For Quick Alerts
ALLOW NOTIFICATIONS  
For Daily Alerts

Gold Rate Today: ಚಿನ್ನದ ಬೆಲೆ 150 ರೂ ಇಳಿಕೆ, ಬೆಳ್ಳಿ ಬೆಲೆಯಲ್ಲಿ ವ್ಯತ್ಯಯ; ನವೆಂಬರ್ 19ರಂದು ಎಷ್ಟಿದೆ ಬೆಲೆ?

By ಗುಡ್‌ರಿಟರ್ನ್ಸ್ ಡೆಸ್ಕ್
|

ದೇಶಾದ್ಯಂತ ಇಂದು ಶನಿವಾರ (ನವೆಂಬರ್ 19) ಶನಿವಾರ ಪೇಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ವ್ಯತ್ಯಯವಾಗಿದೆ. ಚಿನ್ನದ ಬೆಲೆ ನಿರೀಕ್ಷೆಯಂತೆ ಬಹುತೇಕ ಎಲ್ಲೆಡೆ ಇಳಿಕೆಯಾಗಿದೆ. ಬೆಳ್ಳಿ ಬೆಲೆ ಕೆಲವೆಡೆ ಏರಿಕೆಯಾದರೆ ಇನ್ನೂ ಕೆಲವೆಡೆ ಇಳಿಕೆಯಾಗಿದೆ.

 

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ ಕಂಡರೆ ಬೆಳ್ಳಿ ಬೆಲೆ ಒಂದು ಕಿಲೋಗೆ 500 ರೂಪಾಯಿಯಷ್ಟು ಏರಿಕೆಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 150-160 ರೂನಷ್ಟು ಇಳಿಕೆಯಾಗಿದೆ. 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 48,650 ರೂ ಆಗಿದೆ. 24 ಕ್ಯಾರೆಟ್‌ನ ಚಿನ್ನ 53,070 ರೂ ಆಗಿದೆ.

ಇಲ್ಲಿ 22 ಕ್ಯಾರೆಟ್ ಚಿನ್ನ ಎಂಬುದು ಆಭರಣಕ್ಕೆ ಬಳಸುವ ಚಿನ್ನವಾಗಿದೆ. 24 ಕ್ಯಾರೆಟ್ ಚಿನ್ನ ಅಪರಂಜಿ ಅಥವಾ ಶುದ್ಧ ಚಿನ್ನ ಎನ್ನುತ್ತಾರೆ. ಇವು ಚಿನ್ನದ ಗಟ್ಟಿಗಳಾಗಿರುತ್ತವೆ. ಚಿನ್ನ ಸಂಗ್ರಹ ಮಾಡುವವರು ಸಾಮಾನ್ಯವಾಗಿ ಅಪರಂಜಿ ಚಿನ್ನ ಕೊಳ್ಳುತ್ತಾರೆ. ಈ ಅಪರಂಜಿ ಚಿನ್ನದಿಂದ ಆಭರಣ ತಯಾರಿಸಲು ಆಗುವುದಿಲ್ಲ. ಅದಕ್ಕೆ ಬೇರೊಂದಿಷ್ಟು ಲೋಹವನ್ನು ಮಿಶ್ರ ಮಾಡಲಾಗುತ್ತದೆ. ಹೀಗಾಗಿ, ಆಭರಣ ಚಿನ್ನದ ಶುದ್ಧತೆ 22 ಕ್ಯಾರೆಟ್‌ಗೆ ಇಳಿಯುತ್ತದೆ.

ಇದೇ ವೇಳೆ, ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಒಂದು ಕಿಲೋಗೆ 67,500 ರೂ ಆಗಿದೆ. ನಿನ್ನೆಗಿಂತ ಇಂದು 500 ರೂ ಹೆಚ್ಚಾಗಿದೆ. ದೆಹಲಿ, ಕೋಲ್ಕತಾ ಮುಂತಾದ ಉತ್ತರಭಾರತೀಯ ನಗರಗಳಲ್ಲಿ ಬೆಳ್ಳಿ ಬೆಲೆ ಕಿಲೋಗೆ 60,900 ರೂ ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 10 ಗ್ರಾಂಗೆ 48,650 ರೂ (-150 ರೂ)
24 ಕ್ಯಾರೆಟ್ ಚಿನ್ನ 10 ಗ್ರಾಂಗೆ 53,070 ರೂ (-160 ರೂ)
ಬೆಳ್ಳಿ ದರ: ಕೆಜಿಗೆ 67,500 ರೂಪಾಯಿ (+500 ರೂ)

ನಗರ: ಮೈಸೂರು
22 ಕ್ಯಾರೆಟ್ ಚಿನ್ನ 10 ಗ್ರಾಂಗೆ 48,650 ರೂ (-150 ರೂ)
24 ಕ್ಯಾರೆಟ್ ಚಿನ್ನ 10 ಗ್ರಾಂಗೆ 53,070 ರೂ (-160 ರೂ)
ಬೆಳ್ಳಿ ದರ: ಕೆಜಿಗೆ 67,500 ರೂಪಾಯಿ (+500 ರೂ)

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 10 ಗ್ರಾಂಗೆ 48,650 ರೂ (-150 ರೂ)
24 ಕ್ಯಾರೆಟ್ ಚಿನ್ನ 10 ಗ್ರಾಂಗೆ 53,070 ರೂ (-160 ರೂ)
ಬೆಳ್ಳಿ ದರ: ಕೆಜಿಗೆ 67,500 ರೂಪಾಯಿ (+500 ರೂ)

 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ 48,800 ರೂ (-100 ರೂ)
24 ಕ್ಯಾರೆಟ್ ಚಿನ್ನ 53,170 ರೂ (-180 ರೂ)
ಬೆಳ್ಳಿ ದರ: 60,900 ರೂಪಾಯಿ (-300 ರೂ)

ನಗರ: ಮುಂಬೈ
22 ಕ್ಯಾರೆಟ್ ಚಿನ್ನ 48,600 ರೂ (-150 ರೂ)
24 ಕ್ಯಾರೆಟ್ ಚಿನ್ನ 53,020 ರೂ (-160 ರೂ)
ಬೆಳ್ಳಿ ದರ: 60,900 ರೂಪಾಯಿ (-300 ರೂ)

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 48,600 ರೂ (-150 ರೂ)
24 ಕ್ಯಾರೆಟ್ ಚಿನ್ನ 53,020 ರೂ (-160 ರೂ)
ಬೆಳ್ಳಿ ದರ: 60,900 ರೂಪಾಯಿ (-300 ರೂ)

ನಗರ: ಪುಣೆ
22 ಕ್ಯಾರೆಟ್ ಚಿನ್ನ 48,630 ರೂ (-150 ರೂ)
24 ಕ್ಯಾರೆಟ್ ಚಿನ್ನ 53,100 ರೂ (-110 ರೂ)
ಬೆಳ್ಳಿ ದರ: 60,900 ರೂಪಾಯಿ (-300 ರೂ)

ನಗರ: ಜೈಪುರ
22 ಕ್ಯಾರೆಟ್ ಚಿನ್ನ 48,800 ರೂ (-100 ರೂ)
24 ಕ್ಯಾರೆಟ್ ಚಿನ್ನ 53,170 ರೂ (-180 ರೂ)
ಬೆಳ್ಳಿ ದರ: 60,900 ರೂಪಾಯಿ (-300 ರೂ)

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 10 ಗ್ರಾಂಗೆ 49,250 ರೂ (-260 ರೂ)
24 ಕ್ಯಾರೆಟ್ ಚಿನ್ನ 10 ಗ್ರಾಂಗೆ 53,730 ರೂ (-280 ರೂ)
ಬೆಳ್ಳಿ ದರ: ಕೆಜಿಗೆ 67,500 ರೂಪಾಯಿ (+500 ರೂ)

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 10 ಗ್ರಾಂಗೆ 49,250 ರೂ (-260 ರೂ)
24 ಕ್ಯಾರೆಟ್ ಚಿನ್ನ 10 ಗ್ರಾಂಗೆ 53,730 ರೂ (-280 ರೂ)
ಬೆಳ್ಳಿ ದರ: ಕೆಜಿಗೆ 67,500 ರೂಪಾಯಿ (+500 ರೂ)

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 10 ಗ್ರಾಂಗೆ 48,600 ರೂ (-150 ರೂ)
24 ಕ್ಯಾರೆಟ್ ಚಿನ್ನ 10 ಗ್ರಾಂಗೆ 53,020 ರೂ (-160 ರೂ)
ಬೆಳ್ಳಿ ದರ: ಕೆಜಿಗೆ 67,500 ರೂಪಾಯಿ (+500 ರೂ)

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 10 ಗ್ರಾಂಗೆ 48,600 ರೂ (-150 ರೂ)
24 ಕ್ಯಾರೆಟ್ ಚಿನ್ನ 10 ಗ್ರಾಂಗೆ 53,020 ರೂ (-160 ರೂ)
ಬೆಳ್ಳಿ ದರ: ಕೆಜಿಗೆ 67,500 ರೂಪಾಯಿ (+500 ರೂ)

 

ಇತರೆ ನಗರಗಳು

ಇತರೆ ನಗರಗಳು

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,650 ರೂ (-150 ರೂ)
24 ಕ್ಯಾರೆಟ್ ಚಿನ್ನ 53,070 ರೂ (-160 ರೂ)
ಬೆಳ್ಳಿ ದರ: 60,900 ರೂಪಾಯಿ (-300 ರೂ)

ನಗರ: ಸೂರತ್
22 ಕ್ಯಾರೆಟ್ ಚಿನ್ನ 48,650 ರೂ (-150 ರೂ)
24 ಕ್ಯಾರೆಟ್ ಚಿನ್ನ 53,070 ರೂ (-160 ರೂ)
ಬೆಳ್ಳಿ ದರ: 60,900 ರೂಪಾಯಿ (-300 ರೂ)

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 48,600 ರೂ (-150 ರೂ)
24 ಕ್ಯಾರೆಟ್ ಚಿನ್ನ 53,020 ರೂ (-160 ರೂ)
ಬೆಳ್ಳಿ ದರ: 67,500 ರೂಪಾಯಿ (+500 ರೂ)

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 48,800 ರೂ (-100 ರೂ)
24 ಕ್ಯಾರೆಟ್ ಚಿನ್ನ 53,170 ರೂ (-180 ರೂ)
ಬೆಳ್ಳಿ ದರ: 60,900 ರೂಪಾಯಿ (-300 ರೂ)

 

English summary

Gold And Silver Rates In India's Major Cities On November 19, 2022

Gold Rates In India's Major Cities have come down. Silver Rates have gone high in South India, while they climbed down in North Indian cities On November 19, 2022.
Story first published: Saturday, November 19, 2022, 13:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X