For Quick Alerts
ALLOW NOTIFICATIONS  
For Daily Alerts

ನ.3ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?

|

ಕರ್ನಾಟಕದಲ್ಲಿ ಗುರುವಾರ (ನವೆಂಬರ್ 3) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಮೀನು, ಧಾನ್ಯ ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಮಂಗಳೂರಿನಲ್ಲಿ ಮೀನಿನ ದರದ ಮೇಲೆ ಹಲವು ಅಂಶಗಳು ಪ್ರಭಾವ ಬೀರುತ್ತದೆ. ಮೀನಿನ ಗಾತ್ರದ ಮೇಲೆಯೂ ದರವನ್ನು ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ ರಿಬ್ಬಾನ್ ಮೀನು ದೊಡ್ಡ ಗಾತ್ರದ್ದು ಎಂದಾದರೆ ಅದಕ್ಕೆ ಸಣ್ಣ ಗಾತ್ರದ ರಿಬ್ಬಾನ್ ಮೀನಿಗಿಂತ ಕೊಂಚ ಅಧಿಕ ದರವೇ ಇರುತ್ತದೆ. ಬೇಡಿಕೆ ಮೇಲೆಯೂ ದರ ನಿರ್ಧಾರವಾಗುತ್ತದೆ. ಇಂದು (ನವೆಂಬರ್ 3) ಬಹುತೇಕ ಮೀನುಗಳ ದರ ಬಹುತೇಕ ಏರಿಕೆಯಾಗಿದೆ. ಕೆಲವು ಮೀನುಗಳ ದರ ಇಳಿಕೆಯಾಗಿದ್ದರೆ, ಇನ್ನು ಕೆಲವು ಮೀನುಗಳ ದರ ಸ್ಥಿರವಾಗಿದೆ. ಹೆಚ್ಚಿನ ಮೀನುಗಳ ದರ ಏರಿಕೆಯಾಗಿದೆ. ಯಾವ ಮೀನು ಅಧಿಕ ಲಭ್ಯವಾಗಿದೆಯೋ ಆ ಮೀನಿನ ದರ ಕೊಂಚ ಇಳಿಕೆಯಾದರೆ, ಯಾವ ಮೀನು ಹೆಚ್ಚಾಗಿ ಲಭ್ಯವಾಗುತ್ತಿಲ್ಲವೋ ಅದರ ದರ ಏರಿಕೆಯಾಗುತ್ತದೆ.

ನ.2ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?ನ.2ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?

ಸುಮಾರು ಒಂದು ತಿಂಗಳಿನಿಂದ ಬಂಗುಡೆ ಮೀನು ಮಾತ್ರ ಲಭ್ಯವಾಗುತ್ತಿದೆ. ಬೇರೆ ಯಾವುದೇ ಮೀನುಗಳು ಹೆಚ್ಚಾಗಿ ದೊರೆಯುತ್ತಿಲ್ಲ. ಅದರಿಂದಾಗಿ ಬಂಗುಡೆ ಮೀನು ದರ ಭಾರೀ ಇಳಿಕೆಯಾಗಿದೆ. ಆದರೆ ಇದಕ್ಕೆ ಬೇಡಿಕೆ ಕಡಿಮೆಯಾಗಿದೆ. ಪ್ರಮುಖವಾಗಿ ಸಣ್ಣ ನಂಗ್ ಮೀನು, ಬೊಲೆಂಜಿರ್‌ನಂತಹ ಮೀನುಗಳಿಗೆ ಅಧಿಕ ಬೇಡಿಕೆಯಿದೆ. ಇನ್ನು ಈ ಹಿಂದೆ ಯಾವ ಸೀಸನ್‌ನಲ್ಲಿ ಯಾವ ಮೀನು ಲಭ್ಯವಾಗುತ್ತದೆ ಎಂದು ನಿಖರವಾಗಿ ಮೀನುಗಾರರಿಗೆ ತಿಳಿಯುತ್ತಿತ್ತು. ಆದರೆ ಈಗ ಆಯಾ ಸೀಸನ್‌ಗೆ ಅನುಗುಣವಾಗಿ ಮೀನುಗಳು ಲಭ್ಯವಾಗುತ್ತಿಲ್ಲ. ಪ್ರಸ್ತುತ ಸಣ್ಣ ನಂಗ್ ಮೀನುಗಾರಿಕೆ ನಡೆಸುವ ವೇಳೆ ಲಭ್ಯವಾಗಬೇಕಾಗಿತ್ತು. ಆದರೆ ಹಲವಾರು ಕಾರಣಗಳಿಂದಾಗಿ, ಕಾರ್ಖಾನೆಗಳ ವಿಷ ಅನಿಲದಿಂದಾಗಿ ಮೀನುಗಳ ಲಭ್ಯತೆಯ ಮೇಲೆ ಪ್ರಭಾವ ಉಂಟಾಗಿದೆ. ಸೀಸನ್‌ಗೆ ಅನುಗುಣವಾಗಿ ಮೀನುಗಳು ಲಭ್ಯವಾಗುತ್ತಿಲ್ಲ.

ಇನ್ನು ತರಕಾರಿ, ಸೊಪ್ಪು ಬೆಲೆ ಇಂದು ಭಾರೀ ಏರಿಕೆಯಾಗಿದೆ. ಹಣದುಬ್ಬರದ ನಡುವೆ ಮಾರುಕಟ್ಟೆ ಧಾರಣೆಯು ಏರಿಳಿತ ಕಾಣುತ್ತಿದೆ. ಖಾದ್ಯ ತೈಲ ಬೆಲೆ ಏರಿಳಿತ ಕಾಣುತ್ತಿದೆ. ಹಲವು ದಿನಗಳಿಂದ ತರಕಾರಿಗಳ ರಿಟೇಲ್ ದರ ಏರಿಳಿತವಾಗುತ್ತಿದೆ. ಆಹಾರ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇನ್ನಷ್ಟು ಅಧಿಕವಾಗುವ ನಿರೀಕ್ಷೆಯಿದೆ. ಇಲ್ಲಿ ನಾವು ತರಕಾರಿ, ಎಣ್ಣೆ, ಮೊದಲಾದವುಗಳ ಕ್ವಿಂಟಾಲ್ ಅಥವಾ ಕೆಜಿ ದರ ಎಷ್ಟಿದೆ ಎಂಬುವುದನ್ನು ವಿವರಿಸಿದ್ದೇವೆ ಮುಂದೆ ಓದಿ...

ನ.1ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?ನ.1ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ ಎಷ್ಟಿದೆ?

ಇನ್ನಷ್ಟು ಧಾನ್ಯ, ಬೆಳೆಕಾಳು, ತರಕಾರಿ, ರಬ್ಬರ್ ಧಾರಣೆ ವಿವರ ಹಾಗೂ ಮಂಗಳೂರಿನ ಮೀನು ದರ ಮುಂದಿದೆ...

ಬೆಂಗಳೂರಿನಲ್ಲಿ ಅಕ್ಕಿ, ತರಕಾರಿ ದರ (ಕ್ವಿಂಟಾಲ್‌ಗೆ ರೂಪಾಯಿ)

ಅಕ್ಕಿ Fine 5000-5400
ಮಧ್ಯಮ 4800-5000
ಜೋಳ 2600-3000
ಬೆಲ್ಲದ ಕ್ಯೂಬ್ 4100-4400
ಬೆಲ್ಲದ ಉಂಡೆ 4500-4800
ಕೊತ್ತಂಬರಿ ಬೀಜ 14000-19500
ಮೆಣಸಿನಕಾಯಿ 55000-65000
ಆಲೂಗಡ್ಡೆ ದೊಡ್ಡದು 2800-3200
ಆಲೂಗಡ್ಡೆ ಮಧ್ಯಮ 2200-2600
ಈರುಳ್ಳಿ ದೊಡ್ಡ 2500-3500
ಈರುಳ್ಳಿ ಮಧ್ಯಮ 1500-2500
ಈರುಳ್ಳಿ ಸಣ್ಣ 500-1500
ಹುಣಸೆಹಣ್ಣು 8500-12000
ಬೆಳ್ಳುಳ್ಳಿ 5000-6000
ಹುರಳಿಕಾಯಿ- 7000-7800

 ಗೋಧಿ, ಖಾದ್ಯ ತೈಲ ದರ

ಗೋಧಿ, ಖಾದ್ಯ ತೈಲ ದರ

ಗೋಧಿ 2800-4300
ಅರಿಶಿನ 9500-13000
ತೊಗರಿಬೇಳೆ: 10000-12000
ಹೆಸರು ಬೇಳೆ: 9000-9600
ಉದ್ದಿನ ಬೇಳೆ: 9000-13000
ಕಡಲೆ ಬೇಳೆ: 5800-6500
ಸಾಸಿವೆ: 6500-8500
ಎಳ್ಳು: 14000-14500
ಸಕ್ಕರೆ: 3700-3800
ಕಡಲೆ ಬೀಜ: 10000-12500
ಕೊಬ್ಬರಿ: 15500-17500
ಕಡಲೆಕಾಯಿ ಎಣ್ಣೆ (10kg): 1560-2000
ತೆಂಗಿನ ಎಣ್ಣೆ (10kg): 1500-2100
ಎಳ್ಳೆಣ್ಣೆ 1900-3600
ತುಪ್ಪ (5kg): 2850-3100

 ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ

ಈರುಳ್ಳಿ ದೊಡ್ಡ 41-46
ಈರುಳ್ಳಿ ಸಣ್ಣ 40-44
ಟೊಮೆಟೋ 35-38
ಮೆಣಸಿನಕಾಯಿ 45-50
ಬೀಟ್‌ರೂಟ್ 49-55
ಆಲೂಗಡ್ಡೆ 44-48
ಬಾಳೆ ಕಾಯಿ 12-13
ಹರಿವೆ ಸೊಪ್ಪು 9-10
ನೆಲ್ಲಿ ಕಾಯಿ 63-70
ಬೂದಿ ಸೋರೆಕಾಯಿ 29-32
ಜೋಳ (baby corn) 78-86
ಬಾಳೆ ಹೂವು 14-15
ದೊಡ್ಡ ಮೆಣಸಿನಕಾಯಿ 46-51
ಹಾಗಲಕಾಯಿ 41-46
ಸೋರೆಕಾಯಿ 30-33
ಅವರೆಕಾಳು 92-102
ಚಪ್ಪರೆಯ ಅವರೆಕಾಳು 37-41
ಎಲೆಕೋಸು 29-32
ಕ್ಯಾರೆಟ್ 67-74
ಹೂಕೋಸು 47-52
ಗೋರಿಕಾಯಿ 84-93
ತೆಂಗಿನ ಕಾಯಿ 40-44
ಕೆಸುವಿನ ಎಲೆ 14-15
ಕೆಸವು 25-28
ಕೊತ್ತಂಬರಿ ಸೊಪ್ಪು 8-9
ಜೋಳ 25-28
ಮುಳ್ಳು ಸೌತೆ 28-30
ಕರಿಬೇವು 30-33
ನುಗ್ಗೆ ಕಾಯಿ 127-140
ಬದನೆ 20-22
ಸುವರ್ಣ ಗೆಡ್ಡೆ 35-38
ಬೆಳ್ಳುಳ್ಳಿ 52-57
ಶುಂಠಿ 53-58
ಬಟಾಣಿ 89-98
ತೊಂಡೆಕಾಯಿ 25-28
ನಿಂಬೆ ಹಣ್ಣು 67-74
ಮಾವಿನ ಕಾಯಿ 93-103
ಬೆಂಡೆಕಾಯಿ 25-28
ಕುಂಬಳಕಾಯಿ 29-32
ಮೂಲಂಗಿ 32-36
ಹೀರೆಕಾಯಿ 38-42
ಪಡುವಲಕಾಯಿ 38-42
ಬಸಳೆ 16-18

 ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 3 (ಕೆಜಿ)

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಅಕ್ಟೋಬರ್ 3 (ಕೆಜಿ)

ಮೆಲುಗು ಮೀನು (Butter Fish) 350 ರೂ/ಕೆಜಿ
ಬೂತಾಯಿ ( Sardine) ಮೀನು 60 ರೂ/ಕೆಜಿ
ಬೊಂಡಾಸ್‌ (Squid) kolu 400, kappe 350 ರೂ/ಕೆಜಿ
ಡಿಸ್ಕೋ ಮೀನು (Disco) 100 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್‌ ಮೀನು 350 ರೂ/ಕೆಜಿ
ಕಾಂಡಾಯಿ ಮೀನು 130 ರೂ/ಕೆಜಿ
ಮುರು ಮೀನು (Reef cod) 140 ರೂ/ಕೆಜಿ
ಕಡ್ವಾಯಿ ಮೀನು 250 ರೂ/ಕೆಜಿ
ಅರ್ನೆ ಮೀನು (Lizard fish) 70 ರೂ/ಕೆಜಿ
ನಂಗ್‌‌ ಮೀನು (Solefish) big 250 ರೂ/ಕೆಜಿ
ಏಡಿ (Crab) 400 ರೂ/ಕೆಜಿ
ಸಿಗಡಿ ಮೀನು (Prawns) culture 500 ರೂ/ಕೆಜಿ
ಸಿಗಡಿ ಮೀನು (Prawns) mande 400 ರೂ/ಕೆಜಿ
ತೇಡೆ ಮೀನು (Catfish) 180 ರೂ/ಕೆಜಿ
ಸ್ವಾಡಿ ಮೀನು (Ilish) 50 ರೂ/ಕೆಜಿ
ಕೊಡ್ಡಾಯಿ (Croaker Fish) 300 ರೂ/ಕೆಜಿ
ಬೊಲೆಂಜಿರ್‌ (silverfish) 400 ರೂ/ಕೆಜಿ
ಕೊಲ್ಲತರು/ಗೊಲಾಯಿ (Anchovies fish) 170 ರೂ/ಕೆಜಿ
100 ಮರ್ವಾಯಿ (Clams/Shell Fish) 210 ರೂ
ಅಡೆಮೀನು (False Trevally/Lactarius) 250 ರೂ/ಕೆಜಿ
ತೊರಕೆ (Stingray) 130 ರೂ/ಕೆಜಿ
ಮೊಡವು culture (Sea bass) 500 ರೂ/ಕೆಜಿ
ಕ್ಯಾವಜಿ/ತೆಂಬೇರಿ (Red Snapper) 500, 450 ರೂ/ಕೆಜಿ
ಬಲ್ಚಟ್ ಮೀನು (Flathead) 200 ರೂ/ಕೆಜಿ
ಪೈಯೆ ಮೀನು (Silver Biddy) 150 ರೂ/ಕೆಜಿ
ಏರಿ ಮೀನು (emperor fish) 500, 450 ರೂ/ಕೆಜಿ
ಕೇದರ್ ಮೀನು (Tuna) 70, 60 ರೂ/ಕೆಜಿ
ಕಲ್ಲೂರು ಮೀನು ( Yellow Croaker) 80 ರೂ/ಕೆಜಿ
ಮಡಲ್ ಮೀನು 120 ರೂ/ಕೆಜಿ
ಬ್ಯಾಟ್ ಮೀನು 110 ರೂ/ಕೆಜಿ

 ಇತರೆ ಮೀನುಗಳ ದರ

ಇತರೆ ಮೀನುಗಳ ದರ

ಅಂಜಲ್ ಮೀನು (Kingfish Or Seerfish) big 600 ರೂ/ಕೆಜಿ
ಅಂಜಲ್ ಮೀನು (Kingfish Or Seerfish) medium 550 ರೂ/ಕೆಜಿ
ಅಂಜಲ್ ಮೀನು (Kingfish Or Seerfish) small 500 ರೂ/ಕೆಜಿ
ಬಂಗುಡೆ (Mackerel) large 80 ರೂ/ಕೆಜಿ
ಬಂಗುಡೆ (Mackerel) big 60 ರೂ/ಕೆಜಿ
ಬಂಗುಡೆ (Mackerel) medium 50 ರೂ/ಕೆಜಿ
ಬಂಗುಡೆ (Mackerel) small 40 ರೂ/ಕೆಜಿ
ಬಂಗುಡೆ (Mackerel) small 30 ರೂ/ಕೆಜಿ
ಮಾಂಜಿ (black Pomfret) big 500 ರೂ/ಕೆಜಿ
ಮಾಂಜಿ (black Pomfret) medium 450 ರೂ/ಕೆಜಿ
ಮಾಂಜಿ (black Pomfret) small 400 ರೂ/ಕೆಜಿ
ಮಾಂಜಿ (black Pomfret) small 350 ರೂ/ಕೆಜಿ
ಮಾಂಜಿ (silver Pomfret) large 1000 ರೂ/ಕೆಜಿ
ಮಾಂಜಿ (silver Pomfret) big 900 ರೂ/ಕೆಜಿ
ಮಾಂಜಿ (silver Pomfret) medium 800 ರೂ/ಕೆಜಿ
ಮಾಂಜಿ (silver Pomfret) small 700 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) big 110 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) medium 100 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) small 90 ರೂ/ಕೆಜಿ
ರಿಬ್ಬಾನ್‌ ಮೀನು big 110 ರೂ/ಕೆಜಿ
ರಿಬ್ಬಾನ್‌ ಮೀನು medium 100 ರೂ/ಕೆಜಿ
ರಿಬ್ಬಾನ್‌ ಮೀನು small 90 ರೂ/ಕೆಜಿ
ಕಾನೆ (Ladyfish) big 700 ರೂ/ಕೆಜಿ
ಕಾನೆ (Ladyfish) medium 650 ರೂ/ಕೆಜಿ
ಕಾನೆ (Ladyfish) small 600 ರೂ/ಕೆಜಿ

ಮಾಹಿತಿ ಕೃಪೆ: ರಾಮ್‌ದಾಸ್ ಅಮೀನ್ ಉಳ್ಳಾಲ

 

English summary

Fish, Grains and Vegetable Price in Karnataka Today 3 November, 2022

Check out the Fish, Grains and Vegetable latest market prices in Karnataka today 3 November, 2022. Take a look:
Story first published: Thursday, November 3, 2022, 20:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X