For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಭಾರೀ ಜಿಗಿತ ಕಂಡ TCS

|

ಕಳೆದೊಂದು ವಾರದಲ್ಲಿ ಭಾರೀ ಏರಿಳಿತ ಕಂಡಿದ್ದ TCS(ಟಾಟಾ ಕನ್ಸಲ್ಟೆನ್ಸಿ ಸರ್ವೀಸ್) ಷೇರುಗಳು ಬುಧವಾರ (ನವೆಂಬರ್ 13)ರಂದು ಭಾರೀ ಏರಿಕೆ ಕಂಡಿವೆ. ಚೀನಿಪೇಟೆಯಲ್ಲಿ ಬುಧವಾರ ಪ್ರತಿ ಷೇರಿಗೆ 2,118 ರುಪಾಯಿಗೆ ಆರಂಭಗೊಂಡು, 2,183.80 ರುಪಾಯಿ ವರೆಗೂ ಏರಿಕೆ ದಾಖಲಿಸಿತ್ತು. ಆದರೆ ದಿನದಂತ್ಯಕ್ಕೆ 2,179 ರುಪಾಯಿಗೆ ಕೊನೆಗೊಂಡಿದೆ.

ಒಮ್ಮೆ ಅತಿ ಹೆಚ್ಚು ಕುಸಿದಿದ್ದ ಈ ಷೇರು ಈಗ ನಂಬರ್ 1ಒಮ್ಮೆ ಅತಿ ಹೆಚ್ಚು ಕುಸಿದಿದ್ದ ಈ ಷೇರು ಈಗ ನಂಬರ್ 1

ನವೆಂಬರ್‌ 13ರಂದು ಅತಿ ಹೆಚ್ಚು ಸಂಪತ್ತನ್ನು ಮರಳಿ ಸಂಪಾದಿಸಿದ TCS ಷೇರುಗಳು ಶೇಕಡಾ 4ರಷ್ಟು ಜಿಗಿತ ಸಾಧಿಸಿದೆ. ಅಲ್ಲದೆ ದಿನದಲ್ಲಿ ಅತಿ ಹೆಚ್ಚು ಮೌಲ್ಯವನ್ನು ಸಂಪಾದಿಸುವ ಮೂಲಕ ಷೇರುಪೇಟೆಯಲ್ಲಿ ಸಂಚಲನ ಮೂಡಿಸಿದೆ.

ಷೇರುಪೇಟೆಯಲ್ಲಿ ಭಾರೀ ಜಿಗಿತ ಕಂಡ TCS

ಟಿಎಸ್ಎಸ್ ಕಂಪನಿಯು ನವೆಂಬರ್ 12(ಮಂಗಳವಾರ) ಫೀನಿಕ್ಸ್ ಗ್ರೂಪ್‌ನೊಂದಿಗೆ ತನ್ನ ದೀರ್ಘಕಾಲಿಕ ಪಾಲುದಾರಿಕೆಯನ್ನು ವಿಸ್ತರಿಸುವುದಾಗಿ ಘೋಷಿಸಿತ್ತು. ಈ ಹೇಳಿಕೆಯು ಷೇರು ಹೂಡಿಕೆದಾರರನ್ನು ಪ್ರೋತ್ಸಾಹಿಸಿದ್ದು, ಒಂದೇ ದಿನದಲ್ಲಿ ಸುಮಾರು 4 ಪ್ರತಿಷತದಷ್ಟು ಷೇರುಗಳು ಜಿಗಿತಕ್ಕೆ ಕಾರಣವಾಯಿತು.

ಇಂಗ್ಲೆಂಡ್‌ನ ಬಹುದೊಡ್ಡ ವಿಮಾ ಕಂಪನಿಯಾ ಫೀನಿಕ್ಸ್ ಗ್ರೂಪ್‌ನೊಂದಿಗೆ ಸಹಭಾಗಿತ್ವವು ವಿಸ್ತರಣೆಗೊಳ್ಳುವುದರಿಂದ ಪಿಂಚಣಿ ಮತ್ತು ಉಳಿತಾಯ ಕಾರ್ಯಾಚರಣೆಗಳ ಡಿಜಿಟಲ್ ರೂಪಾಂತರಕ್ಕೆ ಕಾರಣವಾಗುತ್ತದೆ ಎಂದು ಟಿಸಿಎಸ್ ಕಂಪನಿ ಹೇಳಿದೆ.

English summary

Tcs Share Price Up 4 Percent After Expands Partnership With Phoenix Group

Shares of tata consultancy service (TCS) jumbed almost 4 percent intraday on november 13, a day after company announced an expansion of its partnership with Phoenix group
Story first published: Wednesday, November 13, 2019, 16:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X