For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ಉಚಿತ ಲೈಫ್ ಟೈಮ್ ಆಫರ್ ಘೋಷಣೆ!

ಏರರ್ಟೆಲ್, ಐಡಿಯಾ, ವೋಡಾಫೋನ್, ಬಿಎಸ್ಎನ್ಎಲ್ ಕಂಪನಿಗಳು ಜಿಯೊಗೆ ಸ್ಪರ್ಧಿಯಾಗಿ ಹಲವು ಆಫರ್ ಗಳನ್ನು ಘೋಷಿಸುತ್ತ ಬಂದಿವೆ. ಇದೀಗ ಮತ್ತೆ ಬಿಎಸ್ಎನ್ಎಲ್ ಸರದಿ. ಇದು ಫ್ರೀಡಂ ಪ್ಲಾನ್, ಫ್ರೀ ಲೈಪ್ ಟೈಮ್ ವಾಯ್ಸ್, ವೈಪೈ ಯೋಜನೆ ಪರಿಚಯಿಸಿದೆ.

By Siddu
|

ರಿಲಾಯನ್ಸ್ ಜಿಯೊ ದೇಶದ ಟೆಲಿಕಾಂ ರಂಗದಲ್ಲಿ ಭಾರಿ ಸಂಚಲನವನ್ನು ಹುಟ್ಟಿಸಿ ಎಲ್ಲರಿಗೂ ಉಚಿತ ಆಫರ್ ಗಳನ್ನು ಘೋಷಿಸಿದೆ. ಇದರಿಂದಾಗಿ ಉಳಿದ ಟೆಲಿಕಾಂ ಕಂಪನಿಗಳ ಮೇಲುಂಟಾದ ಪರಿಣಾಮ ಅಷ್ಟಿಷ್ಟಲ್ಲ. ಏರರ್ಟೆಲ್, ಐಡಿಯಾ, ವೋಡಾಫೋನ್, ಬಿಎಸ್ಎನ್ಎಲ್ ಕಂಪನಿಗಳು ಜಿಯೊಗೆ ಸ್ಪರ್ಧಿಯಾಗಿ ಹಲವು ಆಫರ್ ಗಳನ್ನು ಘೋಷಿಸುತ್ತ ಬಂದಿವೆ. ರಿಲಾಯನ್ಸ್ ಜಿಯೊ - ಏರ್ಟೆಲ್ ಉಚಿತ ಆಫರ್ ಘೋಷಣೆ

ಇದೀಗ ಮತ್ತೆ ಬಿಎಸ್ಎನ್ಎಲ್ ಸರದಿ... ಇದು ಫ್ರೀಡಂ ಪ್ಲಾನ್, ಫ್ರೀ ಲೈಫ್ ಟೈಮ್ ವಾಯ್ಸ್, ವೈಫೈ ಯೋಜನೆ ಗಳನ್ನು ಪರಿಚಯಿಸಿದೆ. ಅದರ ವಿವರ ಇಲ್ಲಿದೆ ನೋಡಿ...ರಿಲಾಯನ್ಸ್ ಜಿಯೊ 4ಜಿ ಫ್ರೀ ವೆಲ್‌ಕಮ್ ಆಫರ್ ಸ್ಟಾರ್ಟ್

ಉಚಿತ ಲೈಫ್ ಟೈಮ್ ಆಫರ್

ಉಚಿತ ಲೈಫ್ ಟೈಮ್ ಆಫರ್

ಬಿಎಸ್ಎನ್ಎಲ್ ಉಚಿತ ಲೈಫ್ ಟೈಮ್ ಧ್ವನಿ ಕರೆ ಆಫರ್ ನೀಡುವುದಾಗಿ ಘೋಷಿಸಿದೆ. ಈ ಪ್ಲಾನ್ ಇತರ ಟೆಲಿಕಾಂ ಕಂಪನಿಗಳ ಮೇಲೂ ಪರಿಣಾಮ ಬೀರಲಿದ್ದು, ಜಿಯೊಗಿಂತ ಕಡಿಮೆ ಬೆಲೆಯ ವಾಯ್ಸ್ ಕಾಲ್ ಆಫರ್ ನೀಡಲಿದೆ. ರಿಲಾಯನ್ಸ್ ಜಿಯೊ 4G ಆಫರ್ ಮಾರ್ಚ್ 2017ರ ತನಕ!

BSNL ಫ್ರೀಡಂ ಪ್ಲಾನ್

BSNL ಫ್ರೀಡಂ ಪ್ಲಾನ್

ತಮ್ಮ ಗ್ರಾಹಕರಿಗೆ ಇತ್ತೀಚೆಗಷ್ಟೆ 'ಫ್ರೀಡಂ ಪ್ಲಾನ್' ಬಿಎಸ್‌ಎನ್‌ಎಲ್‌ ಪರಿಚಯಿಸಿದ್ದು, ಈ ಪ್ಲಾನ್‌ನಿಂದ ಕೇವಲ ರೂ.136 ಕ್ಕೆ ರೂ.25 ಪೈಸೆ/ನಿಮಿಷ ಕರೆ ದರದಲ್ಲಿ 2 ವರ್ಷ ಕರೆ ಮಾಡಬಹುದು. ಈ ಪ್ಲಾನ್‌ನೊಂದಿಗೆ, 1GB ಉಚಿತ ಡಾಟಾವನ್ನು ಮೊದಲ ತಿಂಗಳಲ್ಲಿ ಬಿಎಸ್ಎನ್‌ಎಲ್‌ ನೀಡುತ್ತಿದೆ.

ಡಿಜಿಟಲ್ ವೆರಿಫಿಕೇಶನ್

ಡಿಜಿಟಲ್ ವೆರಿಫಿಕೇಶನ್

ಬಿಎಸ್‌ಎನ್‌ಎಲ್‌ ರಿಲಾಯನ್ಸ್ ಜಿಯೋ ಮಾದರಿಯಲ್ಲಿ ಡಿಜಿಟಲ್ ವೆರಿಫಿಕೇಶನ್ ವ್ಯವಸ್ಥೆ ಆರಂಭಿಸಿದೆ. ಬಿಎಸ್‌ಎನ್‌ಎಲ್‌ ಬಳಕೆದಾರರು ಹಾರ್ಡ್‌ ಕಾಪಿ ಹಿಡಿದು ಸರದಿಯಲ್ಲಿ ನಿಲ್ಲುವ ಅಗತ್ಯವಿಲ್ಲ. ಇನ್ನು ಮುಂದೆ ಬಿಎಸ್ಎನ್‌ಎಲ್‌ ಶೀಘ್ರದಲ್ಲೇ ಬಯೋಮೆಟ್ರಿಕ್ ಡಾಟಾ ಮತ್ತು ಆಧಾರ್ ಕಾರ್ಡ್ ನಂಬರ್ ಪಡೆದು ಹೊಸ ಗ್ರಾಹಕರಿಗೆ ಕನೆಕ್ಷನ್‌ ನೀಡಲಿದೆ.

ವೈಫೈ ಹಾಟ್‌ಸ್ಪಾಟ್ ವಲಯಗಳು

ವೈಫೈ ಹಾಟ್‌ಸ್ಪಾಟ್ ವಲಯಗಳು

ಗೂಗಲ್ ಈಗಾಗಲೇ ವೈಫೈ ಹಾಟ್ ಸ್ಪಾಟ್ ಕೇಂದ್ರಗಳನ್ನು ರೈಲ್ವೆ ನಿಲ್ದಾಣಗಳಲ್ಲಿ ಪರಿಚಯಿಸಿದೆ. ಬಿಎಸ್ಎನ್‌ಎಲ್‌ ಕೂಡ ಶೀಘ್ರದಲ್ಲೇ ವೈಫೈ ಹಾಟ್‌ಸ್ಪಾಟ್‌ಗಳನ್ನು ಮೈಸೂರು ಅರಮನೆ, ಮೈಸೂರು ಜೂ, ಮತ್ತು ಇತರೆ ಹಲವು ಪ್ರದೇಶಗಳಲ್ಲಿ ಇನ್‌ಸ್ಟಾಲ್‌ ಮಾಡುವ ಬಗ್ಗೆ ಹೇಳಿದೆ. ಈ ವೈಫೈ ಹಾಟ್‌ಸ್ಪಾಟ್‌ ವಲಯಗಳಲ್ಲಿ ಬಳಕೆದಾರರು ಸುಲಭವಾಗಿ ವೇಗದ ಇಂಟರ್ನೆಟ್ ಆಕ್ಸೆಸ್ ಪಡೆಯಬಹುದಾಗಿದೆ.

Read more about: bsnl reliance airtel
English summary

BSNL to Introduce Free Lifetime Voice Calls in 2017, Aims to be the Best Network

After Reliance Jio hit the Indian market with its unlimited services, several telcos had introduced various attractive tariff plans to take on Reliance Jio. It is hard to decide on which telecom operator is offering the best plans, however, BSNL is surely offering some out-of-the-box tariff offers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X