ರಿಲಯನ್ಸ್ ಜಿಯೋದಿಂದ ಡಿಸೆಂಬರ್ 6ರಿಂದ ದರ ಏರಿಕೆ

ರಿಲಯನ್ಸ್ ಜಿಯೋದಿಂದ 40% ತನಕ ದರ ಏರಿಕೆ ಮಾಡಲು ನಿರ್ಧಾರ ಮಾಡಲಾಗಿದೆ. ಡಿಸೆಂಬರ್ 6ರಿಂದ ಅದರ ಆಲ್ ಇನ್ ಒನ್ (AIO) ಯೋಜನೆ ಮೂಲಕ ಜಾರಿಗೆ ತರಲಿದೆ. ಇನ್ನು ಮುಕೇಶ್ ಅಂಬಾನಿ ಒಡೆತನದ ಈ ಕಂಪೆನಿಯು 300% ಹೆಚ್ಚು ಅನುಕೂಲ ನೀಡಲಿದೆ. ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಉಳಿದುಕೊಳ್ಳಲು ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಹೇಳಲಾಗಿದೆ.

ವೊಡಾಫೋನ್ ಐಡಿಯಾ, ಏರ್ ಟೆಲ್ ನಿಂದ ಕರೆ- ಡೇಟಾ ದರ ಡಿಸೆಂಬರ್ 3ರಿಂದ 40% ತನಕ ಏರಿಕೆ ಬಗ್ಗೆ ಘೋಷಣೆ ಮಾಡಿದ ಮೇಲೆ ಭಾನುವಾರ ಸಂಜೆ ರಿಲಯನ್ಸ್ ಜಿಯೋದಿಂದ ದರ ಏರಿಕೆ ಬಗ್ಗೆ ಮಾಹಿತಿ ನೀಡಲಾಗಿದೆ. ಟೆಲಿಕಾಂ ದರ ಪರಿಷ್ಕರಣೆ ಬಗ್ಗೆ ಸರ್ಕಾರದ ಜತೆ ಚರ್ಚೆ ನಡೆಸಿ, ಎಲ್ಲರನ್ನೂ ಈ ಪ್ರಕ್ರಿಯೆಯಲ್ಲಿ ಒಳಗೊಳ್ಳುವುದಾಗಿ ಜಿಯೋ ತಿಳಿಸಿದೆ.

ರಿಲಯನ್ಸ್ ಜಿಯೋದಿಂದ ಡಿಸೆಂಬರ್ 6ರಿಂದ ದರ ಏರಿಕೆ

ಜಿಯೋ ಎಐಒ ಯೋಜನೆ ಅಡಿ ಅತ್ಯುತ್ತಮ ಕರೆ ದರ ನೀತಿ ಇದೆ. ಇನ್ನು ವೊಡಾಫೋನ್ ಐಡಿಯಾ, ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋ ಮೂರೂ ನೆಟ್ ವರ್ಕ್ ಸೇರಿ ಭಾರತದಲ್ಲಿ 100 ಕೋಟಿ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+