For Quick Alerts
ALLOW NOTIFICATIONS  
For Daily Alerts

'ಭಾರತ, ಚೀನಾ, ಪಾಕಿಸ್ತಾನ' ಆರ್ಥಿಕ ಸಮರದಲ್ಲಿ ಯಾರಿಗೆ ಗೆಲುವು?

ಭಾರತ, ಚೀನಾ ಮತ್ತು ಪಾಕಿಸ್ತಾನ ಇವು ಏಷಿಯಾ ಖಂಡದ ಪ್ರಮುಖ ದೇಶಗಳು. ಮಿಗಿಲಾಗಿ ಭಾರತದ ನೆರೆಹೊರೆಯ ರಾಷ್ಟ್ರಗಳು ಎಂಬುದು ನಮ್ಮೆಲ್ಲರಿಗೂ ಗೊತ್ತು. ಭಾರತ ಮತ್ತು ಚೀನಾ ನಡುವಿನ ಸಂಬಂಧ ಅಥವಾ ಭಾರತ ಮತ್ತು ಪಾಕಿಸ್ತಾನ ನಡುವಿನ ಅಂತರಾಷ್ಟ್ರೀಯ ಸಂಬಂ

|

ಭಾರತ, ಚೀನಾ ಮತ್ತು ಪಾಕಿಸ್ತಾನ ಇವು ಏಷಿಯಾ ಖಂಡದ ಪ್ರಮುಖ ದೇಶಗಳು. ಮಿಗಿಲಾಗಿ ಭಾರತದ ನೆರೆಹೊರೆಯ ರಾಷ್ಟ್ರಗಳು ಎಂಬುದು ನಮ್ಮೆಲ್ಲರಿಗೂ ಗೊತ್ತು. ಭಾರತ ಮತ್ತು ಚೀನಾ ನಡುವಿನ ಸಂಬಂಧ ಅಥವಾ ಭಾರತ ಮತ್ತು ಪಾಕಿಸ್ತಾನ ನಡುವಿನ ಅಂತರಾಷ್ಟ್ರೀಯ ಸಂಬಂಧಗಳ ಬಗ್ಗೆ ಪರಿಸ್ಥಿತಿ ನಮಗೆ ಗೊತ್ತೆ ಇದೆ. ಕೆಲವೊಮ್ಮೆ ಬದ್ದ ವೈರಿಗಳಂತೆ ಸೆಣಸಾಡುತ್ತಲೇ ಇರುತ್ತವೆ.

ಏಷಿಯಾದ ಈ ಮೂರು ದೇಶಗಳಲ್ಲಿ ಆರ್ಥಿಕ ಸಮರದಲ್ಲಿ ಅಥವಾ ಮಿಲಿಟರಿ ಶಕ್ತಿಯಲ್ಲಿ ಗೆಲುವು ಯಾರಿಗೆ ದೊರಕುವುದು? ವಿಶ್ವಶಕ್ತಿಯಾಗಿ ಯಾವ ರಾಷ್ಟ್ರ ನಿಲ್ಲುವುದು? ಎಂಬ ಕುತೂಹಲ ಎಲ್ಲರಲ್ಲೂ ಇದ್ದೆ ಇರುತ್ತದೆ.

ಇಷ್ಟೆಲ್ಲವೂಗಳ ನಡುವೆ ಈ ದೇಶಗಳ ನಡುವಿನ ಸಾಮ್ಯತೆ, ಭಿನ್ನತೆ, ಅಂತರಗಳೇನು? ಜಾಗತಿಕ ಯುಗದಲ್ಲಿ, ತಾಂತ್ರಿಕ-ವೈಜ್ಞಾನಿಕ ಕಾಲಘಟ್ಟದಲ್ಲಿ ಇವುಗಳ ಸ್ಥಾನಮಾನ ಹಾಗೂ ನಡೆಗಳೇನು? ಆರ್ಥಿಕತೆಯಿಂದ ಬಲಾಢ್ಯ ದೇಶ ಯಾವುದು? ಎಂಬುದರ ಕುತೂಹಲಕಾರಿ ಚಿತ್ರಣ ಇಲ್ಲಿದೆ ನೋಡಿ. ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?

1.ಅವಲೋಕನ

1.ಅವಲೋಕನ

ಪ್ರಾಥಮಿಕವಾಗಿ ಭಾರತ, ಚೀನಾ ಮತ್ತು ಪಾಕಿಸ್ತಾನ ಏಷಿಯಾ ಖಂಡಕ್ಕೆ ಸೇರಿವೆ.
ಭಾಷೆ
ಭಾರತ - ಹಿಂದಿ, ಇಂಗ್ಲೀಷ್, ಚೀನಾ - ಮ್ಯಾಂಡರಿನ್, ಪಾಕಿಸ್ತಾನ - ಉರ್ದು
ಕರೆನ್ಸಿ
ಭಾರತ - ರೂಪಾಯಿ, ಚೀನಾ - ಯುವಾನ್ (Yuan), ಪಾಕಿಸ್ತಾನ - ರೂಪಾಯಿ
ರಾಜಧಾನಿ
ಭಾರತ - ದೆಹಲಿ, ಚೀನಾ - ಬೀಜಿಂಗ್, ಪಾಕಿಸ್ತಾನ - ಇಸ್ಲಾಮಾಬಾದ್
ರಾಷ್ಟ್ರಗೀತೆ
ಭಾರತ- ಜನಗಣಮನ, ಚೀನಾ- Yiyongjun Jinxingqu(ಮಾರ್ಚ್ ವಾಲಂಟಿಯರ್ಸ್), ಪಾಕಿಸ್ತಾನ- ಕ್ವಾಮಿ ತರಾನಾ

2. ಸರ್ಕಾರ

2. ಸರ್ಕಾರ

ಭಾರತ- ಫೆಡರಲ್ ರಿಪಬ್ಲಿಕ್, ಚೀನಾ- ಕಮ್ಯೂನಿಸ್ಟ್, ಪಾಕಿಸ್ತಾನ- ಫೆಡರಲ್ ರಿಪಬ್ಲಿಕ್
ಶಾಸಕಾಂಗದ ಸದಸ್ಯರ ಗಾತ್ರ
ಭಾರತ- 790, ಚೀನಾ- 2987, ಪಾಕಿಸ್ತಾನ-442

3. ಆರ್ಥಿಕತೆ

3. ಆರ್ಥಿಕತೆ

ಭಾರತ- ಜಿಡಿಪಿಯಲ್ಲಿ ಜಗತ್ತಿನ 8ನೇ ದೊಡ್ಡ ದೇಶ, ಜಿಡಿಪಿ ಬೆಳವಣಿಗೆ ದರ ಶೇ. 7.57, ನಿರುದ್ಯೋಗದ ದರ ಶೇ. 3.6

ಚೀನಾ- ಜಿಡಿಪಿಯಲ್ಲಿ ಜಗತ್ತಿನ 2ನೇ ದೊಡ್ಡ ದೇಶ, ಜಿಡಿಪಿ ಬೆಳವಣಿಗೆ ದರ ಶೇ. 6.9, ನಿರುದ್ಯೋಗದ ದರ ಶೇ. 4.7

ಪಾಕಿಸ್ತಾನ-ಜಿಡಿಪಿಯಲ್ಲಿ ಜಗತ್ತಿನ 41ನೇ ದೇಶ, ಜಿಡಿಪಿ ಬೆಳವಣಿಗೆ ದರ ಶೇ. 5.54, ನಿರುದ್ಯೋಗದ ದರ ಶೇ. 5.2

4. ಜನಸಂಖ್ಯೆ

4. ಜನಸಂಖ್ಯೆ

ಭಾರತ- 1.31 ಬಿಲಿಯನ್ (ಜನಸಂಖ್ಯೆಯಲ್ಲಿ 2ನೇ ದೊಡ್ಡ ದೇಶ) , ಜನಸಂಖ್ಯೆ ಸಾಂದ್ರತೆ ಚದರ ಕಿ. ಮೀ. ಗೆ 441 ಜನರು, ಲಿಂಗಾನುಪಾತ ದರ 1.08, ಆದಾಯ ಅಸಮಾನತೆ ಶೇ. 45

ಚೀನಾ- 1.37 ಬಿಲಿಯನ್ (ಜನಸಂಖ್ಯೆಯಲ್ಲಿ ಮೊದಲನೇ ದೊಡ್ಡ ದೇಶ), ಜನಸಂಖ್ಯೆ ಸಾಂದ್ರತೆ ಚದರ ಕಿ. ಮೀ. ಗೆ 146.1 ಜನರು, ಲಿಂಗಾನುಪಾತ ದರ 1.06, ಆದಾಯ ಅಸಮಾನತೆ ಶೇ. 37.01

ಪಾಕಿಸ್ತಾನ- 189 ಮಿಲಿಯನ್ (ಜನಸಂಖ್ಯೆಯಲ್ಲಿ 6ನೇ ದೊಡ್ಡ ದೇಶ), ಜನಸಂಖ್ಯೆ ಸಾಂದ್ರತೆ ಚದರ ಕಿ. ಮೀ. ಗೆ 245.1ಜನರು, ಲಿಂಗಾನುಪಾತ ದರ 1.06, ಆದಾಯ ಅಸಮಾನತೆ ಶೇ. 48.3

5. ಶಿಕ್ಷಣ

5. ಶಿಕ್ಷಣ

ಭಾರತ- ವಯಸ್ಕರರ ಸಾಕ್ಷರತಾ ಪ್ರಮಾಣ ಶೇ. 69.3, ಶಿಕ್ಷಣದ ಅವಧಿ 12 ವರ್ಷ, ಪ್ರಾಥಮಿಕ ಶಾಲೆಗೆ ಸೇರಿಸುವ ವಯಸ್ಸು 6

ಚೀನಾ- ವಯಸ್ಕರರ ಸಾಕ್ಷರತಾ ಪ್ರಮಾಣ ಶೇ. 95.12, ಶಿಕ್ಷಣದ ಅವಧಿ 12 ವರ್ಷ, ಪ್ರಾಥಮಿಕ ಶಾಲೆಗೆ ಸೇರಿಸುವ ವಯಸ್ಸು 6

ಪಾಕಿಸ್ತಾನ- ವಯಸ್ಕರರ ಸಾಕ್ಷರತಾ ಪ್ರಮಾಣ ಶೇ. 56.76, ಶಿಕ್ಷಣದ ಅವಧಿ 12 ವರ್ಷ, ಪ್ರಾಥಮಿಕ ಶಾಲೆಗೆ ಸೇರಿಸುವ ವಯಸ್ಸು 5

6. ಆರೋಗ್ಯ

6. ಆರೋಗ್ಯ

ಭಾರತ- ನಿರೀಕ್ಷಿತ ಜೀವಿತಾವಧಿ 68 ವರ್ಷ, ಶಿಶು ಮರಣ ದರ 37.9, ಆಹಾರ ಕೊರತೆ(ಪ್ರತಿ ದಿನದ ತಲಾ ಕಿಲೋ ಕ್ಯಾಲರಿ) 109, ವಯಸ್ಕರ ಸ್ಥೂಲಕಾಯತೆ ದರ ಶೇ. 1.9, ಎಚ್ಐವಿ/ಏಡ್ಸ್ ದರ ಶೇ. 0.3

ಚೀನಾ- ನಿರೀಕ್ಷಿತ ಜೀವಿತಾವಧಿ 75 ವರ್ಷ, ಶಿಶು ಮರಣ ದರ 9.2, ಆಹಾರ ಕೊರತೆ(ಪ್ರತಿ ದಿನದ ತಲಾ ಕಿಲೋ ಕ್ಯಾಲರಿ) 85, ವಯಸ್ಕರ ಸ್ಥೂಲಕಾಯತೆ ದರ ಶೇ. 5.7, ಎಚ್ಐವಿ/ಏಡ್ಸ್ ದರ ಶೇ. 0.1

ಪಾಕಿಸ್ತಾನ- ನಿರೀಕ್ಷಿತ ಜೀವಿತಾವಧಿ 66 ವರ್ಷ, ಶಿಶು ಮರಣ ದರ 65.8, ಆಹಾರ ಕೊರತೆ(ಪ್ರತಿ ದಿನದ ತಲಾ ಕಿಲೋ ಕ್ಯಾಲರಿ) 169, ವಯಸ್ಕರ ಸ್ಥೂಲಕಾಯತೆ ದರ ಶೇ. 5.5, ಎಚ್ಐವಿ/ಏಡ್ಸ್ ದರ ಶೇ.0.1

7. ತಂತ್ರಜ್ಞಾನ

7. ತಂತ್ರಜ್ಞಾನ

ಭಾರತ- ಅಂತರ್ಜಾಲ ಬಳಕೆದಾರರು ನೂರರಲ್ಲಿ 20 ಜನ, ಅಂತರ್ಜಾಲ ಬಳಕೆಯಲ್ಲಿ ಜಗತ್ತಿನಲ್ಲಿ 2ನೇ ಸ್ಥಾನ, ಇಂಟರ್ನೆಟ್ TLD .in.pk, ಮೊಬೈಲ್ ಬಳಕೆದಾರರು ನೂರರಲ್ಲಿ 74 ಜನರು

ಚೀನಾ- ಅಂತರ್ಜಾಲ ಬಳಕೆದಾರರು ನೂರರಲ್ಲಿ 50 ಜನ, ಅಂತರ್ಜಾಲ ಬಳಕೆಯಲ್ಲಿ ಜಗತ್ತಿನಲ್ಲಿ ಮೊದಲನೇ ಸ್ಥಾನ, ಇಂಟರ್ನೆಟ್ TLD .cn, ಮೊಬೈಲ್ ಬಳಕೆದಾರರು ನೂರರಲ್ಲಿ 92 ಜನರು

ಪಾಕಿಸ್ತಾನ- ಅಂತರ್ಜಾಲ ಬಳಕೆದಾರರು ನೂರರಲ್ಲಿ 13.8 ಜನ, ಇಂಟರ್ನೆಟ್ TLD .pk, ಮೊಬೈಲ್ ಬಳಕೆದಾರರು ನೂರರಲ್ಲಿ 73 ಜನರು

8. ಪರಿಸರ

8. ಪರಿಸರ

ಭಾರತ- ಅರಣ್ಯ ಪ್ರದೇಶ ಶೇ. 23.65, ಕಾರ್ಬನ್ ಡೈ ಆಕ್ಸೈಡ್(CO2) ವಿಸರ್ಜನ 2.07 ಮಿಲಿಯನ್, ಒಟ್ಟು ರಕ್ಷಿತ ವಲಯ ಶೇ. 3.13, ಕಡಲು ರಕ್ಷಿತ ಪ್ರದೇಶ ಶೇ. 2.10, ಅಪಾಯದಲ್ಲಿರುವ ಸಸ್ಯಜಾತಿ 385

ಚೀನಾ- ಅರಣ್ಯ ಪ್ರದೇಶ ಶೇ. 21.86, ಕಾರ್ಬನ್ ಡೈ ಆಕ್ಸೈಡ್(CO2) ವಿಸರ್ಜನ 9.02 ಮಿಲಿಯನ್, ಒಟ್ಟು ರಕ್ಷಿತ ವಲಯ ಶೇ. 15.61, ಕಡಲು ರಕ್ಷಿತ ಪ್ರದೇಶ ಶೇ. 2.30, ಅಪಾಯದಲ್ಲಿರುವ ಸಸ್ಯಜಾತಿ 568

ಪಾಕಿಸ್ತಾನ- ಅರಣ್ಯ ಪ್ರದೇಶ ಶೇ. 2.02, ಕಾರ್ಬನ್ ಡೈ ಆಕ್ಸೈಡ್(CO2) ವಿಸರ್ಜನ 163,453, ಒಟ್ಟು ರಕ್ಷಿತ ವಲಯ ಶೇ. 8.6, ಕಡಲು ರಕ್ಷಿತ ಪ್ರದೇಶ ಶೇ. 5.60, ಅಪಾಯದಲ್ಲಿರುವ ಸಸ್ಯಜಾತಿ 12

9. ಮಿಲಿಟರಿ

9. ಮಿಲಿಟರಿ

ಬಾರತ- ಮಿಲಿಟರಿ ವೆಚ್ಚ ಶೇ. 2.42 (ಜಿಡಿಪಿಯಂತೆ), ಒಟ್ಟು ಮಿಲಿಟರಿ ಸೇವೆಗೆ ಯೋಗ್ಯರು 490 ಮಿಲಿಯನ್

ಚೀನಾ- ಮಿಲಿಟರಿ ವೆಚ್ಚ ಶೇ. 1.98 (ಜಿಡಿಪಿಯಂತೆ), ಒಟ್ಟು ಮಿಲಿಟರಿ ಸೇವೆಗೆ ಯೋಗ್ಯರು 619 ಮಿಲಿಯನ್

ಪಾಕಿಸ್ತಾನ- ಮಿಲಿಟರಿ ವೆಚ್ಚ ಶೇ. 3.57(ಜಿಡಿಪಿಯಂತೆ), ಒಟ್ಟು ಮಿಲಿಟರಿ ಸೇವೆಗೆ ಯೋಗ್ಯರು 75.3 ಮಿಲಿಯನ್

ಪ್ರಪಂಚದ 10 ಶ್ರೀಮಂತ ದೇಶಗಳ ಸಾಲಿನಲ್ಲಿ ಭಾರತಪ್ರಪಂಚದ 10 ಶ್ರೀಮಂತ ದೇಶಗಳ ಸಾಲಿನಲ್ಲಿ ಭಾರತ

English summary

Economy and Comparison between India, China and Pakistan

The economy of the three countries , government, geography , health, population , education , technology, science , employment , etc. The principal factors that are important in a military capacity. India is one of the best economy in the world, at present India on 8th position and pakistan on 41 position.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X