For Quick Alerts
ALLOW NOTIFICATIONS  
For Daily Alerts

ಕೇರಳ ಲಾಟರಿ: ತಿರುಓಣಂ ಬಂಪರ್ 2022 ವಿಜೇತರ ಪಟ್ಟಿ ಇಲ್ಲಿದೆ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಭಾನುವಾರದಂದು ತಿರುಓಣಂ ಬಂಪರ್ 2022ರ ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 25 ಕೋಟಿ ರೂಪಾಯಿ ದೊರೆಯಲಿದೆ.

 

ದ್ವಿತೀಯ ಬಹುಮಾನ 5 ಕೋಟಿ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಕೋಟಿ ರೂಪಾಯಿ ಆಗಿದೆ, 4ನೇ ಬಹುಮಾನ 1,00,000 ರು. 5ನೇ ಬಹುಮಾನ 5,000ರು, 6ನೇ ಬಹುಮಾನ 3,000 ರು, 7ನೇ ಬಹುಮಾನ 2,000ರು ಹಾಗೂ 8ನೇ ಬಹುಮಾನ 1,000 ರು ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 500 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಭಾನುವಾರ ತಿರುಓಣಂ ಬಂಪರ್ 2022 ಫಲಿತಾಂಶ ಸೆಪ್ಟೆಂಬರ್ 18ರಂತೆ:

ಮೊದಲ ಬಹುಮಾನ: 25 ಕೋಟಿ ರೂಪಾಯಿ(ಒಬ್ಬರಿಗೆ)
2ನೇ ಬಹುಮಾನ: 5 ಕೋಟಿ ರೂಪಾಯಿ(1 ಒಬ್ಬರಿಗೆ)
3ನೇ ಬಹುಮಾನ: 1 ಕೋಟಿ ರೂಪಾಯಿ (10 ಮಂದಿಗೆ)
4ನೇ ಬಹುಮಾನ: 1,00,000 ರು(90 ಮಂದಿಗೆ)
5ನೇ ಬಹುಮಾನ: 5,000ರು(72,000 ಮಂದಿಗೆ)
6ನೇ ಬಹುಮಾನ: 3,000 ರು(48,600 ಮಂದಿಗೆ)
7ನೇ ಬಹುಮಾನ: 2,000ರು(66,600 ಮಂದಿಗೆ)
8ನೇ ಬಹುಮಾನ: 1,000 ರು (210600 ಮಂದಿ)
ಸಮಾಧಾನಕರ ಬಹುಮಾನ: 5 ಲಕ್ಷರು (1 ಮಂದಿ)

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಪ್ರಥಮ ಬಹುಮಾನ: 25 ಕೋಟಿ ರೂಪಾಯಿ

TJ 750605 (THIRUVANANTHAPURAM)
Agent Name: THANKARAJAN
Agency No.: T 2356

ಸಮಾಧಾನಕರ ಬಹುಮಾನ: 5 ಲಕ್ಷರು (9 ಮಂದಿ)

TA 750605 TB 750605
TC 750605 TD 750605
TE 750605 TG 750605
TH 750605 TK 750605 TL 750605

3ನೇ ಬಹುಮಾನ: 1 ಕೋಟಿ ರೂಪಾಯಿ

TA 292922 (ERNAKULAM)
2) TB 479040 (NEYYATTINKARA)
3) TC 204579 (ADOOR)
4) TD 545669 (VAIKKOM)
5) TE 115479 (KOLLAM)
6) TG 571986 (PALAKKAD)
7) TH 562506 (THRISSUR)
8) TJ 384189 (WAYANADU)
9) TK 395507 (PALAKKAD)
10) TL 555868 (CHERTHALA)

5ನೇ ಬಹುಮಾನ
 

5ನೇ ಬಹುಮಾನ

4ನೇ ಬಹುಮಾನ: ಎರಡು ಸಾವಿರ ರೂಪಾಯಿ

41917


5ನೇ ಬಹುಮಾನ: 5,000ರು(72,000 ಮಂದಿಗೆ)

0071 0117 0130 0496 0531
0717 0835 0968 1074 1124
1235 1243 1318 1426 1885
1894 1998 2043 2174 2259
2344 2396 2435 2524 2721
2723 2766 2902 2945 3143
3163 3300 3414 3430 3450
3473 3566 3771 3849 3909
4196 4307 4403 4525 4593
4669 4810 4900 4966 4998
5165 5383 5505 5548 5763
5858 5962 6141 6154 6502
6629 6781 6817 7018 7063
7101 7371 7876 8038 8353
8355 8937 9100 9188 9289
9391 9467 9570 9572 9834

6ನೇ ಬಹುಮಾನ: 3,000 ರು

0085 0260 0566 0667 0738
0746 1148 1515 1690 2133
2214 2358 2446 2528 2680
2749 2773 2979 2988 3091
3165 3212 3593 3661 3738
3896 4271 4382 4486 4762
4893 4997 5047 5530 6082
6412 6462 6858 6901 7037
7051 7537 7763 8340 8349
8546 8567 8636 8824 8862
9060 9104 9758 9880

7ನೇ ಬಹುಮಾನ

7ನೇ ಬಹುಮಾನ

7ನೇ ಬಹುಮಾನ: 2,000ರು

0069 0284 0329 0393 0433
0435 0541 0636 0907 1406
2090 2190 2305 2433 2458
2521 2894 3174 3223 3296
3371 3562 3659 3749 3799
3802 3806 4051 4140 4218
4222 4469 4520 4534 4585
4830 4833 4896 4920 4991
5069 5118 5177 5211 5223
5422 5696 6056 6170 6294
6782 6798 6838 7009 7143
7158 7281 7351 7580 7856
7874 7985 7986 8164 8548
8928 8983 9197 9258 9558
9622 9625 9674 9992

8ನೇ ಬಹುಮಾನ: 1,000 ರು

8ನೇ ಬಹುಮಾನ: 1,000 ರು

8ನೇ ಬಹುಮಾನ: 1,000 ರು

0040 0050 0055 0061 0087
0113 0150 0185 0212 0217
0234 0238 0258 0266 0268
0282 0373 0402 0411 0414
0419 0431 0506 0556 0673
0681 0723 0750 0759 0769
0816 1045 1059 1086 1093
1224 1274 1325 1370 1398
1420 1422 1432 1439 1448
1588 1639 1858 2000 2078
2136 2228 2281 2322 2407
2408 2431 2434 2499 2511
2526 2536 2601 2638 2645
2732 2743 2856 3141 3151
3172 3176 3218 3236 3270
3323 3349 3353 3370 3394
3396 3417 3466 3468 3469
3504 3526 3590 3596 3621
3627 3637 3651 3910 3916
3919 3969 4037 4050 4116
4146 4264 4367 4406 4458
4462 4558 4607 4687 4816
4835 4839 4914 4942 4995
5009 5046 5090 5116 5145
5161 5261 5312 5322 5368
5377 5465 5477 5508 5543
5567 5577 5597 5631 5647
5692 5842 6013 6028 6062
6107 6119 6135 6179 6186
6205 6222 6255 6258 6278
6399 6405 6409 6428 6484
6530 6687 6727 6823 6899
6961 6987 7061 7068 7100
7116 7146 7160 7165 7175
7179 7205 7335 7376 7378
7439 7511 7516 7569 7590
7593 7610 7623 7638 7759
7786 7802 7810 7832 7837
7858 7863 7868 7910 7966
8003 8035 8039 8067 8091
8109 8151 8152 8232 8234
8253 8317 8375 8402 8412
8569 8602 8842 8880 9052
9067 9151 9219 9275 9311
9358 9453 9455 9462 9549
9606 9688 9761 9791 9793
9889 9933 9949 9988

ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, LIVE Kerala Lottery Results 18-09-2022 ONAM BUMPER BR-87 Today | Kerala Lottery Result 30 days Chart ಎಂದು ಕಾಣಲಿದೆ
* ಅದರಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 18.9.22 ಹಾಗೂ Thiruvonam Bumper BR-87 ಎಂದು ಕಾಣಲಿದೆ
* Thiruvonam Bumper BR-87 ಅನ್ನು ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯಲಿದೆ
* ಅಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ Direct Link ಎಂದು ಕಾಣಲಿದೆ
* ಅದರ ಕೆಳಗೆ Thiruvonam Bumper BR-87 ಎಂದು ಇರಲಿದೆ
* ಆ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ
* ಹೊಸ ಪುಟ ತೆರೆದ ಬಳಿಕ Direct Link ಪಟ್ಟಿಗಿಂತಲೂ ಕೆಳಗೆ ಸ್ಕ್ರೋಲ್ ಮಾಡಿದರೂ ಫಲಿತಾಂಶ ಲಭ್ಯವಾಗಲಿದೆ

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

English summary

Kerala Lottery Result Today Sept 18: Check Thiruvonam Bumper-2022 (BR-87) winning numbers list

The Kerala State Lottery Department (KSLD) announced the results of Thiruvonam Bumper-2022 (BR-87) on Sunday, September 18.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X