For Quick Alerts
ALLOW NOTIFICATIONS  
For Daily Alerts

ನ.2ರಂದು ಮತ್ತೊಮ್ಮೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

|

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸತತ ಏಳನೇ ದಿನ ತೈಲ ದರವನ್ನು ಏರಿಕೆ ಮಾಡಿದ್ದು, ಪೆಟ್ರೋಲ್, ಡೀಸೆಲ್ ದರ ಹೊಸ ದಾಖಲೆಯ ಮಟ್ಟವನ್ನು ತಲುಪಿದ್ದು, ವಾಹನ ಸವಾರರ ಜೇಬಿನ ಭಾರ ಮತ್ತೆ ಹೆಚ್ಚಾಗುತ್ತಿದೆ.

 

ನವದೆಹಲಿಯಲ್ಲಿ ಮಂಗಳವಾರ (ನವೆಂಬರ್ 02)ದಂದು ಪೆಟ್ರೋಲ್ -ಡೀಸೆಲ್ ಸರಾಸರಿ 35 ಪೈಸೆ ಪ್ರತಿ ಲೀಟರ್ ನಂತೆ ಏರಿಕೆಯಾಗಿದೆ. ಕಳೆದ ಏಳು ದಿನಗಳಿಂದ ಪೆಟ್ರೋಲ್, ಡೀಸೆಲ್ ದರವು ಪ್ರತಿ ಲೀಟರ್‌ಗೆ ಸರಾಸರಿ 35 ಪೈಸೆ ಏರಿಕೆಗೊಂಡಿದೆ.

ನವದೆಹಲಿಯಲ್ಲಿ ಭಾನುವಾರದಂದು ಪೆಟ್ರೋಲ್ ದರ 109.69 ರು/ಲೀಟರ್ ಡೀಸೆಲ್ ದರವು 98.42 ರು/ಲೀಟರ್ ಮುಟ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ  ಇಂಧನ ದರ

ಬೆಂಗಳೂರಿನಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನ. 2: 113.93 (37 ಪೈಸೆ ಏರಿಕೆ)
ನ. 1: 113.56 (41 ಪೈಸೆ ಏರಿಕೆ)
ಅ. 31: 113.15
ಅ. 30: 112.79
ಅ. 29: 112.43

ಡೀಸೆಲ್ (ಪ್ರತಿ ಲೀಟರ್)
ನ. 2: 104.50 (35 ಪೈಸೆ ಏರಿಕೆ)
ನ. 1: 104.095 (37 ಪೈಸೆ ಏರಿಕೆ)
ಅ. 31: 104.09
ಅ. 30: 103.72
ಅ. 29: 103.35

ನವದೆಹಲಿಯಲ್ಲಿ ಇಂಧನ ದರ

ನವದೆಹಲಿಯಲ್ಲಿ ಇಂಧನ ದರ

ನವದೆಹಲಿಯಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನ. 2: 110.04 (35 ಪೈಸೆ ಏರಿಕೆ)
ನ. 1: 109.69 (35 ಪೈಸೆ ಏರಿಕೆ)
ಅ. 31: 109.34
ಅ. 30: 108.99
ಅ. 29: 108.64

ಡೀಸೆಲ್ (ಪ್ರತಿ ಲೀಟರ್)
ನ. 2: 98.42 (35 ಪೈಸೆ ಏರಿಕೆ)
ನ. 1: 98.42 (35 ಪೈಸೆ ಏರಿಕೆ)
ಅ. 31: 98.07
ಅ. 30: 97.72
ಅ. 29: 97.37

ಮುಂಬೈನಲ್ಲಿ ಇಂಧನ ದರ
 

ಮುಂಬೈನಲ್ಲಿ ಇಂಧನ ದರ

ಮುಂಬೈನಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನ. 2: 115.85 (35 ಪೈಸೆ ಏರಿಕೆ)
ನ. 1: 115.50 (35 ಪೈಸೆ ಏರಿಕೆ)
ಅ. 31: 115.15
ಅ. 30: 114.81
ಅ. 29: 114.47


ಡೀಸೆಲ್ (ಪ್ರತಿ ಲೀಟರ್)
ನ. 2: 106.62 (35 ಪೈಸೆ ಏರಿಕೆ)
ನ. 1: 106.62 (39 ಪೈಸೆ ಏರಿಕೆ)
ಅ. 31: 106.23
ಅ. 30: 105.86
ಅ. 29: 105.49

ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ನ. 2: 106.66 (31 ಪೈಸೆ ಏರಿಕೆ)
ನ. 1: 106.35 (31 ಪೈಸೆ ಏರಿಕೆ)
ಅ. 31: 106.04
ಅ. 30: 105.74
ಅ. 29: 105.43

ಡೀಸೆಲ್ (ಪ್ರತಿ ಲೀಟರ್)
ನ. 2: 102.59 (35 ಪೈಸೆ ಏರಿಕೆ)
ನ. 1: 102.59 (34 ಪೈಸೆ ಏರಿಕೆ)
ಅ. 31: 102.25
ಅ. 30: 101.92
ಅ. 29: 101.59

ಹೈದ್ರಾಬಾದ್‌ನಲ್ಲಿ  ಪೆಟ್ರೋಲ್ (ಪ್ರತಿ ಲೀಟರ್)

ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ನ. 2: 114.49 (37 ಪೈಸೆ ಏರಿಕೆ)
ನ. 1: 114.12 (40 ಪೈಸೆ ಏರಿಕೆ)
ಅ. 31: 113.72
ಅ. 30: 113.36
ಅ. 29: 113.00

ಡೀಸೆಲ್ (ಪ್ರತಿ ಲೀಟರ್)
ನ. 2: 107.40 (35 ಪೈಸೆ ಏರಿಕೆ)
ನ. 1: 107.40 (42 ಪೈಸೆ ಏರಿಕೆ)
ಅ. 31: 106.98
ಅ. 30: 106.60
ಅ. 29: 106.22

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ(ಸದ್ಯ 85 ಡಾಲರ್ ಪ್ರತಿ ಬ್ಯಾರೆಲ್) ಮತ್ತು ಡಾಲರ್-ರುಪಾಯಿ ವಿನಿಮಯ ದರ(1 USD=74.86 ರೂ)ದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary

Petrol Diesel Prices On 02 November 2021: Check Rates In Your City

Domestic petrol and Diesel Price Hiked on Tuesday (Nov 02) in Many cities. Latest Rates Here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X