Gold Rate Today: 3ನೇ ದಿನ ಬಂಗಾರ ದರ ಏರಿಕೆ, ಡಿ.2ರಂದು ಎಷ್ಟಿದೆ?
ಕಳೆದ ಮೂರು ದಿನಗಳಿಂದ ಚಿನ್ನದ ದರವು ಏರಿಕೆಯಾಗುತ್ತಿದೆ. ಹಲವು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ದರ ಕಳೆದ ಮೂರು ದಿನದಿಂದ ಹೆಚ್ಚಾಗುತ್ತಿದೆ. ಈ ವಾರದಲ್ಲಿ ಆದ ಐದು ದಿನದಲ್ಲಿಯೂ ಮೂರು ಬಾರಿ ಬೆಲೆ ಏರಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 2 ಬಾರಿ ಇಳಿಕೆಯಾಗಿದ್ದರೆ 5 ಬಾರಿ ಏರಿಕೆಯಾಗಿದೆ. 3 ಬಾರಿ ಸ್ಥಿರವಾಗಿದೆ. ಇನ್ನು ಸತತ ಎರಡು ದಿನಗಳಿಂದ ಸ್ಥಿರವಾಗಿದ್ದ ಬೆಳ್ಳಿ ದರ ಗುರುವಾರ ಭಾರೀ ಏರಿಕೆಯಾಗಿದೆ. ಶುಕ್ರವಾರವೂ ಹೆಚ್ಚಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 4 ಬಾರಿ ಇಳಿದಿದೆ. 3 ಬಾರಿ ಮಾತ್ರ ಸ್ಥಿರವಾಗಿದೆ.
ಡಿಸೆಂಬರ್ 2ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 500 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 49,250 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 550 ರೂಪಾಯಿ ಏರಿದ್ದು ಪ್ರಸ್ತುತ 53,730 ರೂಪಾಯಿ ಆಗಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ದರ ಇಂದು ಮತ್ತೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 400 ರೂಪಾಯಿ ಏರಿದ್ದು, ಪ್ರಸ್ತುತ 64,000 ರೂಪಾಯಿ ಆಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಡಿಸೆಂಬರ್ 1ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 52519.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 64310.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.11ರಷ್ಟು ಇಳಿಕೆಯಾಗಿದ್ದು 1,800.4 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.12ರಷ್ಟು ಇಳಿದಿದ್ದು, 22.68 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 49,300 ರೂ (+500 ರೂ)
24 ಕ್ಯಾರೆಟ್ ಚಿನ್ನ 53,780 ರೂ (+550 ರೂ)
ಬೆಳ್ಳಿ ದರ: 70,500 ರೂಪಾಯಿ (+700 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 49,300 ರೂ (+500 ರೂ)
24 ಕ್ಯಾರೆಟ್ ಚಿನ್ನ 53,780 ರೂ (+550 ರೂ)
ಬೆಳ್ಳಿ ದರ: 70,500 ರೂಪಾಯಿ (+700 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 49,300 ರೂ (+500 ರೂ)
24 ಕ್ಯಾರೆಟ್ ಚಿನ್ನ 53,780 ರೂ (+550 ರೂ)
ಬೆಳ್ಳಿ ದರ: 70,500 ರೂಪಾಯಿ (+700 ರೂ)

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 49,400 ರೂ (+600 ರೂ)
24 ಕ್ಯಾರೆಟ್ ಚಿನ್ನ 53,900 ರೂ (+570 ರೂ)
ಬೆಳ್ಳಿ ದರ: 64,000 ರೂಪಾಯಿ (+400 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 49,250 ರೂ (+500 ರೂ)
24 ಕ್ಯಾರೆಟ್ ಚಿನ್ನ 53,730 ರೂ (+550 ರೂ)
ಬೆಳ್ಳಿ ದರ: 64,000 ರೂಪಾಯಿ (+400 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 49,250 ರೂ (+500 ರೂ)
24 ಕ್ಯಾರೆಟ್ ಚಿನ್ನ 53,730 ರೂ (+550 ರೂ)
ಬೆಳ್ಳಿ ದರ: 70,500 ರೂಪಾಯಿ (+6,900 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 49,250 ರೂ (+500 ರೂ)
24 ಕ್ಯಾರೆಟ್ ಚಿನ್ನ 53,730 ರೂ (+550 ರೂ)
ಬೆಳ್ಳಿ ದರ: 64,000 ರೂಪಾಯಿ (+400 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 49,300 ರೂ (+550 ರೂ)
24 ಕ್ಯಾರೆಟ್ ಚಿನ್ನ 53,780 ರೂ (+450 ರೂ)
ಬೆಳ್ಳಿ ದರ: 64,000 ರೂಪಾಯಿ (+400 ರೂ)

ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 50,100 ರೂ (+550 ರೂ)
24 ಕ್ಯಾರೆಟ್ ಚಿನ್ನ 54,650 ರೂ (+600 ರೂ)
ಬೆಳ್ಳಿ ದರ: 70,500 ರೂಪಾಯಿ (+700 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 50,100 ರೂ (+550 ರೂ)
24 ಕ್ಯಾರೆಟ್ ಚಿನ್ನ 54,650 ರೂ (+600 ರೂ)
ಬೆಳ್ಳಿ ದರ: 70,500 ರೂಪಾಯಿ (+700 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 49,250 ರೂ (+500 ರೂ)
24 ಕ್ಯಾರೆಟ್ ಚಿನ್ನ 53,730 ರೂ (+550 ರೂ)
ಬೆಳ್ಳಿ ದರ: 70,500 ರೂಪಾಯಿ (+700 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 49,250 ರೂ (+500 ರೂ)
24 ಕ್ಯಾರೆಟ್ ಚಿನ್ನ 53,730 ರೂ (+550 ರೂ)
ಬೆಳ್ಳಿ ದರ: 70,500 ರೂಪಾಯಿ (+700 ರೂ)

ಇತರೆ ನಗರಗಳು
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 49,250 ರೂ (+450 ರೂ)
24 ಕ್ಯಾರೆಟ್ ಚಿನ್ನ 53,730 ರೂ (+500 ರೂ)
ಬೆಳ್ಳಿ ದರ: 64,000 ರೂಪಾಯಿ (+400 ರೂ)
ನಗರ: ಸೂರತ್
22 ಕ್ಯಾರೆಟ್ ಚಿನ್ನ 49,250 ರೂ (+450 ರೂ)
24 ಕ್ಯಾರೆಟ್ ಚಿನ್ನ 53,730 ರೂ (+500 ರೂ)
ಬೆಳ್ಳಿ ದರ: 64,000 ರೂಪಾಯಿ (+400 ರೂ)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 49,300 ರೂ (+500 ರೂ)
24 ಕ್ಯಾರೆಟ್ ಚಿನ್ನ 53,780 ರೂ (+600 ರೂ)
ಬೆಳ್ಳಿ ದರ: 70,500 ರೂಪಾಯಿ (+700 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 49,400 ರೂ (+600 ರೂ)
24 ಕ್ಯಾರೆಟ್ ಚಿನ್ನ 53,880 ರೂ (+550 ರೂ)
ಬೆಳ್ಳಿ ದರ: 64,000 ರೂಪಾಯಿ (+400 ರೂ)