For Quick Alerts
ALLOW NOTIFICATIONS  
For Daily Alerts

ಎಸ್ಬಿಐನಿಂದ 'ಯೊನೊ' ಆ್ಯಪ್ ಬಿಡುಗಡೆ

ಭಾರತೀಯ ಸ್ಟೇಟ್ ಬ್ಯಾಂಕ್ ಡಿಜಿಟಲ್ ಸೇವೆಗಳಿಗಾಗಿ ಹೊಸ 'ಯೊನೊ' (You Only Need One–YONO) ಆಪ್ ಪರಿಚಯಿಸಿದ್ದು, ಹಣಕಾಸು ಸಚಿವ ಅರುಣ್ ಜೇಟ್ಲಿ ಚಾಲನೆ ನೀಡಿದ್ದಾರೆ.

By Siddu
|

ಭಾರತೀಯ ಸ್ಟೇಟ್ ಬ್ಯಾಂಕ್ ಡಿಜಿಟಲ್ ಸೇವೆಗಳಿಗಾಗಿ ಹೊಸ 'ಯೊನೊ' (You Only Need One-YONO) ಆಪ್ ಪರಿಚಯಿಸಿದ್ದು, ಹಣಕಾಸು ಸಚಿವ ಅರುಣ್ ಜೇಟ್ಲಿ ಚಾಲನೆ ನೀಡಿದ್ದಾರೆ.

 

ಸರ್ಕಾರ ನಗದು ರಹಿತ ವ್ಯವಹಾರ ಉತ್ತೇಜಿಸಲು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಅಂತವುಗಳಲ್ಲಿ ಯೊನೊ ಕೂಡ ಪ್ರಮುಖ ಪಾತ್ರವಹಿಸಿಲಿದೆ. (Read More: SBI Latest news)

ಯೊನೊ ಆಪ್ ವಿಶೇಷತೆ

ಯೊನೊ ಆಪ್ ವಿಶೇಷತೆ

ಯೊನೊ ಆಪ್ ಮೂಲಕ ಹಣಕಾಸು ಸೇವೆಗಳು, ಜೀವನಶೈಲಿಯ ಸೇವೆಗಳು ಮತ್ತು ಉತ್ಪನ್ನಗಳು ಸಿಗಲಿವೆ. ಬ್ಯಾಂಕಿಂಗ್‌/ಹಣಕಾಸು ಸೇವೆಗಳಲ್ಲದೇ ಜೀವನಶೈಲಿಯ 14 ವಿವಿಧ ಬಗೆಯ ಸೌಲಭ್ಯಗಳನ್ನು ಯೊನೊ ಆಪ್ ನಲ್ಲಿ ಪಡೆಯಬಹುದು. ಎಸ್‌ಬಿಐ ಬ್ಯಾಂಕ್ ನಲ್ಲಿ ಪಿಎಫ್ ಖಾತೆ ತೆರೆಯುವುದು ಹೇಗೆ?

ಯೊನೊ ಆಪ್ ಪ್ರಯೋಜನ

ಯೊನೊ ಆಪ್ ಪ್ರಯೋಜನ

* ಕ್ಯಾಬ್ ಬುಕಿಂಗ್, ಸಿನಿಮಾ, ಬಸ್‌, ರೈಲು ಟಿಕೆಟ್ ಖರೀದಿ
* ಹೋಟೆಲ್‌ ಕೋಣೆ ಮುಂಗಡ ಕಾದಿರಿಸುವಿಕೆ
* ವೈದ್ಯಕೀಯ ಸೇವೆಗಳು ಪಡೆಯಬಹುದು
* ಐದು ನಿಮಿಷಗಳಲ್ಲಿ ಎಸ್‌ಬಿಐ ಬ್ಯಾಂಕ್‌ ಖಾತೆ ತೆರೆಯಬಹುದು. ಇತ್ಯಾದಿ ಪ್ರಮುಖ ಸೇವೆಗಳನ್ನು ನಿಮ್ಮದಾಗಿಸಬಹುದು.
* ಆಪ್ ಮೂಲಕ ಸರಕು ಖರೀದಿಗೆ ಆಕರ್ಷಕ ಕೊಡುಗೆಗಳು ಸಿಗಲಿದೆ. ಎಸ್‌ಬಿಐ ಗೃಹ ಮತ್ತು ವಾಹನ ಸಾಲ ಅಗ್ಗ

ಕಾಮರ್ಸ್ ಸಂಸ್ಥೆಗಳ ಜತೆ ಒಪ್ಪಂದ
 

ಕಾಮರ್ಸ್ ಸಂಸ್ಥೆಗಳ ಜತೆ ಒಪ್ಪಂದ

* ಅಮೆಜಾನ್‌, ಪ್ಲಿಪ್ಕಾರ್ಟ್
* ಮಿಂತ್ರಾ, ಓಲಾ
* ಜಬಾಂಗ್, ಸ್ವಿಗ್ಗಿ
* ಶಾಪರ್ಸ್ ಸ್ಟಾಪ್, ಥಾಮಸ್ ಕುಕ್
* ಬೈಜೂಸ್, ಯಾತ್ರಾ ಹೀಗೆ 60ಕ್ಕೂ ಹೆಚ್ಚು ಇ-ಕಾಮರ್ಸ್ ಕಂಪನಿಗಳೊಂದಿಗೆ ಎಸ್‌ಬಿಐ ಒಪ್ಪಂದ ಮಾಡಿಕೊಂಡಿದೆ. ಎಸ್‌ಬಿಐ ಬ್ಯಾಂಕ್ ನಲ್ಲಿ ಪಿಎಫ್ ಖಾತೆ ತೆರೆಯುವುದು ಹೇಗೆ?

English summary

SBI launches YONO, an integrated app for financial services

State Bank of India, the country’s largest public sector bank, has launched a unified integrated app called YONO (You Need Only One) that would offer all kinds of financial and lifestyle products.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X