For Quick Alerts
ALLOW NOTIFICATIONS  
For Daily Alerts

ಷೇರುಪೇಟೆ ಸೂಚ್ಯಂಕಗಳು ದಾಖಲೆ ಎತ್ತರದಲ್ಲಿ ದಿನಾಂತ್ಯ; ಟಾಟಾ ಮೋಟಾರ್ಸ್ ಗಳಿಕೆ

|

2021ರ ಹೊಸ ವರ್ಷದಲ್ಲೂ ಸೆನ್ಸೆಕ್ಸ್, ನಿಫ್ಟಿ ನಾಗಾಲೋಟ ಮುಂದುವರಿಸಿದೆ. ಸೋಮವಾರದಂದು (ಜನವರಿ 11, 2021) ದಿನಾಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕವು 486.81 ಪಾಯಿಂಟ್ ಗಳ ಏರಿಕೆ ಕಂಡು, 49,269.32 ಪಾಯಿಂಟ್ ನೊಂದಿಗೆ ವ್ಯವಹಾರ ಮುಗಿಸಿದೆ. ನಿಫ್ಟಿ ಸೂಚ್ಯಂಕವು 137.50 ಪಾಯಿಂಟ್ ಮೇಲೇರಿ, 14,484.75 ಪಾಯಿಂಟ್ ನೊಂದಿಗೆ ವಹಿವಾಟು ಚುಕ್ತಾಗೊಳಿಸಿದೆ.

ಇನ್ನು ವಲಯವಾರು ಹೇಳಬೇಕೆಂದರೆ, ಇನ್ಫರ್ಮೇಷನ್ ಟೆಕ್ನಾಲಜಿ ಸೂಚ್ಯಂಕ 3 ಪರ್ಸೆಂಟ್, ವಾಹನ 2.6% ಮತ್ತು ಎಫ್ ಎಂಸಿಜಿ ಹಾಗೂ ಫಾರ್ಮಾ ತಲಾ 1 ಪರ್ಸೆಂಟ್ ಹೆಚ್ಚಳವಾಗಿವೆ. ಲೋಹ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಗಳ ಸೂಚ್ಯಂಕವು ತಲಾ 1% ಇಳಿಕೆ ಕಂಡಿವೆ.

ಜನವರಿಯ 6 ಟ್ರೇಡಿಂಗ್ ಸೆಷನ್ ನಲ್ಲಿ FPIನಿಂದ 5156 ಕೋಟಿ ರು. ಹೂಡಿಕೆಜನವರಿಯ 6 ಟ್ರೇಡಿಂಗ್ ಸೆಷನ್ ನಲ್ಲಿ FPIನಿಂದ 5156 ಕೋಟಿ ರು. ಹೂಡಿಕೆ

ಈ ದಿನದ ವಹಿವಾಟಿನಲ್ಲಿ 1423 ಕಂಪೆನಿಯ ಷೇರುಗಳ ಬೆಲೆಯಲ್ಲಿ ಏರಿಕೆಯಾದರೆ, 1672 ಕಂಪೆನಿಯ ಷೇರುಗಳು ಇಳಿದವು. 137 ಕಂಪೆನಿಯ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳಿವು
ಟಾಟಾ ಮೋಟಾರ್ಸ್

ಎಚ್ ಸಿಎಲ್ ಟೆಕ್

ಇನ್ಫೋಸಿಸ್

ಎಚ್ ಡಿಎಫ್ ಸಿ

ವಿಪ್ರೋ

ಷೇರುಪೇಟೆ ಸೂಚ್ಯಂಕಗಳು ದಾಖಲೆ ಎತ್ತರದಲ್ಲಿ; ಟಾಟಾ ಮೋಟಾರ್ಸ್ ಗಳಿಕೆ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳಿವು
ಟಾಟಾ ಸ್ಟೀಲ್

ಬಜಾಜ್ ಫೈನಾನ್ಸ್

ಬಜಾಜ್ ಫಿನ್ ಸರ್ವ್

ರಿಲಯನ್ಸ್ ಇಂಡಸ್ಟ್ರೀಸ್

ಎಲ್ ಅಂಡ್ ಟಿ

English summary

Stock Market Indices Ends Record High; Tata Motors Top Gainers

Stock market indices sensex and nifty closes at record high, Tata Motors top gainer on January 11, 2021.
Story first published: Monday, January 11, 2021, 15:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X