For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್, ನಿಫ್ಟಿ ಅದ್ಭುತ ಗಳಿಕೆ; ರಿಲಯನ್ಸ್ ಇಂಡಸ್ಟ್ರೀಸ್ 7% ಏರಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮಂಗಳವಾರ (ಆಗಸ್ಟ್ 3, 2020) ಗಳಿಕೆ ಕಂಡಿವೆ. ಸೆನ್ಸೆಕ್ಸ್ ಸೂಚ್ಯಂಕವು 748.31 ಪಾಯಿಂಟ್ ಹಾಗೂ ನಿಫ್ಟಿ 203.65 ಪಾಯಿಂಟ್ ಗಳ ಏರಿಕೆ ಕಂಡಿವೆ. ಮಾಧ್ಯಮ ವಲಯದ ಷೇರುಗಳು ಭರ್ಜರಿ ಏರಿಕೆ ಕಂಡವು. ಇನ್ನು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳ ಬೆಲೆಯಲ್ಲೂ ಹೆಚ್ಚಳ ಆಯಿತು. ಈ ಮಧ್ಯೆ ವಾಹನ ವಲಯದ ಷೇರುಗಳು ಸಹ ಹಿಂದೆ ಬೀಳಲಿಲ್ಲ.

1 ಗಂಟೆ ಷೇರು ವಹಿವಾಟಿನಲ್ಲಿ ಈ ಹೂಡಿಕೆದಾರರ ಸಂಪತ್ತಿಗೆ 180 ಕೋಟಿ ಸೇರ್ಪಡೆ

ಸೆನ್ಸೆಕ್ಸ್ 37,687.91 ಪಾಯಿಂಟ್ ಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯ ಮಾಡಿದರೆ, ನಿಫ್ಟಿ ಸೂಚ್ಯಂಕ 11,102.85 ಪಾಯಿಂಟ್ ನೊಂದಿಗೆ ದಿನದ ವ್ಯವಹಾರ ಮುಗಿಸಿತು. 1685 ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದರೆ, 933 ಕಂಪೆನಿಯ ಷೇರುಗಳ ಬೆಲೆಯಲ್ಲಿ ಇಳಿಕೆ ಆಯಿತು ಹಾಗೂ 133 ಕಂಪೆನಿ ಷೇರಿನಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ.

 

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು

ರಿಲಯನ್ಸ್ ಇಂಡಸ್ಟ್ರೀಸ್

ಜೀ ಎಂಟರ್ ಟೇನ್ ಮೆಂಟ್

ಎಚ್ ಡಿಎಫ್ ಸಿ ಬ್ಯಾಂಕ್

ಜೆಎಸ್ ಡಬ್ಲ್ಯು ಸ್ಟೀಲ್

ಮಾರುತಿ ಸುಜುಕಿ

ಸೆನ್ಸೆಕ್ಸ್, ನಿಫ್ಟಿ ಅದ್ಭುತ ಗಳಿಕೆ; ರಿಲಯನ್ಸ್ 7% ಏರಿಕೆ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು

ಟೆಕ್ ಮಹೀಂದ್ರಾ

ಬಿಪಿಸಿಎಲ್

ಇಂಡಸ್ ಇಂಡ್ ಬ್ಯಾಂಕ್

ಎಚ್ ಸಿಎಲ್ ಟೆಕ್ನಾಲಜೀಸ್

ಟಾಟಾ ಮೋಟಾರ್ಸ್

English summary

Sensex, Nifty Surge; Reliance Industries Share Gain More Than 7 Percent

Indian stock market index sensex and nifty surge on August 4, 2020. Reliance Industries gain more than 7%.
Company Search
COVID-19