'ಪ್ರಧಾನಮಂತ್ರಿ ವಯ ವಂದನ ಯೋಜನೆ' ಬಗ್ಗೆ ನಿಮಗೆಷ್ಟು ಗೊತ್ತು?

ಭಾರತ ಸರ್ಕಾರ 'ಪ್ರಧಾನಮಂತ್ರಿ ವಯ ವಂದನ ಯೋಜನೆ'ಯನ್ನು ಘೋಷಿಸಿದ್ದು, ಭಾರತೀಯ ಜೀವ ವಿಮೆ(ಎಲ್ಐಸಿ) ಸಂಸ್ಥೆ ಇದನ್ನು ಕಾರ್ಯಗತಗೊಳಿಸುತ್ತಿದೆ. ಮೇ 14ರಂದು ಈ ಯೋಜನೆಯನ್ನು ಲಾಂಚ್ ಮಾಡಲಾಗಿದೆ.

ಭಾರತ ಸರ್ಕಾರ 'ಪ್ರಧಾನಮಂತ್ರಿ ವಯ ವಂದನ ಯೋಜನೆ'(PMVVY)ಯನ್ನು ಘೋಷಿಸಿದ್ದು, ಭಾರತೀಯ ಜೀವ ವಿಮೆ(ಎಲ್ಐಸಿ) ಸಂಸ್ಥೆ ಇದನ್ನು ಕಾರ್ಯಗತಗೊಳಿಸುತ್ತಿದೆ. ಮೇ 14ರಂದು ಈ ಯೋಜನೆಯನ್ನು ಲಾಂಚ್ ಮಾಡಲಾಗಿದೆ.

ಪ್ರಧಾನಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ) ಕುರಿತು ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳು ಇಲ್ಲಿವೆ ನೋಡಿ...

1. ಯಾವಾಗ ಖರೀದಿಸಬೇಕು?

1. ಯಾವಾಗ ಖರೀದಿಸಬೇಕು?

ಪ್ರಧಾನಮಂತ್ರಿ ವಯ ವಂದನ ಯೋಜನೆ(PMVVY)ಯನ್ನು ಮೇ 14 2017ರಿಂದ, ಮೇ 3 2018ರವರೆಗಿನ ಒಂದು ವರ್ಷದ ಅವಧಿ ಒಳಗಾಗಿ ಖರೀದಿಸಬೇಕು. ಪ್ರಧಾನಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

2. ಹಿರಿಯ ನಾಗರಿಕರು

2. ಹಿರಿಯ ನಾಗರಿಕರು

ಪ್ರಧಾನಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ) ಹಿರಿಯ ನಾಗರಿಕರು(60 ಮತ್ತು ಅದಕ್ಕಿಂತ ಮೇಲ್ಪಟ್ಟ) ಪಿಂಚಣಿ ಸೌಲಭ್ಯ ಒದಗಿಸುವ ಯೋಜನೆಯಾಗಿದೆ. ಈ ಸ್ಕೀಮ್ ಎಲ್ಐಸಿ ಮುಖಾಂತರ ಖರೀದಿಸಿ ಸೌಲಭ್ಯಗಳನ್ನು ನಿಮ್ಮದಾಗಿಸಬಹುದು.

3. ಬಡ್ಡಿ/ಅವಧಿ

3. ಬಡ್ಡಿ/ಅವಧಿ

ಪಿಎಂವಿವಿವೈ ಪಿಂಚಣಿ ದರ ಶೇ. 8ರಷ್ಟಿದ್ದು, 10 ವರ್ಷಗಳ ಪಿಂಚಣಿ ಅವಧಿ/ಪಾಲಿಸಿ ಅವಧಿ ಇರುತ್ತದೆ. ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಹೀಗೆ ನೀವು ಆಯ್ಕೆ ಮಾಡಿದ ಅವಧಿಯ ಕೊನೆಯಲ್ಲಿ ಪಿಂಚಣಿ ಪಡೆಯಬಹುದು.

4. ಹೂಡಿಕೆ ಮೊತ್ತ, ಅವಧಿ

4. ಹೂಡಿಕೆ ಮೊತ್ತ, ಅವಧಿ

ಮಾಸಿಕ ಅವಧಿ:
ಕನಿಷ್ಟ ಹೂಡಿಕೆ: ರೂ. 1.5೦ ಲಕ್ಷ
ಗರಿಷ್ಠ ಹೂಡಿಕೆ: ರೂ. 7.5೦ ಲಕ್ಷ
ತ್ರೈಮಾಸಿಕ ಅವಧಿ:
ಕನಿಷ್ಟ ಹೂಡಿಕೆ: ರೂ. 1,49,068
ಗರಿಷ್ಠ ಹೂಡಿಕೆ: ರೂ. 7,45,342
ಅರ್ಧವಾರ್ಷಿಕ ಅವಧಿ:
ಕನಿಷ್ಟ ಹೂಡಿಕೆ: ರೂ. 1,47,601
ಗರಿಷ್ಠ ಹೂಡಿಕೆ: ರೂ. 7,38,007
ವಾರ್ಷಿಕ ಅವಧಿ:
ಕನಿಷ್ಟ ಹೂಡಿಕೆ: ರೂ. 1,44,578
ಗರಿಷ್ಠ ಹೂಡಿಕೆ: ರೂ. 7,22,892

5. ಪಿಂಚಣಿ ಮೊತ್ತ, ಅವಧಿ

5. ಪಿಂಚಣಿ ಮೊತ್ತ, ಅವಧಿ

ಹಿರಿಯ ನಾಗರಿಕರು ಪಿಂಚಣಿ ಮೊತ್ತವನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಮೋಡ್ ಗಳಲ್ಲಿ ಪಡೆಯಬಹುದು.
ಮಾಸಿಕ ಅವಧಿ:
ಕನಿಷ್ಟ ಪಿಂಚಣಿ: ರೂ. 1,000/
ಗರಿಷ್ಠ ಪಿಂಚಣಿ: ರೂ. 5,000/
ತ್ರೈಮಾಸಿಕ ಅವಧಿ:
ಕನಿಷ್ಟ ಪಿಂಚಣಿ: ರೂ. 3,000/
ಗರಿಷ್ಠ ಪಿಂಚಣಿ: ರೂ. 15,000/
ಅರ್ಧವಾರ್ಷಿಕ ಅವಧಿ:
ಕನಿಷ್ಟ ಪಿಂಚಣಿ: ರೂ. 6,000/
ಗರಿಷ್ಠ ಪಿಂಚಣಿ: ರೂ. 30,000/
ವಾರ್ಷಿಕ ಅವಧಿ:
ಕನಿಷ್ಟ ಪಿಂಚಣಿ: ರೂ. 12,000/
ಗರಿಷ್ಠ ಪಿಂಚಣಿ: ರೂ. 60,000/

6. ಮರಣ

6. ಮರಣ

ಪಿಎಂವಿವಿವೈ ಪಾಲಿಸಿ ಅವಧಿಯಲ್ಲಿ ಪಿಂಚಣಿದಾರರು ಮರಣ ಹೊಂದಿದಲ್ಲಿ, ಖರೀದಿ ಮೊತ್ತವನ್ನು ನಾಮಿನಿಗೆ/ಫಲಾನುಭವಿಗೆ ಹಿಂದಿರುಗಿಸಲಾಗುತ್ತದೆ. (ನಾಮಿನಿ ಇಲ್ಲದಿದ್ದರೆ ಕಾನೂನುಬದ್ದ ಉತ್ತರಾಧಿಕಾರಿ)

7. ಅಕಾಲಿಕ ನಿರ್ಗಮನ

7. ಅಕಾಲಿಕ ನಿರ್ಗಮನ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+