For Quick Alerts
ALLOW NOTIFICATIONS  
For Daily Alerts

ಆನ್ಲೈನ್ ಮೂಲಕ ಇನ್ಸೂರೆನ್ಸ್ ಪಾಲಿಸಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?

ವಿಮಾ ಪಾಲಿಸಿಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದ್ದು, ಡಿಸೆಂಬರ್ 31, 2017ರ ವರೆಗೆ ಗಡುವು ನೀಡಿದೆ.ವಿಮಾ ಕ್ಷೇತ್ರದಲ್ಲಿನ ವಂಚನೆಗಳನ್ನು ತಡೆದು ವಿಮಾ ಪಾಲಿಸಿಗಳ ವ್ಯವಹಾರ ವೇಗವಾಗಿ ಸಾಗುವಂತೆ ಮಾಡುವುದು.

|

ವಿಮಾ ಪಾಲಿಸಿಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದ್ದು, ಡಿಸೆಂಬರ್ 31, 2017ರ ವರೆಗೆ ಗಡುವು ನೀಡಿದೆ.

ವಿಮಾ ಕ್ಷೇತ್ರದಲ್ಲಿನ ವಂಚನೆಗಳನ್ನು ತಡೆದು ವಿಮಾ ಪಾಲಿಸಿಗಳ ವ್ಯವಹಾರ ವೇಗವಾಗಿ ಸಾಗುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಆಧಾರ್ ಸಂಖ್ಯೆಗಳನ್ನು ತಮ್ಮ ವಿಮಾ ಪಾಲಿಸಿಗಳಿಗೆ ಲಿಂಕ್ ಮಾಡುವಂತೆ ಕೋರಿ ವಿಮಾ ಕಂಪೆನಿಗಳು ಪಾಲಿಸಿದಾರರಿಗೆ ಸೂಚನೆಗಳನ್ನು ಕಳುಹಿಸುತ್ತಿವೆ ಎಂದು ಹೇಳಲಾಗುತ್ತಿದೆ.

ನೋಂದಾಯಿತ ಬಳಕೆದಾರರಿಗೆ ಆನ್ಲೈನ್ ಜೋಡಣೆ

ನೋಂದಾಯಿತ ಬಳಕೆದಾರರಿಗೆ ಆನ್ಲೈನ್ ಜೋಡಣೆ

 ಏನಿದು ಎಲ್ಐಸಿ ಆಧಾರ ಸ್ತಂಭ್ ವಿಮೆ? ಇದರ ಪ್ರಯೋಜನಗಳೇನು? ಏನಿದು ಎಲ್ಐಸಿ ಆಧಾರ ಸ್ತಂಭ್ ವಿಮೆ? ಇದರ ಪ್ರಯೋಜನಗಳೇನು?

ನೋಂದಣಿ ಆಗದ ಬಳಕೆದಾರರಿಗೆ ಆನ್ಲೈನ್ ಜೋಡಣೆ

ನೋಂದಣಿ ಆಗದ ಬಳಕೆದಾರರಿಗೆ ಆನ್ಲೈನ್ ಜೋಡಣೆ

ಪಾಲಿಸಿದಾರನು ನೋಂದಾಯಿತ ಆನ್ಲೈನ್ ​​ಗ್ರಾಹಕನಲ್ಲದಿದ್ದರೂ ಕೂಡ ಅವನು ಅಥವಾ ಅವಳು ಆನ್ಲೈನ್ ಮೂಲಕ ಇನ್ಶುರೆನ್ಸ್ ಪಾಲಿಸಿಯನ್ನು ಆಧಾರ್ ಗೆ ಲಿಂಕ್ ಮಾಡಬಹುದು.
ಇದಕ್ಕಾಗಿ, ಪಾಲಿಸಿದಾರನು ಇನ್ಶುರೆನ್ಸ್ ಕಂಪೆನಿ ವೆಬ್ಸೈಟ್ ಗೆ ಭೇಟಿ ನೀಡಬೇಕು. ವೆಬ್ಸೈಟ್ ನಲ್ಲಿ ನೀಡಲಾಗುವ ವಿಧಾನಗಳ ಮೂಲಕ ವಿವರಗಳನ್ನು ಒದಗಿಸಬೇಕು. ನೀವು ಈ ಕೆಳಗಿನ ವಿವರಗಳನ್ನು ನೀಡಬೇಕು.
* ನಿಮ್ಮ ಪಾಲಿಸಿ ಸಂಖ್ಯೆ
* ಜನ್ಮ ದಿನಾಂಕ
* ಪ್ಯಾನ್
* ಇಮೇಲ್ ವಿವರ
* ಮೊಬೈಲ್ ಸಂಖ್ಯೆ
* ಆಧಾರ್ ಸಂಖ್ಯೆ  ಜನ ಧನ ಖಾತೆದಾರರು ಈ ಪ್ರಯೋಜನಗಳನ್ನು ಪಡೆಯಬಹುದು

ಒಟಿಪಿ ಧೃಡೀಕರಣ

ಒಟಿಪಿ ಧೃಡೀಕರಣ

ಮೇಲಿನ ವಿಧಾನಗಳ ಮೂಲಕ ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ(one time password)ಕಳುಹಿಸಲಾಗುತ್ತದೆ. ಯುಐಡಿಎಐ ನೊಂದಿಗೆ ಪರಿಶೀಲನೆಯಾದ ನಂತರ, ಎಸ್ಎಂಎಸ್/ಮೇಲ್ ದೃಢೀಕರಣ ನಿಮಗೆ ಕಳುಹಿಸಲಾಗುತ್ತದೆ. ತದನಂತರ ಆಧಾರ್ ನಂಬರ್ ಯಶಸ್ವಿಯಾಗಿ ನೋಂದಣಿಯಾಗುತ್ತದೆ.

ಸೂಚನೆ

ಸೂಚನೆ

ಆಧಾರ್-ಇನ್ಸುರೆನ್ಸ್ ಪಾಲಿಸಿ ನೋಂದಣಿಗಾಗಿ ಪಾಲಿಸಿದಾರರ ಮೊಬೈಲ್ ಸಂಖ್ಯೆ ಆಧಾರ್ ಡೇಟಾಬೆಸ್ ಜತೆ ನೋಂದಣಿಯಾಗಿರಬೇಕಾಗುತ್ತದೆ. ನಿಮ್ಮ ಎಲ್ಲಾ ವಿಮಾ ಯೋಜನೆಗಳೊಂದಿಗೆ ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯವಾಗಿರುತ್ತದೆ.

English summary

How to Link Aadhaar to your Insurance Policiies Online?

The government has made it mandatory to link your insurance policies with Aadhaar, and the deadline is December 31, 2017. The move is to reduce fraudulent claims and increase the speed of insurance policy settlements.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X