For Quick Alerts
ALLOW NOTIFICATIONS  
For Daily Alerts

Stock Market News: ಹೂಡಿಕೆದಾರರ 4 ಲಕ್ಷ ಕೋಟಿ ಸಂಪತ್ತು ಧಗಧಗ

|

ಕೊರೊನಾವು ಎರಡನೇ ಹಂತದಲ್ಲಿ ಮತ್ತೆ ಕಾಣಿಸಿಕೊಳ್ಳಬಹುದು ಎಂಬ ಆತಂಕದಲ್ಲಿ ಸೆಪ್ಟೆಂಬರ್ 21, 2020ರ ಸೋಮವಾರದಂದು ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಕುಸಿತ ಕಂಡವು. ಸೆನ್ಸೆಕ್ಸ್ 812 ಪಾಯಿಂಟ್ ಇಳಿಕೆ ಕಂಡು, 38,034.14 ಪಾಯಿಂಟ್ ನೊಂದಿಗೆ ವ್ಯವಹಾರ ಮುಗಿಸಿದರೆ, ನಿಫ್ಟಿ 254 ಪಾಯಿಂಟ್ ಕುಸಿದು, 11,250.55 ಪಾಯಿಂಟ್ ನೊಂದಿಗೆ ವಹಿವಾಟು ಚುಕ್ತಾಗೊಳಿಸಿತು.

 

ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಬ್ರಿಟನ್ ನಲ್ಲಿ ಎರಡನೇ ಹಂತದ ಲಾಕ್ ಡೌನ್ ಘೋಷಣೆ ಮಾಡುವ ಬಗ್ಗೆ ಹೇಳಿದ್ದು, ಕೊರೊನಾ ಸೋಂಕಿತ ಪ್ರಕರಣಗಳು ಸ್ಪೇನ್ ಮತ್ತು ಯುರೋಪ್ ನ ಇತರ ರಾಷ್ಟ್ರಗಳಲ್ಲಿ ಹೆಚ್ಚಾಗಬಹುದು ಎಂಬ ಹಿನ್ನೆಲೆಯಲ್ಲಿ ಹೂಡಿಕೆದಾರರಲ್ಲಿ ನಕಾರಾತ್ಮಕ ಭಾವನೆ ಮೂಡಿದೆ. ಮುಂದಿನ ಕೆಲ ಸಮಯ ಷೇರು ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇರಲಿದೆ. ಎಚ್ಚರಿಕೆಯಿಂದ ವಹಿವಾಟು ಮಾಡಬೇಕು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

 

7 ಮೌಲ್ಯಯುತ ಕಂಪೆನಿಗಳ 59,259.58 ಕೋಟಿ ರು. 5 ದಿನದಲ್ಲಿ ಉಡೀಸ್7 ಮೌಲ್ಯಯುತ ಕಂಪೆನಿಗಳ 59,259.58 ಕೋಟಿ ರು. 5 ದಿನದಲ್ಲಿ ಉಡೀಸ್

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಇಂಡಸ್ ಇಂಡ್ ಬ್ಯಾಂಕ್

ಟಾಟಾ ಮೋಟಾರ್ಸ್

ಹಿಂಡಾಲ್ಕೋ

ಜೆಎಸ್ ಡಬ್ಲ್ಯು ಸ್ಟೀಲ್

ಟಾಟಾ ಸ್ಟೀಲ್

Stock Market News: ಹೂಡಿಕೆದಾರರ 4 ಲಕ್ಷ ಕೋಟಿ ಸಂಪತ್ತು ಧಗಧಗ

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಕೊಟಕ್ ಮಹೀಂದ್ರಾ

ಇನ್ಫೋಸಿಸ್

ಟಿಸಿಎಸ್

English summary

Stock Market News: Sensex Tank More Than 800 Points On September 21, 2020

Due to fear of Corona virus second wave Sensex tank more than 800 points and nifty down by more than 200 points on September 21, 2020. Here is the details of top losers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X