For Quick Alerts
ALLOW NOTIFICATIONS  
For Daily Alerts

ವಿಜಯ್ ಮಲ್ಯರ ಬೆಂಗಳೂರು ಆಸ್ತಿ ಜಪ್ತಿ ಮಾಡುವಂತೆ ದೆಹಲಿ ಕೋರ್ಟ್ ಆದೇಶ

ಫೆರಾ (ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ) ಉಲ್ಲಂಘನೆಯಾಗಿರುವುದರಿಂದ ಆಸ್ತಿ ಜಪ್ತಿ ಮಾಡು ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಪ್ರೇಟ್ ದೀಪಕ್‌ ಶರಾವತ್‌ ಅವರು ಆದೇಶ ನೀಡಿದ್ದಾರೆ.

|

ದೇಶ ತೊರೆದಿರುವ ವಿಜಯ್ ಮಲ್ಯ ಅವರ ಬೆಂಗಳೂರಿನಲ್ಲಿನ ಆಸ್ತಿಗಳನ್ನು ಜಪ್ತಿ ಮಾಡಲು ದಿಲ್ಲಿ ಕೋರ್ಟ್ ಆದೇಶ ಮಾಡಿದೆ.

ವಿಜಯ್ ಮಲ್ಯರ ಬೆಂಗಳೂರು ಆಸ್ತಿ ಜಪ್ತಿ ಮಾಡುವಂತೆ ದೆಹಲಿ ಕೋರ್ಟ್ ಆದೇಶ

ಫೆರಾ (ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ) ಉಲ್ಲಂಘನೆಯಾಗಿರುವುದರಿಂದ ಆಸ್ತಿ ಜಪ್ತಿ ಮಾಡು ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಪ್ರೇಟ್ ದೀಪಕ್‌ ಶರಾವತ್‌ ಅವರು ಆದೇಶ ನೀಡಿದ್ದಾರೆ.

ಈ ಮೊದಲು ಬೆಂಗಳೂರು ಪೊಲೀಸರು ಈ ಬಗ್ಗೆ ವಿವರ ಸಲ್ಲಿಸಲು ಹೆಚ್ಚಿನ ಸಮಯ ಕೋರಿದ್ದದರು.
ವಿಜಯ್ ಮಲ್ಯ ಅವರಿಗೆ ಸಂಬಂಧಿಸಿದ 159 ಆಸ್ತಿಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಜಪ್ತಿ ಮಾಡಿಲ್ಲ ಎಂದು ಈ ಹಿಂದೆ ಬೆಂಗಳೂರು ಪೊಲೀಸರು ಕೋರ್ಟ್‌ಗೆ ತಿಳಿಸಿದ್ದರು.

ಸಾಲ ಪಾವತಿಸಲಾಗದೆ ದೇಶ ತೊರೆದಿರುವ ವಿಜಯ್ ಮಲ್ಯ ಅವರನ್ನು ಫೆರಾ ಕಾಯಿದೆ ಉಲ್ಲಂಘನೆ ಮಾಡಿರುವ ಪ್ರಕರಣದಲ್ಲಿ ಘೋಷಿತ ಅಪರಾಧಿ ಎಂದು ಕೋರ್ಟ್ ಹೇಳಿತ್ತು.
ಬೆಂಗಳೂರಿನಲ್ಲಿರುವ ವಿಜಯ್ ಮಲ್ಯ ಅವರ ಆಸ್ತಿಗಳನ್ನು ಜಪ್ತಿ ಮಾಡಲು ಮೇ 8ರಂದು ಕೋರ್ಟ್‌ ಆದೇಶಿಸಿದಲ್ಲದೇ, ವರದಿ ನೀಡುವಂತೆ ಹೇಳಿತ್ತು.

English summary

Delhi court orders attachment of Mallya’s properties in Bengaluru

The Bengaluru Police had earlier informed the court that it had identified 159 properties belonging to Mallya, but could not attach any of them.
Story first published: Friday, October 12, 2018, 19:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X