For Quick Alerts
ALLOW NOTIFICATIONS  
For Daily Alerts

ಪಿಎಫ್ ಸಂಪೂರ್ಣ ಮೊತ್ತ ಹಿಂಪಡೆಯಬೇಡಿ: ಇಪಿಎಫ್ಒ ಸಲಹೆ

ನಿವೃತ್ತಿ ನಿಧಿ ಸಂಘಟನೆ ಇಪಿಎಫ್ಒ ತನ್ನ ಚಂದಾದಾರರಿಗೆ ಕ್ಷುಲ್ಲಕ ಕಾರಣಗಳಿಗಾಗಿ ಸಂಪೂರ್ಣವಾಗಿ ಹಣವನ್ನು ಹಿಂತೆಗೆದುಕೊಳ್ಳದಂತೆ ಸಲಹೆ ನೀಡಿದೆ.

By Siddu
|

ನಿವೃತ್ತಿ ನಿಧಿ ಸಂಘಟನೆ ಇಪಿಎಫ್ಒ ತನ್ನ ಚಂದಾದಾರರಿಗೆ ಕ್ಷುಲ್ಲಕ ಕಾರಣಗಳಿಗಾಗಿ ಸಂಪೂರ್ಣವಾಗಿ ಹಣವನ್ನು ಹಿಂತೆಗೆದುಕೊಳ್ಳದಂತೆ ಸಲಹೆ ನೀಡಿದೆ.

 
ಪಿಎಫ್ ಸಂಪೂರ್ಣ ಮೊತ್ತ ಹಿಂಪಡೆಯಬೇಡಿ: ಇಪಿಎಫ್ಒ ಸಲಹೆ

ಚಂದಾದಾರರು ನಿರಂತರತೆಯನ್ನು ಕಾಪಾಡಿಕೊಳ್ಳದಿದ್ದರೆ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ ಎಂದು ಇಪಿಎಫ್ಒ ತಿಳಿಸಿದೆ.

 

ಪಿಎಫ್ ಮೊತ್ತವನ್ನು ಸಾಮಾಜಿಕ ಭದ್ರತಾ ಪ್ರಯೋಜಗಳಿಗಾಗಿ ಇರುವುದರಿಂದ ಬ್ಯಾಂಕ್ ಖಾತೆಗಳಂತೆ ಪರಿಗಣಿಸಬಾರದು ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಹೇಳಿದೆ. ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಅನವಶ್ಯಕವಾಗಿ ಪಿಎಫ್ ಹಣವನ್ನು ವಿತ್ ಡ್ರಾ ಮಾಡಬೇಡಿ ಎಂದು ಚಂದಾದಾರರಿಗೆ ಮನವರಿಕೆ ಮಾಡುತ್ತಿದ್ದು, ಅವರು ಸೇವೆಯಿಂದ ನಿವೃತ್ತಿಯಾಗುವ ತನಕ ಅವರು ಪಿಎಫ್ ನಿಧಿಯೊಂದಿಗೆ ಮುಂದುವರೆಯಬೇಕೆಂಬುದು ನಮ್ಮ ಪ್ರಾಥಮಿಕ ಗುರಿಯಾಗಿದೆ ಎಂದು ಹೇಳಿದೆ.

ಅನಗತ್ಯವಾಗಿ ಕ್ಷುಲ್ಲಕ ಕಾರಣಗಳಿಗೆ ಪಿಎಫ್ ಮೊತ್ತ ಹಿಂಪಡೆಯುವುದರಿಂದ ಪಿಎಫ್ ಹಣ ಕಳೆದುಕೊಂಡಂತೆ ಅಲ್ಲ ಬದಲಾಗಿ ಇಳಿವಯಸ್ಸಿನಲ್ಲಿ ಸಿಗುವ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಕಳೆದುಕೊಂಡಂತೆ ಆಗುತ್ತದೆ ಎಂದಿದೆ. ನಿಮಗೆ ಗೊತ್ತಿರದ ಇಪಿಎಫ್(EPF) ನಿಯಮಗಳು

English summary

Don’t withdraw PF cash for petty reasons: EPFO

he Employees' Provident Fund Organisation (EPFO) advised subscribers on Tuesday against completely withdrawing funds for petty reasons, saying such a decision would cost them social security benefits that only come with continuity.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X