For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್: ವಯನಾಡಿನಲ್ಲಿ ಜನರು ಮುಖಕ್ಕೆ ಮಾಸ್ಕ್‌ ಹಾಕದಿದ್ದರೆ 5,000 ರುಪಾಯಿ ದಂಡ

|

ದೇಶದಲ್ಲಿ ವೇಗವಾಗಿ ಕೊರೊನಾವೈರಸ್ ಸೋಂಕು ತಗ್ಗಿಸುತ್ತಿರುವ ಕೇರಳ ರಾಜ್ಯವು ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇರಳದ ವಯನಾಡಿನ ಜಿಲ್ಲೆಯಲ್ಲಿ ಜನರು ಮುಖಕ್ಕೆ ಮಾಸ್ಕ್ ಹಾಕದೇ ಸಿಕ್ಕಿಬಿದ್ದರೆ 5000 ರುಪಾಯಿ ದಂಡ ವಿಧಿಸಲಾಗುವುದು ಎಂದು ವಯನಾಡಿನ ಜಿಲ್ಲಾ ಪೊಲೀಸ್ ಅಧೀಕ್ಷಕ ಆರ್.ಇಲಾಂಗೊ ಪ್ರಕಟಿಸಿದ್ದಾರೆ.

ಜೊತೆಗೆ ಹೊರಬಂದ ಮತ್ತೊಂದು ಮಾರ್ಗಸೂಚಿ ಏನೆಂದರೆ, ಯಾವುದೇ ಅಂಗಡಿಯಲ್ಲಿ ಸ್ಯಾನಿಟೈಜರ್ ಅಥವಾ ಸೋಪ್ ಇಲ್ಲದಿದ್ದರೆ 1000 ರುಪಾಯಿ ದಂಡ ವಿಧಿಸಲಾಗುತ್ತದೆ.

ವಯನಾಡಿನಲ್ಲಿ ಜನರು ಮುಖಕ್ಕೆ ಮಾಸ್ಕ್‌ ಹಾಕದಿದ್ದರೆ 5,000 ರುಪಾಯಿ ದಂಡ

ವಯನಾಡ್ ಜಿಲ್ಲೆಯು ಪ್ರಸ್ತುತ ಗ್ರೀನ್ ಝೋನ್ ಆಗಿದ್ದು ಯಾವುದೇ ಕೊರೊನಾವೈರಸ್ ಸಕಾರಾತ್ಮಕ ಪ್ರಕರಣಗಳಿಲ್ಲ. ಆದರೆ ಮನೆಗಳಲ್ಲಿ 842 ಜನರು ಮತ್ತು ಆಸ್ಪತ್ರೆಗಳಲ್ಲಿ ಒಂಬತ್ತು ಜನರ ಮೇಲೆ ನಿಗಾ ವಹಿಸಲಾಗಿದೆ.

ಪ್ರಸ್ತುತ ಕೇರಳ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 485 ಸೋಂಕಿತರ ಪ್ರಕರಣಗಳಲ್ಲಿ 359 ಜನರು ಗುಣಮುಖರಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.

English summary

Rs 5000 Fine For Not Wearing Mask In Wayanad

Wayanad district police superintendent - R. Ilango has announced that anyone seen in public in the district without a mask will be fined Rs 5000
Story first published: Wednesday, April 29, 2020, 13:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X