For Quick Alerts
ALLOW NOTIFICATIONS  
For Daily Alerts

SBI ಉಳಿತಾಯ ಖಾತೆಯಲ್ಲಿ ಇನ್ಮುಂದೆ ಮಿನಿಮಮ್ ಬ್ಯಾಲೆನ್ಸ್ ಬೇಕಿಲ್ಲ

|

ದೇಶದ ಬಹುದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿದರಗಳನ್ನು ಇಳಿಸಿದ ಬೆನ್ನಲ್ಲೇ ಮಿನಿಮಮ್ ಬ್ಯಾಲೆನ್ಸ್ ಇಟ್ಟುಕೊಳ್ಳುವ ನಿಯಮವನ್ನು ತೆಗೆದುಹಾಕಿದೆ.

ಈ ಹಿಂದೆ ಉಳಿತಾಯ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಟ್ಟುಕೊಳ್ಳಬೇಕಾದ ನಿಯಮವಿತ್ತು. ಆದರೆ ಆ ನಿಯಮವನ್ನು ತೆಗೆದು ಹಾಕುವುದರ ಜೊತೆಗೆ ಎಸ್‌ಎಂಎಸ್ ಶುಲ್ಕವನ್ನು ಸಹ ತೆಗೆದು ಹಾಕಲಾಗಿದ್ದು, ಗ್ರಾಹಕರು ನಿರಾಳರಾಗಿದ್ದಾರೆ.

SBI ಉಳಿತಾಯ ಖಾತೆಯಲ್ಲಿ ಇನ್ಮುಂದೆ ಮಿನಿಮಮ್ ಬ್ಯಾಲೆನ್ಸ್ ಬೇಕಿಲ್ಲ

ಎಸ್‌ಬಿಐನಲ್ಲಿ ಒಟ್ಟಾರೆ 44.51 ಕೋಟಿಯಷ್ಟು ಉಳಿತಾಯ ಖಾತೆಗಳಿವೆ. ಸದ್ಯ ಮಹಾ ನಗರಗಳಲ್ಲಿ 3,000 ಸಾವಿರ, ಅರೆ ನಗರಗಳಲ್ಲಿ 2,000 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1,000 ರುಪಾಯಿ ಮಿನಿಮಮ್ ಬ್ಯಾಲೆನ್ಸ್ ಇಟ್ಟುಕೊಳ್ಳಬೇಕಿತ್ತು. ಒಂದು ವೇಳೆ ಸಾಧ್ಯವಾಗದಿದ್ದರೆ 5 ರಿಂದ 15 ರುಪಾಯಿ ಸೇರಿದಂತೆ ತೆರಿಗೆಯನ್ನು ದಂಡವಾಗಿ ಪಾವತಿಸಬೇಕಿತ್ತು.

ಹಾಲಿ, ಉಳಿತಾಯ ಖಾತೆಗಳಲ್ಲಿ ಒಂದು ಲಕ್ಷದವರೆಗಿನ ಠೇವಣಿಗೆ ಉಳಿತಾಯ ಖಾತೆ ಮೇಲೆ 3.25 ತೆರಿಗೆ ದರ ಇದೆ. ಹಾಗೂ ಒಂದು ಲಕ್ಷಕ್ಕಿಂತ ಹೆಚ್ಚಿನ ಠೇವಣಿಗೆ 3 ಪರ್ಸೆಂಟ್ರಷ್ಟು ಬಡ್ಡಿ ದರ ಇದೆ. ಆದರೆ ಈಗ ಆ ದರವನ್ನು 3 ಪರ್ಸೆಂಟ್‌ಗೆ ಉಳಿಸಿದೆ.

English summary

SBI Waived Minimum balance Charges On SB Accounts

SBI today announced that it will waive charges for non-maintenance of average monthly balance
Story first published: Wednesday, March 11, 2020, 19:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X