ನವದೆಹಲಿ, ಫೆ 29: ಮಾರ್ಚ್ ತಿಂಗಳ 31 ದಿನಗಳ ಪೈಕಿ, ಬ್ಯಾಂಕುಗಳಿಗೆ ಒಟ್ಟು ಹನ್ನೆರಡು ದಿನ ರಜಾ ಇರಲಿದೆ. ಕೆಲವೊಂದು ಹಬ್ಬ ಆಯಾಯ ರಾಜ್ಯಗಳಿಗೆ ಸೀಮಿತವಾಗಿರುವುದರಿಂದ, ಒಂದೊಂದು ರಾಜ್ಯಗಳಲ್ಲಿ ಒಂದೊಂದು ರೀತಿ ರಜಾ ಇರಲಿದೆ.
ಎರಡನೇ, ನಾಲ್ಕನೇ ಶನಿವಾರ, ಭಾನುವಾರ, ಮುಷ್ಕರ, ಹಬ್ಬ, ಆರ್ಥಿಕ ವರ್ಷದ ಮುಕ್ತಾಯದ ದಿನ ಹೀಗೆ, ಒಟ್ಟು ಹನ್ನೆರಡು ರಜೆಗಳು ಮಾರ್ಚ್ ತಿಂಗಳಲ್ಲಿ ಇರಲಿವೆ. ಕರ್ನಾಟಕದಲ್ಲಿ ರಜೆಯ ಪಟ್ಟಿ ಹೀಗಿದೆ:

1. ಮಾರ್ಚ್ 01 - ಭಾನುವಾರ
2. ಮಾರ್ಚ್ 08 - ಭಾನುವಾರ
3. ಮಾರ್ಚ್ - 11 - ಅಖಿಲ ಭಾರತ ನೌಕರರ ಬ್ಯಾಂಕ್ ಮುಷ್ಕರ (ಬುಧವಾರ)
4. ಮಾರ್ಚ್ - 12 - ಅಖಿಲ ಭಾರತ ನೌಕರರ ಬ್ಯಾಂಕ್ ಮುಷ್ಕರ (ಗುರುವಾರ)
5. ಮಾರ್ಚ್ - 13 - ಅಖಿಲ ಭಾರತ ನೌಕರರ ಬ್ಯಾಂಕ್ ಮುಷ್ಕರ (ಶುಕ್ರವಾರ)
6. ಮಾರ್ಚ್ - 14 - ಎರಡನೇ ಶನಿವಾರ
7. ಮಾರ್ಚ್ - 15 - ಭಾನುವಾರ
8. ಮಾರ್ಚ್ 22 - ಭಾನುವಾರ
9. ಮಾರ್ಚ್ 25 - ಚಾಂದ್ರಮಾನ ಯುಗಾದಿ (ಬುಧವಾರ)
10. ಮಾರ್ಚ್ 28 - ನಾಲ್ಕನೇ ಶನಿವಾರ
11. ಮಾರ್ಚ್ 29 - ಭಾನುವಾರ
12. ಮಾರ್ಚ್ 31 - 2019-2020 ಆರ್ಥಿಕ ವರ್ಷ ಮುಕ್ತಾಯದ ದಿನ ( ಮಂಗಳವಾರ)
ಈ ಪಟ್ಟಿಯ ಹೊರತಾಗಿ, ಮಾರ್ಚ್ 9ರಂದು ಹೋಳಿ ಹಬ್ಬ ಆಚರಿಸಲಾಗುವುದರಿಂದ, ಅಂದು, ಹಲವು ರಾಜ್ಯಗಳಲ್ಲಿ ರಜಾ ಇರಲಿದೆ.
More From GoodReturns

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!



Click it and Unblock the Notifications