ಜಗತ್ತಿನ ಪ್ರಮುಖ ನಾಯಕರುಗಳಿಗೆ ಸಂಬಂಧಪಟ್ಟ ಕೆಲ ಆಸಕ್ತಿಕರ ವಿಷಯಗಳಲ್ಲಿ ಅವರು ಪಡೆಯುವ ಸಂಬಳ ಕೂಡ ಒಂದು. ಇಲ್ಲಿ ಜಗತ್ತಿನ ಪ್ರಮುಖ ಹಾಗು ಪ್ರಸಿದ್ದ ನಾಯಕರ ವೇತನದ ಮಾಹಿತಿಯನ್ನು ಪಟ್ಟಿ ಮಾಡಲಾಗಿದೆ.
ಜಗತ್ತಿನ ಪ್ರಮುಖ ನಾಯಕರುಗಳಿಗೆ ಸಂಬಂಧಪಟ್ಟ ಕೆಲ ಆಸಕ್ತಿಕರ ವಿಷಯಗಳಲ್ಲಿ ಅವರು ಪಡೆಯುವ ಸಂಬಳ ಕೂಡ ಒಂದು. ಇಲ್ಲಿ ಜಗತ್ತಿನ ಪ್ರಮುಖ ಹಾಗು ಪ್ರಸಿದ್ದ ನಾಯಕರ ವೇತನದ ಮಾಹಿತಿಯನ್ನು ಪಟ್ಟಿ ಮಾಡಲಾಗಿದೆ.
ಹಾಗಿದ್ದರೆ ಈ ಪಟ್ಟಿಯಲ್ಲಿ ಭಾರತದ ಯಾವ ನಾಯಕರ ಬಗ್ಗೆ ವಿವರ ಇರಬಹುದು ಎಂಬ ಕೂತುಹಲ ನಿಮ್ಮಲ್ಲಿ ಇರಬಹುದಲ್ಲವೆ? ಹೌದು, ಪ್ರಧಾನಿ ಮೋದಿಯವರು ಪಡೆಯುವ ವೇತನದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದ್ದು, ಮೋದಿಯವರ ವೇತನ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಗಿಂತ ಹೆಚ್ಚಿದೆ?
ಮೊದಲ ಸ್ಥಾನ
ಸಿಂಗಪುರದ ಪ್ರಧಾನ ಮಂತ್ರಿ ಲೀ ಹೈನ್ ಲೂಂಗ್ ಮೊದಲ ಸ್ಥಾನದಲ್ಲಿದ್ದಾರೆ. ಅವರು ವರ್ಷಕ್ಕೆ $ 1.6 ಮಿಲಿಯನ್ ಸಂಪಾದಿಸುತ್ತಾರೆ. ವಿಶ್ವದ ಅತೀ ಶ್ರೀಮಂತ 15 ರಾಷ್ಟ್ರಗಳು ಯಾವುವು ಗೊತ್ತೆ?
ಡೊನಾಲ್ಡ್ ಟ್ರಂಪ್
ಸಿಂಗಾಪುರದ ಪ್ರಧಾನಮಂತ್ರಿ ನಂತರ, ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 400,000 ಡಾಲರ್ ವೇತನದೊಂದಿಗೆ 2 ನೇ ಸ್ಥಾನವನ್ನು ಪಡೆದಿದ್ದಾರೆ. ಬೇಟಿ ಬಚಾವೊ ಬೇಟಿ ಪಢಾವೊ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಜಸ್ಟಿನ್ ಟ್ರುಡೊ
ಕೆನಡಾದ ನೆಚ್ಚಿನ ಪ್ರಧಾನಿ ಜಸ್ಟಿನ್ ಟ್ರುಡೊ $ 260,000 ಸಂಬಳದೊಂದಿಗೆ ಈ ಪಟ್ಟಿಯಲ್ಲಿ 3ನೇಯ ಸ್ಥಾನದಲ್ಲಿದ್ದಾರೆ.
ಏಂಜೆಲಾ ಮರ್ಕೆಲ್
ಜರ್ಮನಿಯ ಅಧ್ಯಕ್ಷರಲ್ಲದೆ ವಿಶ್ವದ ಶಕ್ತಿಶಾಲಿ ಮಹಿಳೆಯಾಗಿದ್ದ ಏಂಜೆಲಾ ಮರ್ಕೆಲ್ 242,000 ಡಾಲರ್ ವೇತನ ಗಳಿಸುತ್ತಾರೆ.
5ನೇ ಸ್ಥಾನ
ಈ ಪಟ್ಟಿಯಲ್ಲಿ ಫ್ರಾನ್ಸ್ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರಾನ್ 220,656 ಡಾಲರ್ ವೇತನದೊಂದಿಗೆ 5 ನೇ ಸ್ಥಾನ ಪಡೆದಿದ್ದಾರೆ.
ರೆಸೆಪ್ ಟೆಯಿಪ್ ಎರ್ಡೋಗನ್
ಟರ್ಕಿಯ ಅಧ್ಯಕ್ಷರಾದ ರೆಸೆಪ್ ಟೆಯಿಪ್ ಎರ್ಡೋಗನ್ ವಾರ್ಷಿಕ 204,360 ಡಾಲರ್ ವೇತನ ಪಡೆಯುತ್ತಿದ್ದು, 6ನೇ ಸ್ಥಾನದಲ್ಲಿದ್ದಾರೆ.
ತೆರೇಸಾ ಮೇ
ಬ್ರಿಟನ್ ಪ್ರಧಾನಿ ತೆರೇಸಾ ಮೇ 7ನೇ ಸ್ಥಾನದಲ್ಲಿದ್ದು, ವರ್ಷಕ್ಕೆ 149,440 ಡಾಲರ್ ವೇತನ ಪಡೆಯುತ್ತಾರೆ.
ವ್ಲಾಡಿಮಿರ್ ಪುಟಿನ್
ಆರ್ಥಿಕ ಬೆಳವಣಿಗೆಯಲ್ಲಿ ಅಮೆರಿಕದೊಂದಿಗೆ ತೀವ್ರ ಪೈಪೋಟಿ ಹೊಂದಿರುವ ರಷ್ಯಾ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, 12,000 ಡಾಲರ್ ವೇತನದೊಂದಿಗೆ 8ನೇ ಸ್ಥಾನ ಪಡೆದಿದ್ದಾರೆ.
ನರೇಂದ್ರ ಮೋದಿ
ದೇಶದ ಪ್ರಧಾನಿ ಮೋದಿಯವರು ಜಗತ್ತಿನ ಇತರೆ ನಾಯಕರು ಹೋಲಿಸಿದರೆ ಕಡಿಮೆ ವೇತನ ಪಡೆಯುತ್ತಾರೆ. ಇವರು ವಾರ್ಷಿಕವಾಗಿ 30,000 (ರೂ. 19,71,166) ಡಾಲರ್ ವೇತನ ಪಡೆಯುತ್ತಾರೆ.
ಕ್ಸಿ ಜಿನ್ ಪಿಂಗ್
ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಈ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದು, ಮೋದಿಗಿಂತ ಕಡಿಮೆ ವೇತನ ಪಡೆಯುತ್ತಾರೆ. ಇವರು ವರ್ಷಕ್ಕೆ 22,000 ಡಾಲರ್ ಗಳಿಸುತ್ತಾರೆ.
ನರೇಂದ್ರ ಮೋದಿ ಜನಕಲ್ಯಾಣ ಯೋಜನೆಗಳು
ಬೇಟಿ ಬಚಾವೊ ಬೇಟಿ ಪಢಾವೊ, ಫಸಲ್ ಬಿಮಾ ಯೋಜನೆ
ಬೇಟಿ ಬಚಾವೊ ಬೇಟಿ ಪಢಾವೊ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications