For Quick Alerts
ALLOW NOTIFICATIONS  
For Daily Alerts

ಆಪಲ್ ಅಪ್ಲಿಕೇಷನ್ ಸ್ಟೋರ್, ಗೂಗಲ್ ಪ್ಲೇ ಸ್ಟೋರ್ ನಿಂದ ಟಿಕ್ ಟಾಕ್ ಔಟ್

|

ಬೈಟ್ ಡ್ಯಾನ್ಸ್ ನ ಟಿಕ್ ಟಾಕ್ ಹಾಗೂ ಹೆಲೋ ಅಪ್ಲಿಕೇಷನ್ ಅನ್ನು ಭಾರತದಲ್ಲಿ ಆಪಲ್ ಅಪ್ಲಿಕೇಷನ್ ಸ್ಟೋರ್ ಹಾಗೂ ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆಯಲಾಗಿದೆ. ಚೀನಾದೊಂದಿಗೆ ತಳುಕು ಹಾಕಿಕೊಂಡ ಟಿಕ್ ಟಾಕ್ ಹಾಗೂ ಯುಸಿ ಬ್ರೌಸರ್ ಸೇರಿ 59 ಅಪ್ಲಿಕೇಷನ್ ಗಳನ್ನು ಭಾರತದಲ್ಲಿ ಸೋಮವಾರ ನಿಷೇಧಿಸಲಾಗಿದೆ.

 

ಚೀನಾದ 59 ಮೊಬೈಲ್ ಅಪ್ಲಿಕೇಷನ್ ನಿಷೇಧಿಸಿದ ಮೇಲೆ ಏನಾಯ್ತು?ಚೀನಾದ 59 ಮೊಬೈಲ್ ಅಪ್ಲಿಕೇಷನ್ ನಿಷೇಧಿಸಿದ ಮೇಲೆ ಏನಾಯ್ತು?

ಈಗಾಗಲೇ ಟಿಕ್ ಟಾಕ್ ಅಪ್ಲಿಕೇಷನ್ ಡೌನ್ ಲೌಡ್ ಮಾಡಿದವರು ಇದನ್ನು ಬಳಸಬಹುದು. ವಿಡಿಯೋ ಪೋಸ್ಟ್ ಮಾಡಬಹುದು. ಆದರೆ ಕಾನೂನುಬದ್ಧವಾಗಿ ಭಾರತದಲ್ಲಿ ಇದನ್ನು ನಿಷೇಧಿಸಲಾಗಿದೆ. ಭಾರತದ ಭದ್ರತೆ ಹಾಗೂ ಸಮಗ್ರತೆಗೆ ಧಕ್ಕೆ ತರುವುದರಿಂದ ರಕ್ಷಣೆ ಪಡೆಯಲು ಈ ನಿರ್ಧಾರ ಮಾಡಲಾಗಿದೆ ಎಂದು ಸರ್ಕಾರ ಆದೇಶ ನೀಡಿದೆ.

 
ಆಪಲ್ ಅಪ್ಲಿಕೇಷನ್ ಸ್ಟೋರ್, ಗೂಗಲ್ ಪ್ಲೇ ಸ್ಟೋರ್ ನಿಂದ ಟಿಕ್ ಟಾಕ್ ಔಟ್

ಭಾರತದ ಸುರಕ್ಷತೆ, ಭದ್ರತೆ, ರಕ್ಷಣೆ, ಸಾರ್ವಭೌಮತೆ ಹಾಗೂ ಸಮಗ್ರತೆಗಾಗಿ ಅಪ್ಲಿಕೇಷನ್ ಗಳನ್ನು ನಿಷೇಧಿಸಲಾಗಿದೆ ಎಂದು ಕಾನೂನು, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಸೆಕ್ಷನ್ 69A ಅಡಿಯಲ್ಲಿ ಮೊಬೈಲ್ ಅಪ್ಲಿಕೇಷನ್ ಗಳನ್ನು ನಿಷೇಧ ಮಾಡಲಾಗಿದೆ.

English summary

TikTok, Helo Removed From Google Play Store And Apple App Store

Byte Dance's TikTok and Helo removed from Google Play store and Apple app store after government bans 59 Chinese liked mobile application.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X