಿದ್ದು, 2,75, 925ರು ಆಗಿದೆ.

ಬಜಾಜ್ ನಂತರ ಕೆಟಿಎಂ ಡ್ಯುಕ್ ಬೈಕುಗಳ ಬೆಲೆ ಏರಿಕೆ

ಇದೇ ವೇಳೆ ಹಸ್ಕ್​ವರ್ನಾ ಬೈಕುಗಳ ಬೆಲೆ ಏರಿಕೆ ಹೀಗಿದೆ:
Svarrpilen: 9,728 ರು ಏರಿಕೆ ಕಂಡಿದ್ದು, 1,99, 296ರು ಆಗಿದೆ.
Vitpilen: 8, 717ರು ಏರಿಕೆ ಕಂಡಿದ್ದು, 1,98, 669ರು ಆಗಿದೆ.

ಒಟ್ಟಾರೆ ಕೆಟಿಎಂ ಬೈಕುಗಳು ಡಿಸೆಂಬರ್ 2020ಕ್ಕೆ ಹೋಲಿಸಿದರೆ ಶೇ 4 ರಿಂದ 7ರಷ್ಟು ಏರಿಕೆಯಾಗಿದ್ದರೆ, ಹಸ್ಕ್​ವರ್ನಾ ಬೈಕುಗಳ ಬೆಲೆ ಶೇ 7ರ ತನಕ ಏರಿಕೆಯಾಗಿದೆ.

English summary

KTM Duke, RC, ADV And Husqvarna Prices hiked

KTM bikes have received a price hike of up to ₹8,812, Husqvarna bikes price hike up to ₹9,728 more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X