For Quick Alerts
ALLOW NOTIFICATIONS  
For Daily Alerts

ಮತ್ತೆ ಎಫ್‌ಡಿ ದರ ಏರಿಸಿದ ಐಸಿಐಸಿಐ ಬ್ಯಾಂಕ್: ಇಲ್ಲಿದೆ ವಿವರ

|

ಪ್ರಮುಖ ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ಮತ್ತೆ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಎಫ್‌ಡಿ ಮೇಲಿನ ಬಡ್ಡಿದರವನ್ನು ಐಸಿಐಸಿಐ ಬ್ಯಾಂಕ್ ಐದು ಮೂಲಾಂಕ ಏರಿಕೆ ಮಾಡಿದೆ ಎಂದು ಅಧಿಕೃತ ವೆಬ್‌ಸೈಟ್ ಮೂಲಕ ಮಾಹಿತಿ ನೀಡಲಾಗಿದೆ.

 

2022ರ ಜೂನ್ 22ರಿಂದಲೇ ಈ ಪರಿಷ್ಕೃತ ಬಡ್ಡಿದರವು ಜಾರಿಗೆ ಬಂದಿದೆ. ಕಳೆದ ಆರು ದಿನಗಳಲ್ಲಿ ಐಸಿಐಸಿಐ ಬ್ಯಾಂಕ್ ಎರಡು ಬಾರಿ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು 50 ಮೂಲಾಂಕ ಅಂದರೆ ಶೇಕಡ 4.9ಕ್ಕೆ ಏರಿಕೆ ಮಾಡಿದ ಬಳಿಕ ಹಲವಾರು ಬ್ಯಾಂಕುಗಳ ಸಾಲದ ಬಡ್ಡಿದರ ಹಾಗೂ ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡುತ್ತಿದೆ.

ಎಫ್‌ಡಿ ಬಡ್ಡಿದರ ಮತ್ತೆ ಏರಿಸಿದ ಐಸಿಐಸಿಐ ಬ್ಯಾಂಕ್: ನೂತನ ದರ ತಿಳಿಯಿರಿಎಫ್‌ಡಿ ಬಡ್ಡಿದರ ಮತ್ತೆ ಏರಿಸಿದ ಐಸಿಐಸಿಐ ಬ್ಯಾಂಕ್: ನೂತನ ದರ ತಿಳಿಯಿರಿ

ಕಳೆದ ಮೇ ತಿಂಗಳಿನಲ್ಲಿಯೂ ಆರ್‌ಬಿಐ ಅನಿರೀಕ್ಷಿತವಾಗಿ ರೆಪೋ ದರವನ್ನು ಏರಿಕೆ ಮಾಡಿದ್ದವು. ಇನ್ನು ಐಸಿಐಸಿಐ ವೆಬ್‌ಸೈಟ್ ಪ್ರಕಾರ ಇಪ್ಪತ್ತು ಮಿಲಿಯನ್‌ಗಿಂತ ಕಡಿಮೆ ಮೊತ್ತದ ಏಕ ಪಾವತಿ ಎಫ್‌ಡಿ ಮೇಲಿನ ಬಡ್ಡಿದರವನ್ನು ಹಾಗೂ 20 ಮಿಲಿಯನ್‌ಗಿಂತ ಮೇಲಿನ 50 ಮಿಲಿಯನ್‌ಗಿಂತ ಕೆಳಗಿನ ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಲಾಗಿದೆ. ಹಾಗಾದರೆ ನೂತನ ಬಡ್ಡಿದರವೆಷ್ಟು ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...

 20 ಮಿಲಿಯನ್‌ಗಿಂತ ಕಡಿಮೆ ಮೊತ್ತದ ಏಕ ಪಾವತಿ

20 ಮಿಲಿಯನ್‌ಗಿಂತ ಕಡಿಮೆ ಮೊತ್ತದ ಏಕ ಪಾವತಿ

7 ದಿನದಿಂದ 29 ದಿನದಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಜನರು ಶೇಕಡ 2.75ರಷ್ಟು ಬಡ್ಡಿದರವನ್ನು ಪಡೆಯುತ್ತಾರೆ. ಆದರೆ ಹಿರಿಯ ನಾಗರಿಕರು ಸಾಮಾನ್ಯವಾಗಿ ಹೆಚ್ಚು ಬಡ್ಡಿದರವನ್ನು ಪಡೆಯುತ್ತಾರೆ. 7 ದಿನದಿಂದ 29 ದಿನದಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರು ಶೇಕಡ 3.25ರಷ್ಟು ಬಡ್ಡಿದರವನ್ನು ಪಡೆಯುತ್ತಾರೆ. ಐದು ವರ್ಷ ಒಂದು ದಿನದಿಂದ ಹತ್ತು ವರ್ಷದವರೆಗಿನ ಎಫ್‌ಡಿ ಮೇಲೆ ಅಧಿಕ ಬಡ್ಡಿದರವಿದೆ. ಸಾಮಾನ್ಯ ನಾಗರಿಕರಿಗೆ ಶೇಕಡ 5.75 ಮತ್ತು ಹಿರಿಯ ನಾಗರಿಕರಿಗೆ ಶೇಕಡ 6.50ರಷ್ಟು ಬಡ್ಡಿದರ ಲಭ್ಯವಾಗಲಿದೆ.

 20 ಮಿಲಿಯನ್‌ಗಿಂತ ಅಧಿಕ ಡೆಪಾಸಿಟ್

20 ಮಿಲಿಯನ್‌ಗಿಂತ ಅಧಿಕ ಡೆಪಾಸಿಟ್

20 ಮಿಲಿಯನ್‌ಗಿಂತ ಅಧಿಕ ಡೆಪಾಸಿಟ್ ಮಾಡುವ ಆದರೆ 50 ಮಿಲಿಯನ್‌ಗಿಂತ ಕಡಿಮೆ ಡೆಪಾಸಿಟ್ ಮಾಡುವವರ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಕೂಡಾ ಪರಿಷ್ಕರಣೆ ಮಾಡಲಾಗಿದೆ. 7 ದಿನದಿಂದ 29 ದಿನದಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಕನಿಷ್ಠ ಬಡ್ಡಿದರವನ್ನು ನೀಡಲಾಗುತ್ತದೆ, ಅದು ಶೇಕಡ 3.10 ಆಗಿದೆ. ಇನ್ನು ಹಿರಿಯ ನಾಗರಿಕರು ಕೂಡಾ ಇದೇ ಬಡ್ಡಿದರವನ್ನು ಪಡೆಯಲಿದ್ದಾರೆ. ಎರಡು ವರ್ಷದಿಂದ ಹತ್ತು ವರ್ಷದವರೆಗಿನ ಅವಧಿಯ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಶೇಕಡ 5.60ರಷ್ಟು ಬಡ್ಡಿದರ ಲಭ್ಯವಾಗಲಿದೆ.

 ಐಸಿಐಸಿಐ ಎಫ್‌ಡಿ ಬಡ್ಡಿದರ ಪಟ್ಟಿ  (20 ಮಿಲಿಯನ್‌ಗಿಂತ ಕಡಿಮೆ)
 

ಐಸಿಐಸಿಐ ಎಫ್‌ಡಿ ಬಡ್ಡಿದರ ಪಟ್ಟಿ (20 ಮಿಲಿಯನ್‌ಗಿಂತ ಕಡಿಮೆ)

ಇಪ್ಪತ್ತು ಮಿಲಿಯನ್‌ಗಿಂತ ಕಡಿಮೆ ಮೊತ್ತದ ಏಕ ಪಾವತಿ ಎಫ್‌ಡಿ ಮೇಲಿನ ಬಡ್ಡಿದರವನ್ನು ಹಾಗೂ 20 ಮಿಲಿಯನ್‌ಗಿಂತ ಮೇಲಿನ 50 ಮಿಲಿಯನ್‌ಗಿಂತ ಕೆಳಗಿನ ಎಫ್‌ಡಿ ಮೇಲಿನ ಬಡ್ಡಿದರವನ್ನು ಈ ಕೆಳಗೆ ನೀಡಲಾಗಿದೆ.

ಇಪ್ಪತ್ತು ಮಿಲಿಯನ್‌ಗಿಂತ ಕಡಿಮೆ ಮೊತ್ತದ ಏಕ ಪಾವತಿ ಎಫ್‌ಡಿ

7 ದಿನದಿಂದ 14 ದಿನ: ಶೇಕಡ 2.75 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 3.25 ಬಡ್ಡಿದರ
15 ದಿನದಿಂದ 29 ದಿನ: ಶೇಕಡ 2.75 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 3.25 ಬಡ್ಡಿದರ
30 ದಿನದಿಂದ 45 ದಿನ: ಶೇಕಡ 3.25 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 3.75 ಬಡ್ಡಿದರ
46 ದಿನದಿಂದ 60 ದಿನ: ಶೇಕಡ 3.25 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 3.75 ಬಡ್ಡಿದರ
61 ದಿನದಿಂದ 90 ದಿನ: ಶೇಕಡ 3.25 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 3.75 ಬಡ್ಡಿದರ
91 ದಿನದಿಂದ 120 ದಿನ: ಶೇಕಡ 3.75 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 4.25 ಬಡ್ಡಿದರ
121 ದಿನದಿಂದ 150 ದಿನ: ಶೇಕಡ 3.75 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 4.25 ಬಡ್ಡಿದರ
151 ದಿನದಿಂದ 184 ದಿನ: ಶೇಕಡ 4.65 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 4.25 ಬಡ್ಡಿದರ
185 ದಿನದಿಂದ 210 ದಿನ: ಶೇಕಡ 4.65 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.15 ಬಡ್ಡಿದರ
211 ದಿನದಿಂದ 270 ದಿನ: ಶೇಕಡ 4.65 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.15 ಬಡ್ಡಿದರ
271 ದಿನದಿಂದ 289 ದಿನ: ಶೇಕಡ 4.65 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.15 ಬಡ್ಡಿದರ
290 ದಿನದಿಂದ 1 ವರ್ಷಕ್ಕಿಂತ ಕಡಿಮೆ: ಶೇಕಡ 4.65 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.15 ಬಡ್ಡಿದರ
1 ವರ್ಷದಿಂದ 389 ದಿನ: ಶೇಕಡ 5.35 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.85 ಬಡ್ಡಿದರ
390 ದಿನದಿಂದ 15 ತಿಂಗಳು: ಶೇಕಡ 5.35 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.85 ಬಡ್ಡಿದರ
18 ತಿಂಗಳಿನಿಂದ 2 ವರ್ಷ: ಶೇಕಡ 5.35 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.85 ಬಡ್ಡಿದರ
2 ವರ್ಷ 1 ದಿನದಿಂದ 3 ವರ್ಷ: ಶೇಕಡ 5.50 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 6.00 ಬಡ್ಡಿದರ
3 ವರ್ಷ 1 ದಿನದಿಂದ 5 ವರ್ಷ: ಶೇಕಡ 5.70 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 6.20 ಬಡ್ಡಿದರ
5 ವರ್ಷ 1 ದಿನದಿಂದ 10 ವರ್ಷ: ಶೇಕಡ 5.75 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 6.50 ಬಡ್ಡಿದರ
5 ವರ್ಷ (80C FD) ಗರಿಷ್ಠ 1.50 ಲಕ್ಷ: ಶೇಕಡ 5.70 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 6.20 ಬಡ್ಡಿದರ

 50 ಮಿಲಿಯನ್‌ಗಿಂತ ಕೆಳಗಿನ ಎಫ್‌ಡಿ ಮೇಲಿನ ಬಡ್ಡಿದರ

50 ಮಿಲಿಯನ್‌ಗಿಂತ ಕೆಳಗಿನ ಎಫ್‌ಡಿ ಮೇಲಿನ ಬಡ್ಡಿದರ

7 ದಿನದಿಂದ 14 ದಿನ: ಶೇಕಡ 3.10 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 3.10 ಬಡ್ಡಿದರ
15 ದಿನದಿಂದ 29 ದಿನ: ಶೇಕಡ 2.75 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 3.25 ಬಡ್ಡಿದರ
30 ದಿನದಿಂದ 45 ದಿನ: ಶೇಕಡ 3.25 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 3.25 ಬಡ್ಡಿದರ
46 ದಿನದಿಂದ 60 ದಿನ: ಶೇಕಡ 3.50 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 3.50 ಬಡ್ಡಿದರ
61 ದಿನದಿಂದ 90 ದಿನ: ಶೇಕಡ 4.00 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 4.00 ಬಡ್ಡಿದರ
91 ದಿನದಿಂದ 120 ದಿನ: ಶೇಕಡ 4.75 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 4.75 ಬಡ್ಡಿದರ
121 ದಿನದಿಂದ 150 ದಿನ: ಶೇಕಡ 4.75 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 4.75 ಬಡ್ಡಿದರ
151 ದಿನದಿಂದ 184 ದಿನ: ಶೇಕಡ 4.75 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 4.75 ಬಡ್ಡಿದರ
185 ದಿನದಿಂದ 210 ದಿನ: ಶೇಕಡ 5.10 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.10 ಬಡ್ಡಿದರ
211 ದಿನದಿಂದ 270 ದಿನ: ಶೇಕಡ 5.10 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.10 ಬಡ್ಡಿದರ
271 ದಿನದಿಂದ 289 ದಿನ: ಶೇಕಡ 5.25 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.25 ಬಡ್ಡಿದರ
290 ದಿನದಿಂದ 1 ವರ್ಷಕ್ಕಿಂತ ಕಡಿಮೆ: ಶೇಕಡ 5.25 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.25 ಬಡ್ಡಿದರ
1 ವರ್ಷದಿಂದ 389 ದಿನ: ಶೇಕಡ 5.40 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.40 ಬಡ್ಡಿದರ
390 ದಿನದಿಂದ 15 ತಿಂಗಳು: ಶೇಕಡ 5.40 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.40 ಬಡ್ಡಿದರ
18 ತಿಂಗಳಿನಿಂದ 2 ವರ್ಷ: ಶೇಕಡ 5.50 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.50 ಬಡ್ಡಿದರ
2 ವರ್ಷ 1 ದಿನದಿಂದ 3 ವರ್ಷ: ಶೇಕಡ 5.60 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.60 ಬಡ್ಡಿದರ
3 ವರ್ಷ 1 ದಿನದಿಂದ 5 ವರ್ಷ: ಶೇಕಡ 5.60 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.60 ಬಡ್ಡಿದರ
5 ವರ್ಷ 1 ದಿನದಿಂದ 10 ವರ್ಷ: ಶೇಕಡ 5.60 ಬಡ್ಡಿದರ, ಹಿರಿಯ ನಾಗರಿಕರಿಕರಿಗೆ ಶೇಕಡ 5.60 ಬಡ್ಡಿದರ

English summary

ICICI Bank Hikes Interest Rates Once Again, Here's New Rates

ICICI Bank Hikes Interest Rates Once Again, Now This Tenor Offers Highest Rate.
Story first published: Thursday, June 23, 2022, 20:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X