For Quick Alerts
ALLOW NOTIFICATIONS  
For Daily Alerts

ಗಮನಿಸಿ: ಐಸಿಐಸಿಐ ಬ್ಯಾಂಕ್ ಎಫ್‌ಡಿ ಬಡ್ಡಿದರ ಏರಿಕೆ, ಇಲ್ಲಿದೆ ನೂತನ ದರ

|

ಐಸಿಐಸಿಐ ಬ್ಯಾಂಕ್‌ನಲ್ಲಿ ಫಿಕ್ಸಿಡ್ ಡೆಪಾಸಿಟ್ ಹೊಂದಿರುವ ಜನರಿಗೆ ಇಲ್ಲಿದೆ ಸಿಹಿಸುದ್ದಿ. ಐಸಿಐಸಿಐ ಬ್ಯಾಂಕ್ ತನ್ನ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ತನ್ನ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಐಸಿಐಸಿಐ ಬ್ಯಾಂಕ್ ಏರಿಕೆ ಮಾಡಿದೆ ಎಂದು ತಿಳಿಸಿದೆ.

 

ಐಸಿಐಸಿಐ ಬ್ಯಾಂಕ್ ಹೊಸ ಎಫ್‌ಡಿ ಬಡ್ಡಿದರವು ರೂ 2 ಕೋಟಿಗಿಂತ ಹೆಚ್ಚಿನ ಆದರೆ ರೂ 5 ಕೋಟಿಗಿಂತ ಕಡಿಮೆ ಎಫ್‌ಡಿ ಮೇಲೆ ಮಾತ್ರ ಅನ್ವಯವಾಗಲಿದೆ. ಕಳೆದ ತಿಂಗಳು ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ ನಂತರ ಐಸಿಐಸಿಐ ಬ್ಯಾಂಕ್‌ ತನ್ನ ಸಾಲದ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಈಗ ಎಫ್‌ಡಿ ಮೇಲಿನ ಬಡ್ಡಿದರವನ್ನು ಕೂಡಾ ಹೆಚ್ಚಳ ಮಾಡಿದೆ.

 

ಸಾಲದ ಬಡ್ಡಿದರ ಹೆಚ್ಚಿಸಿದ ಕೆನರಾ ಬ್ಯಾಂಕ್: ನೂತನ ಬಡ್ಡಿದರ ಇಲ್ಲಿದೆಸಾಲದ ಬಡ್ಡಿದರ ಹೆಚ್ಚಿಸಿದ ಕೆನರಾ ಬ್ಯಾಂಕ್: ನೂತನ ಬಡ್ಡಿದರ ಇಲ್ಲಿದೆ

ಐಸಿಐಸಿಐ ವೆಬ್‌ಸೈಟ್‌ನ ಪ್ರಕಾರ ಐಸಿಐಸಿಐ ಬ್ಯಾಂಕ್ ಏಳು ದಿನಗಳಿಂದ 10 ವರ್ಷಗಳ ನಡುವಿನ ಅವಧಿಯ ರೂ 2 ಕೋಟಿಗಿಂತ ಹೆಚ್ಚಿನ ಆದರೆ ರೂ 5 ಕೋಟಿಗಿಂತ ಕಡಿಮೆಯ ಮೊತ್ತಕ್ಕೆ ಶೇಕಡ 3.10 ರಿಂದ ಶೇಕಡ 5.75 ರಷ್ಟು ಬಡ್ಡಿದರವಿದೆ.

 ಗಮನಿಸಿ: ಐಸಿಐಸಿಐ ಬ್ಯಾಂಕ್ ಎಫ್‌ಡಿ ಬಡ್ಡಿದರ ಏರಿಕೆ

185 ದಿನಗಳಿಂದ 270 ದಿನಗಳ ನಡುವಿನ ಅವಧಿಯ ಠೇವಣಿಗಳ ಎಫ್‌ಡಿ ಮೇಲಿನ ಬಡ್ಡಿದರವು 15 ಬೇಸಿಸ್ ಪಾಯಿಂಟ್‌ಗಳಿಂದ 5.25 ಪ್ರತಿಶತಕ್ಕೆ ಏರಿಕೆ ಮಾಡಲಾಗಿದೆ. 271 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಬಡ್ಡಿದರಗಳನ್ನು ಶೇಕಡಾ 5.35 ರಿಂದ ಶೇಕಡಾ 5.25 ಕ್ಕೆ ಹೆಚ್ಚಿಸಲಾಗಿದೆ ಎಂದು ಬ್ಯಾಂಕ್ ಹೇಳಿದೆ.

 ಪೋಸ್ಟ್‌ ಆಫೀಸ್, ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್: ಎಲ್ಲಿ ಆರ್‌ಡಿಗೆ ಅಧಿಕ ಬಡ್ಡದರ? ಪೋಸ್ಟ್‌ ಆಫೀಸ್, ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್: ಎಲ್ಲಿ ಆರ್‌ಡಿಗೆ ಅಧಿಕ ಬಡ್ಡದರ?

ನೂತನ ಬಡ್ಡಿದರ ಇಲ್ಲಿದೆ ನೋಡಿ...

7-14 ದಿನ: ಶೇ. 3.10 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.10 ಬಡ್ಡಿದರ
15-29 ದಿನ: ಶೇ. 3.10 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.10 ಬಡ್ಡಿದರ
30-45 ದಿನ: ಶೇ. 3.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.25 ಬಡ್ಡಿದರ
46-60 ದಿನ: ಶೇ. 3.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.50 ಬಡ್ಡಿದರ
61-90 ದಿನ: ಶೇ. 4.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.00 ಬಡ್ಡಿದರ
91-120 ದಿನ: ಶೇ. 4.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.75 ಬಡ್ಡಿದರ
121-150 ದಿನ: ಶೇ. 4.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.75 ಬಡ್ಡಿದರ
151-184 ದಿನ: ಶೇ. 4.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.75 ಬಡ್ಡಿದರ
185-210 ದಿನ: ಶೇ. 5.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.25 ಬಡ್ಡಿದರ
211-270 ದಿನ: ಶೇ. 5.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.25 ಬಡ್ಡಿದರ
271-289 ದಿನ: ಶೇ. 5.35 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.35 ಬಡ್ಡಿದರ
290 ದಿನದಿಂದ 1 ವರ್ಷಕ್ಕಿಂತ ಕಡಿಮೆ: ಶೇ. 5.35 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.35 ಬಡ್ಡಿದರ
1 ವರ್ಷದಿಂದ 389 ದಿನ: ಶೇ. 5.60 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.60 ಬಡ್ಡಿದರ
390 ದಿನದಿಂದ 15 ತಿಂಗಳಿಗಿಂತ ಕಡಿಮೆ: ಶೇ. 5.60 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.60 ಬಡ್ಡಿದರ
15 ತಿಂಗಳಿನಿಂದ 18 ತಿಂಗಳಿಗಿಂತ ಕಡಿಮೆ: ಶೇ. 5.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.75 ಬಡ್ಡಿದರ
18 ತಿಂಗಳಿನಿಂದ 2 ವರ್ಷ: ಶೇ. 5.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.75 ಬಡ್ಡಿದರ
2 ವರ್ಷ 1 ದಿನದಿಂದ 3 ವರ್ಷ: ಶೇ. 5.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.75 ಬಡ್ಡಿದರ
3 ವರ್ಷ 1 ದಿನದಿಂದ 5 ವರ್ಷ: ಶೇ. 5.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.75 ಬಡ್ಡಿದರ
5 ವರ್ಷ 1 ದಿನದಿಂದ 10 ವರ್ಷ: ಶೇ. 5.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.75 ಬಡ್ಡಿದರ

English summary

ICICI Bank Hikes FD Interest Rates, Check Revised Rates

The ICICI Bank said it has hiked the interest rates of its fixed deposits. Check Revised Rates Here, Read on.
Story first published: Wednesday, July 13, 2022, 12:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X