For Quick Alerts
ALLOW NOTIFICATIONS  
For Daily Alerts

ಉದ್ಯೋಗ ನೇಮಕಾತಿ, ಫ್ಲಿಪ್‌ಕಾರ್ಟ್ ನಲ್ಲಿ 700 ಉದ್ಯೋಗಳಿವೆ

ನೀವು ಕೆಲಸ ಹುಡುಕುತ್ತಿದ್ದರೆ ಹಾಗು ತಂತ್ರಜ್ಞಾನ ಸಂಬಂಧಿತ ಕ್ಷೇತ್ರದಲ್ಲಿ ನೇಮಕಾತಿ ಬಯಸಿದರೆ ಫ್ಲಿಪ್ಕಾರ್ಟ್ ಸಂಸ್ಥೆ ಉತ್ತಮ ಅವಕಾಶ ಒದಗಿಸಿದೆ. ಕಳೆದ ಎರಡು ವರ್ಷಗಳಿಂದ ಕಂಪನಿಗಳು ಉದ್ಯೋಗ ಕಡಿತ ಮತ್ತು ಉದ್ಯೋಗಿಗಳ ವಜಾ ಮಾಡುತ್ತಿದ್ದವು.

|

ನೀವು ಕೆಲಸ ಹುಡುಕುತ್ತಿದ್ದರೆ ಹಾಗು ತಂತ್ರಜ್ಞಾನ ಸಂಬಂಧಿತ ಕ್ಷೇತ್ರದಲ್ಲಿ ನೇಮಕಾತಿ ಬಯಸಿದರೆ ಫ್ಲಿಪ್ಕಾರ್ಟ್ ಸಂಸ್ಥೆ ಉತ್ತಮ ಅವಕಾಶ ಒದಗಿಸಿದೆ. ಕಳೆದ ಎರಡು ವರ್ಷಗಳಿಂದ ಕಂಪನಿಗಳು ಉದ್ಯೋಗ ಕಡಿತ ಮತ್ತು ಉದ್ಯೋಗಿಗಳ ವಜಾ ಮಾಡುತ್ತಿದ್ದವು. ಆದರೆ ದೇಶದ ಇ-ಕಾಮರ್ಸ್ ದೈತ್ಯ ಸಂಸ್ಥೆ ಫ್ಲಿಪ್ಕಾರ್ಟ್ ಉದ್ಯೋಗಗಳನ್ನು ನೇಮಕ ಮಾಡಲು ಮುಂದಾಗಿದೆ.

 

700 ಉದ್ಯೋಗಿಗಳ ನೇಮಕ

700 ಉದ್ಯೋಗಿಗಳ ನೇಮಕ

ಇ-ಕಾಮರ್ಸ್ ಫ್ಲಿಪ್‌ಕಾರ್ಟ್‌, ಕಂಪನಿ ಈಗ 700ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಲು ಯೋಜಿಸಿದೆ. ಡಾಟಾ ಸೈನ್ಸ್, ವಿಶ್ಲೇಷಣಾ ಹಾಗು ಇನ್ನಿತರ ವಿಶೇಷ ಕ್ಷೇತ್ರಗಳಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಲು ಯೋಜಿಸಿದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ. ಭಾರತದ ಟಾಪ್ 10 ಅತೀ ಶ್ರೀಮಂತ ಖ್ಯಾತ ಸೆಲೆಬ್ರೆಟಿಗಳು

ಯಾರು ಉದ್ಯೋಗ ಪಡೆಯಬಹುದು

ಯಾರು ಉದ್ಯೋಗ ಪಡೆಯಬಹುದು

ಬಹುತೇಕ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿತ ಉದ್ಯೋಗಗಳಿವೆ.
ದತ್ತಾಂಶ ವಿಜ್ಞಾನಿಗಳು, UI & UX ವಿನ್ಯಾಸಕರು, ಟೆಕ್ ಪ್ರೋಗ್ರಾಂ ವ್ಯವಸ್ಥಾಪಕರು, IT ಮೂಲಸೌಕರ್ಯ ಮತ್ತು ಸೇವಾ ವಿತರಣೆ ಹಾಗು ಉತ್ಪನ್ನ ಪರಿಹಾರ ಎಂಜಿನಿಯರ್ ಗಳು ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ.

'AI for India'
 

'AI for India'

ಫ್ಲಿಪ್ಕಾರ್ಟ್ ಈ ಹೊಸ ಸುತ್ತಿನ ನೇಮಕಾತಿ ಮುಖ್ಯವಾಗಿ AI for India ಎಂಬ ಆಂತರಿಕ ವಿಭಾಗಕ್ಕೆ ಸಂಬಂಧಿಸಿದೆ. ಕಂಪನಿ ತನ್ನ ವ್ಯವಹಾರಕ್ಕಾಗಿ AI(ಕೃತಕ ಬುದ್ಧಿವಂತಿಕೆ) ಮತ್ತು ಯಂತ್ರ ಕಲಿಕೆಯ ಗುರಿ ಹೊಂದಿದೆ. ಡೇಟಾ ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಫ್ಲಿಪ್ಕಾರ್ಟ್ ಪ್ರಸ್ತುತ ಎಲ್ಲಾ 4/5 ಸ್ಥಾನಗಳಲ್ಲಿ ತಾಂತ್ರಿಕ ಕಾರ್ಯಗಳನ್ನು ಹೊಂದಿದೆ.

English summary

Flipkart starts hiring, brings 700 new jobs

If you are a hunting for a job and want to get hired in technology-related areas then Flipkart could be the place for you this year.
Story first published: Friday, March 23, 2018, 14:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X