ಟಾಟಾ ಸುದ್ದಿಗಳು

ಬಿಗ್‌ಬಾಸ್ಕೆಟ್‌ ಖರೀದಿಸಿದ ಟಾಟಾ: ಫ್ಲಿಪ್‌ಕಾರ್ಟ್‌, ಅಮೆಜಾನ್‌ಗೆ ಸ್ಪರ್ಧೆ!
ಆನ್‌ಲೈನ್ ಪ್ಲಾಟ್‌ಫಾರ್ಮ್ ಬಿಗ್‌ಬಾಸ್ಕೆಟ್‌ನಲ್ಲಿ, ಟಾಟಾ ಗ್ರೂಪ್ ಸುಮಾರು 9500 ಕೋಟಿ ರೂಪಾಯಿ ಹೂಡಿಕೆ ಮೂಲಕ ಬಹುದೊಡ್ಡ ಪಾಲನ್ನು ತನ್ನದಾಗಿಸಿಕೊಂಡಿದೆ ಎಂದು ರಾಯಿಟರ್ಸ್ ಶ...
Tata Buy S Majority Stake In Onlince Grocer Bigbasket

Tats Steel ಟಾಟಾ ಸ್ಟೀಲ್ ಉದ್ಯೋಗಿ ಕೊರೊನಾದಿಂದ ಮೃತಪಟ್ಟರೆ 60 ವರ್ಷದವರೆಗೆ ವೇತನ!
ದೇಶದಲ್ಲಿ ಕೋವಿಡ್-19 ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಪ್ರತಿದಿನ ನಾಲ್ಕು ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪುತ್ತಿದ್ದಾರೆ, ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ...
ಟಾಟಾ ಮೋಟಾರ್ಸ್ ನಾಲ್ಕನೇ ತ್ರೈಮಾಸಿಕ ವರದಿ: ಒಟ್ಟು ನಿವ್ವಳ ನಷ್ಟ 7,605 ಕೋಟಿ ರೂಪಾಯಿ
ಪ್ರಮುಖ ವಾಹನ ತಯಾರಕ ಟಾಟಾ ಮೋಟಾರ್ಸ್ ಮಾರ್ಚ್‌ 31ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ 7,605 ಕೋಟಿ ರೂಪಾಯಿ ಒಟ್ಟು ನಿವ್ವಳ ನಷ್ಟ ವರದಿ ಮಾಡಿದೆ. ಯೆಸ್‌ ಬ್ಯಾಂಕ್ ಫಿಕ್ಸೆಡ್...
Tata Motors Reports Loss Of Rs 7605 Crore In Q
ಕೊರೊನಾ ಎಫೆಕ್ಟ್‌: ಟಾಟಾ ಕಾರುಗಳ ವಾರೆಂಟಿ, ಫ್ರೀ ಸರ್ವೀಸ್ ಅವಧಿ ವಿಸ್ತರಣೆ
ದೇಶಾದ್ಯಂತ ಕೊರೊನಾವೈರಸ್ ಎರಡನೇ ಅಲೆಯಿಂದಾಗಿ ದೇಶದ ಅನೇಕ ಸ್ಥಳಗಳಲ್ಲಿ ಲಾಕ್‌ಡೌನ್‌ ವಿಧಿಸಲಾಗಿದೆ. ಈ ಕಾರಣದಿಂದಾಗಿ ಅನೇಕ ವಾಹನ ಕಂಪನಿಗಳು ಈಗಾಗಲೇ ತಮ್ಮ ಉತ್ಪಾದನಾ ಕೇಂದ್...
ಟಾಟಾ ಮೋಟಾರ್ಸ್ ಕಾರುಗಳ ಬೆಲೆ ಹೆಚ್ಚಳ: ಯಾವ ಕಾರಿಗೆ ಎಷ್ಟು ಬೆಲೆ ಏರಿಕೆ?
ಟಾಟಾ ಮೋಟಾರ್ಸ್ ತನ್ನ ಪ್ರಯಾಣಿಕ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಮೇ 8ರಿಂದ ಅನ್ವಯವಾಗುವಂತೆ ಕಂಪನಿಯು ತನ್ನ ಎಲ್ಲಾ ಪ್ರಯಾಣಿಕ ಕಾರುಗಳ ಬೆಲೆಯನ್ನು ಶೇಕಡಾ 1...
Tata Motors To Increase Car Prices From May
ಕೊರೊನಾ ಎಫೆಕ್ಟ್‌: ಏಪ್ರಿಲ್‌ನಲ್ಲಿ ಮಹೀಂದ್ರಾ, ಟಾಟಾ, ಹ್ಯುಂಡೈ ಕಾರುಗಳ ಮಾರಾಟ ಇಳಿಕೆ
ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ದೇಶದಲ್ಲಿ ಅನೇಕ ರಾಜ್ಯಗಳು ಲಾಕ್‌ಡೌನ್‌ನಲ್ಲಿವೆ. ಏಪ್ರಿಲ್‌ನಲ್ಲಿ ಕೋವಿಡ್‌ ನಿರ್ಬಂಧವು ಬಹುತೇಕ ಉದ್ಯಮದ ಮೇಲೆ ಪರಿಣಾಮ ಬೀರಿದೆ....
ಬಿಗ್‌ಬಾಸ್ಕೆಟ್‌ ಸ್ವಾಧೀನಪಡಿಸಿಕೊಳ್ಳಲು ಟಾಟಾ ಡಿಜಿಟಲ್‌ಗೆ ಸಿಸಿಐ ಅನುಮೋದನೆ
ಆನ್‌ಲೈನ್ ಪ್ಲಾಟ್‌ಫಾರ್ಮ್ ಬಿಗ್‌ಬಾಸ್ಕೆಟ್‌ ಅನ್ನು ಸ್ವಾಧೀನಪಡಿಸಿಕೊಳ್ಳಲು ಟಾಟಾ ಡಿಜಿಟಲ್‌ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಅನುಮೋದನೆ ನೀಡಿದೆ. ಈ ಮೂಲಕ ಬಿಗ್&...
Tata Gets Cci Nod To Acquire Bigbasket
ಟಾಟಾದ ವಾಹನಗಳಿಗೆ ಬಂಪರ್ ರಿಯಾಯಿತಿ: ಪ್ರತಿ ತಿಂಗಳು ಕಡಿಮೆ ಇಎಂಐ
ನೀವೂ ಕಡಿಮೆ ಬಜೆಟ್‌ನಲ್ಲಿ ಕಾರು ಖರೀದಿಸುವ ಕನಸು ಕಾಣುತ್ತಿದ್ದರೆ, ನಿಮಗಾಗಿ ಉತ್ತಮ ಸುದ್ದಿ ಇಲ್ಲಿದೆ. ಪ್ರತಿ ತಿಂಗಳು 4 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬಜೆಟ್‌ನಲ್ಲಿ ಹ್ಯಾಚ...
ಲಾಕ್‌ಡೌನ್ ಪರಿಹಾರವಲ್ಲ, ಹೆಚ್ಚಿನ ಕೋವಿಡ್-19 ಲಸಿಕೆ ಪರವಾನಗಿ ಪಡೆಯಬೇಕಿದೆ: ಚಂದ್ರಶೇಖರನ್
ಭಾರತದಲ್ಲಿ ದಾಖಲೆಯ ಪ್ರಮಾಣದಲ್ಲಿ ಕೋವಿಡ್-19 ಸೋಂಕು ಹರಡುತ್ತಿದ್ದು, ದೇಶವು ಹೆಚ್ಚಿನ ಕೋವಿಡ್-19 ಲಸಿಕೆಯ ಪರವಾನಗಿ ಪಡೆದು ಉತ್ಪಾದನೆಯನ್ನು ಹೆಚ್ಚಿಸಬೇಕಿದೆ ಎಂದು ಟಾಟಾ ಸನ್ಸ್&zwnj...
India Needs To Get Multiple Covid 19 Vaccine Licences N Chandrasekaran
ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌: ಕಾರುಗಳ ಉತ್ಪಾದನೆ ಮೇಲೆ ಭಾರೀ ಪರಿಣಾಮ
ಕೊರೊನಾವೈರಸ್ ಸಾಂಕ್ರಾಮಿಕ ಎರಡನೇ ಅಲೆ ಹೆಚ್ಚಾಗಿದ್ದು, ವಾಣಿಜ್ಯ ನಗರಿ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದೆ. ಇದು ಪುಣೆ ಮೂಲದ ವಾಹನ ಕಂಪನಿಗಳ ಉತ್ಪಾದನೆಯ ಮೇಲೆ ಪರ...
TVS ಮೋಟಾರ್ಸ್ ದಾಖಲೆ: ಮಾರ್ಚ್‌ನಲ್ಲಿ 3.22 ಲಕ್ಷ ವಾಹನಗಳ ಮಾರಾಟ
ಭಾರತದ ಮೋಟಾರು ವಾಹನ ತಯಾರಕರು ಕೋವಿಡ್-19 ನಡುವೆ ಸ್ಥಿರವಾದ ಬೆಳವಣಿಗೆಯನ್ನು ಸಾಧಿಸಿದ್ದಾರೆ. ಕೊರೊನಾ ಲಾಕ್‌ಡೌನ್ ಬಳಿಕ ಆಟೊಮೊಬೈಲ್ ಸುಧಾರಣೆ ಕಾಣುತ್ತಿದ್ದು, ಮಾರ್ಚ್‌ ತಿಂಗ...
Tvs Motor Total Sales At 3 22 Lakh Units In March
ಟಾಟಾ ಸನ್ಸ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಗೆಲುವು: ಸೈರಸ್ ಮಿಸ್ತ್ರಿಗೆ ಆಘಾತ
ಟಾಟಾ ಸನ್ಸ್ ಮತ್ತು ಸೈರಸ್ ಮಿಸ್ತ್ರಿ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಟಾಟಾ ಸನ್ಸ್ ಪರವಾಗಿ ತೀರ್ಪು ನೀಡಿದೆ. ಈ ಹಿಂದೆ ಎನ್‌ಸಿಎಲ್‌ಎಟಿ ಸೈರಸ್ ಮಿಸ್ತ್ರಿ ಅವರನ್ನು ಟ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X