For Quick Alerts
ALLOW NOTIFICATIONS  
For Daily Alerts

ಅಮೆರಿಕಾ ಡಾಲರ್‌ ಎದುರು 8 ತಿಂಗಳ ಕನಿಷ್ಠ ಮಟ್ಟಕ್ಕಿಳಿದ ರೂಪಾಯಿ

|

ಹಣದುಬ್ಬರದ ಭೀತಿ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬೃಹತ್ ಬಾಂಡ್ ಖರೀದಿ ಕಾರ್ಯಕ್ರಮದ ನಡುವೆ ಭಾರತೀಯ ರೂಪಾಯಿ ಶುಕ್ರವಾರ ಅಮೆರಿಕಾ ಡಾಲರ್ ಎದುರು 8 ತಿಂಗಳ ಕನಿಷ್ಠಕ್ಕೆ ಇಳಿಕೆಯಾಗಿದೆ.

ಏಪ್ರಿಲ್ 9 ರ ಶುಕ್ರವಾರದಂದು ರೂಪಾಯಿ ಮೌಲ್ಯವು ಇಳಿಕೆಯೊಂದಿಗೆ ಪ್ರಾರಂಭವಾಯಿತು. ಇಂದು, ಡಾಲರ್ ಎದುರು 18 ಪೈಸೆಗಳ ದುರ್ಬಲಗೊಂಡು 74.77 ಮಟ್ಟದಲ್ಲಿ ತೆರೆದಿದ್ದು, ಇದು ಕೊನೆಯದಾಗಿ ಆಗಸ್ಟ್ 20 ರಂದು ತಲುಪಿದೆ.

ಅಮೆರಿಕಾ ಡಾಲರ್‌ ಎದುರು 8 ತಿಂಗಳ ಕನಿಷ್ಠ ಮಟ್ಟಕ್ಕಿಳಿದ ರೂಪಾಯಿ

ಈ ವರ್ಷ ಇಲ್ಲಿಯವರೆಗೆ, ಅಮೆರಿಕಾ ಡಾಲರ್ ವಿರುದ್ಧ ರೂಪಾಯಿ ಸುಮಾರು ಶೇಕಡಾ 2.4ರಷ್ಟು ಕುಸಿದಿದೆ. ಗುರುವಾರ, ರೂಪಾಯಿ 23 ಪೈಸೆ ಏರಿಕೆ ಕಂಡು ಡಾಲರ್ ಎದುರು 74.32 ರೂಪಾಯಿ ತಲುಪಿತ್ತು.

ಕಳೆದ ಐದು ದಿನಗಳಲ್ಲಿ ರೂಪಾಯಿ ಮೌಲ್ಯದಲ್ಲಿನ ವ್ಯತ್ಯಾಸ ಈ ಕೆಳಕಂಡಂತಿದೆ:

ಗುರುವಾರ, ರೂಪಾಯಿ 23 ಪೈಸೆ ಏರಿಕೆ ಕಂಡು ಡಾಲರ್ ಎದುರು 74.32 ರೂ.

ಬುಧವಾರ, ಡಾಲರ್ ಎದುರು 1.12 ರೂ.ಗಳ ಇಳಿಕೆಗೊಂಡು 74.55 ರೂ.

ಸೋಮವಾರ, ಡಾಲರ್ ಎದುರು 19 ಪೈಸೆ ದುರ್ಬಲಗೊಂಡು ರೂಪಾಯಿ ಮೌಲ್ಯ 73.29 ರೂ.

ಗುರುವಾರ, ರೂಪಾಯಿ ಮೌಲ್ಯವು 27 ಪೈಸೆಗಳಿಂದ ಬಲಗೊಂಡು ಡಾಲರ್ ಎದುರು 73.10 ರೂ.

ಮಂಗಳವಾರ, ಡಾಲರ್ ಎದುರು ರೂಪಾಯಿ ಮೌಲ್ಯ 73.38 ರೂ.ಗೆ ಕೊನೆಗೊಂಡಿದೆ

English summary

Rupee Slumps To 8 Month Low Of 74.97 vs US Dollar

The Indian rupee fell to an eight-month low against the US dollar on Friday
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X