ಹೋಮ್  » ವಿಷಯ

ನಿತಿನ್ ಗಡ್ಕರಿ ಸುದ್ದಿಗಳು

Petrol Price: ಪೆಟ್ರೋಲ್ ಬೆಲೆ ಲೀಟರ್‌ಗೆ 15 ರೂಪಾಯಿಗೆ ಇಳಿಯುತ್ತೆ, ಗಡ್ಕರಿ ಹೇಳಿದ್ದೇನು?
ದೆಹಲಿ, ಬೆಂಗಳೂರು ಮತ್ತು ಮುಂಬೈನಂತಹ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಳವಾಗಿದೆ. ಕಳೆದ ಹಲವಾರು ದಿನಗಳಿಂದ ಪೆಟ್ರೋಲ್ ದರವು ಸ್ಥಿರವಾಗಿದ್ದರೂ ಕೂಡ...

ಇಂಧನ ದರ ಇನ್ನಷ್ಟು ಕಡಿತ ಮಾಡುವುದು ಹೇಗೆ?: ನಿತಿನ್‌ ಗಡ್ಕರಿ ಉಪಾಯ
ತಮ್ಮ ವಿನೂತನ ಐಡಿಯಾಗಳನ್ನು ನೀಡುವ ಮೂಲಕವೇ ಹೆಚ್ಚು ಸುದ್ದಿಯಾಗುವ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಈಗ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಇನ್ನಷ್ಟು ಇಳಿಸಲು ಹ...
ಮುಂದಿನ 5 ವರ್ಷದಲ್ಲಿ ಭಾರತ ಬಹುದೊಡ್ಡ ವಾಹನ ಉತ್ಪಾದನಾ ಕೇಂದ್ರವಾಗಲಿದೆ: ನಿತಿನ್ ಗಡ್ಕರಿ
ಮುಂಬರುವ ಐದು ವರ್ಷಗಳಲ್ಲಿ ಭಾರತವು ಬಹುದೊಡ್ಡ ಆಟೊಮೊಬೈಲ್ ತಾಣವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ, ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯ...
ಗುಡ್‌ನ್ಯೂಸ್: MSME ವಲಯದಲ್ಲಿ 5 ಕೋಟಿ ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಕೇಂದ್ರ ನಿರ್ಧಾರ
ನವದೆಹಲಿ, ಸೆಪ್ಟೆಂಬರ್ 10: ಪ್ರಸ್ತುತ ಸುಮಾರು 11 ಕೋಟಿ ಜನರು ಉದ್ಯೋಗ ಹೊಂದಿರುವ ಸೂಕ್ಮ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿ 5 ಕೋಟಿ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸುವ...
ಮೂಲಸೌಕರ್ಯ ಕ್ಷೇತ್ರದಲ್ಲಿ ಎಫ್‌ಡಿಐ ಆಕರ್ಷಣೆಗೆ ವಿಶೇಷ ಪ್ರಯತ್ನ: ಗಡ್ಕರಿ
ನವದೆಹಲಿ: ಮೂಲಸೌಕರ್ಯ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಯನ್ನು (ಎಫ್‌ಡಿಐ) ಆಕರ್ಷಿಸಲು ಕೇಂದ್ರ ಸರ್ಕಾರ ವಿಶೇಷ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ...
ಎಂಎಸ್‌ಎಂಇಗಳಿಗೆ ಆರಂಭವಾಯಿತು ಮಾರ್ಗದರ್ಶನ ವೇದಿಕೆ Restart India
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಕ್ಷೇತ್ರದ (ಎಂಎಸ್‌ಎಇ) ಸಹಾಯಕ್ಕಾಗಿ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ www.restartindia.in ಎಂಬ ಮಾರ್ಗದರ್ಶನ ವೇದಿಕೆಯನ್ನು ಪ್ರಾರಂಭಿಸಿದರು. ಇದ...
ಗ್ರಾಮಗಳಲ್ಲಿ ಎಂಎಸ್‌ಎಂಇ: ಮೈಕ್ರೋ ಫೈನಾನ್ಸ್‌ಗಳ ಸಹಭಾಗಿತ್ವ
ನವದೆಹಲಿ: ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಉದ್ಯಮಿಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲು, ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಅವಕಾಶ ನೀಡುವ ನೀತಿಯನ...
ಖಾಸಗಿ ವಲಯದವರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಲಿ: ಗಡ್ಕರಿ
ಕೋವಿಡ್ ವಿರುದ್ಧದ ಹೋರಾಟದಲ್ಲಿ ಹಳಿ ತಪ್ಪುತ್ತಿರುವ ಆರ್ಥಿಕತೆಯನ್ನು ರಕ್ಷಿಸಲು ಸರ್ಕಾರಗಳ ಜೊತೆ ಖಾಸಗಿ ಕ್ಷೇತ್ರದವರು ಕೈ ಜೋಡಿಸಬೇಕು ಎಂದು ಕೇಂದ್ರ ಸಣ್ಣ ಕೈಗಾರಿಕೆ ಹಾಗೂ ಸಾ...
ಬಾಯ್ಕಟ್ ಚೀನಾ; ಭಾರತದ ಎಂಎಸ್‌ಎಂಇಗಳಿಗೆ ಲಾಭ ದೊರೆಯುತ್ತಿಲ್ಲ
ನವದೆಹಲಿ, ಜುಲೈ 13: ಭಾರತ ಮತ್ತು ಚೀನಾದ ಗಡಿ ಉದ್ವಿಗ್ನತೆ ಉಂಟಾದ ನಂತರ ಭಾರತದಲ್ಲಿ ಚೀನಾ ವಸ್ತುಗಳನ್ನು ನಿಷೇಧಿಸುವ ಬಗ್ಗೆ ವ್ಯಾಪಕ ಚರ್ಚೆಗಳು ಆಗುತ್ತಿವೆ ಅಲ್ಲಲ್ಲಿ ಅಭಿಯಾನಗಳೂ ...
ಮೂಲಸೌಕರ್ಯ ಯೋಜನೆಗಳನ್ನು ತ್ವರಿತಗೊಳಿಸಲು ಗಡ್ಕರಿ, ಜಾವಡೇಕರ್ ಸಭೆ
ನವದೆಹಲಿ: ದೇಶದಲ್ಲಿ ಬಾಕಿ ಇರುವ ಮೂಲಸೌಕರ್ಯ ಯೋಜನೆಗಳನ್ನು ತ್ವರಿತಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ರೈಲ್ವೆ ಸಚಿವ ಪಿಯೂಷ್ ಗ...
'ಸದ್ಯ ಭಾರತಕ್ಕೆ 50 ರಿಂದ 60 ಲಕ್ಷ ಕೋಟಿ ರುಪಾಯಿ ವಿದೇಶಿ ಹೂಡಿಕೆ ಬೇಕು'
ನವದೆಹಲಿ, ಜುಲೈ 2: ಕೊರೊನಾವೈರಸ್ ಹಾವಳಿಯಿಂದ ತತ್ತರಿಸಿರುವ ಭಾರತದ ಆರ್ಥಿಕತೆ ಪುಟಿದೇಳಬೇಕಾದರೆ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ತುಂಬಬೇಕಾಗುತ್ತದೆ. ದೊ...
ಉದ್ಯೋಗ ಸೃಷ್ಟಿಯ ಸವಾಲಿನ ಬಗ್ಗೆ ಕೇಂದ್ರ ಕೈಗಾರಿಕಾ ಸಚಿವ ನಿತಿನ್ ಗಡ್ಕರಿ ಮಾತು
ನವದೆಹಲಿ, ಜೂನ್ 15: ''ಪ್ರಸ್ತುತ ಸನ್ನಿವೇಶದಲ್ಲಿ ಉದ್ಯೋಗ ಸೃಷ್ಟಿ ಒಂದು ಸವಾಲು. ಆದರೆ, ಸರಿಯಾದ ಆರ್ಥಿಕ ನೀತಿ ನಿಯಮಗಳ ಮೂಲಕ ಅದನ್ನು ಸಾಧಿಸಬಹುದು'' ಎಂದು ಕೇಂದ್ರದ ಕೈಗಾರಿಕಾ ಸಚಿವ ನ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X