ಲಿಂಗ ಸಮಾನತೆ 87ನೇ ಸ್ಥಾನಕ್ಕೆರಿದ ಭಾರತ

ಪ್ರಸಕ್ತ ವರ್ಷದ ವಿಶ್ವ ಆರ್ಥಿಕ ವೇದಿಕೆ ಸಿದ್ದಪಡಿಸಿದ ಲಿಂಗ ಸಮಾನತೆಯ ಪಟ್ಟಿಯಲ್ಲಿ ಭಾರತಕ್ಕೆ 87ನೇ ಸ್ಥಾನ ಲಭಿಸಿದೆ.

ಪ್ರಸಕ್ತ ವರ್ಷದ ವಿಶ್ವ ಆರ್ಥಿಕ ವೇದಿಕೆ ಸಿದ್ದಪಡಿಸಿದ ಲಿಂಗ ಸಮಾನತೆಯ ಪಟ್ಟಿಯಲ್ಲಿ ಭಾರತಕ್ಕೆ 87ನೇ ಸ್ಥಾನ ಲಭಿಸಿದೆ.

ಭಾರತ 21 ಸ್ಥಾನ ಮೇಲಕ್ಕೆರಿದ್ದು, ಕಳೆದ ವರ್ಷ 108ನೇ ಸ್ಥಾನದಲ್ಲಿತ್ತು. ಜಿನಿವಾ ದೇಶದ ವಿಶ್ವ ಆರ್ಥಿಕ ವೇದಿಕೆ ಸಿದ್ಪಪಡಿಸಿದ ಪಟ್ಟಿಯಲ್ಲಿ ಒಟ್ಟು 144 ದೇಶಗಳಿದ್ದವು. ಈ ಪಟ್ಟಿಯಲ್ಲಿ ಚೀನಾ 99ನೇ ಸ್ಥಾನ ಹಾಗೂ ಪಾಕಿಸ್ತಾನ 143ನೇ ಸ್ಥಾನಗಳನ್ನು ಪಡೆದುಕೊಂಡಿವೆ.

ಶಿಕ್ಷಣ, ಅರ್ಥವ್ಯವಸ್ಥೆ, ಆರೋಗ್ಯ ಹಾಗೂ ರಾಜಕೀಯ ಪ್ರಾತಿನಿಧ್ಯ ಕ್ಷೇತ್ರಗಳನ್ನು ಮಾನದಂಡಗಳಾಗಿ ಪರಿಶೀಲಸಿ ಲಿಂಗ ಸಮಾನತೆಯ ಪ್ರಮಾಣವನ್ನು ವರದಿ ಮಾಡಲಾಗಿದೆ.

ಭಾರತ ಶಿಕ್ಷಣ ವಲಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಸುಧಾರಣೆ ಕಂಡಿದ್ದು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಲಿಂಗ ಸಮಾನತೆ ಸಂಪೂರ್ಣವಾಗಿ ನಿವಾರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಲಿಂಗ ಸಮಾನತೆ 87ನೇ ಸ್ಥಾನಕ್ಕೆರಿದ ಭಾರತ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+