For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ಸಲ್ಲಿಕೆಗೆ ಗಡುವು ವಿಸ್ತರಣೆ

ಸೆಪ್ಟಂಬರ್ ತಿಂಗಳ GSTR-3B ಫೈಲಿಂಗ್ ಅವಧಿಯನ್ನು ಅಕ್ಟೋಬರ್ 20 ರಿಂದ 25ರ ವರೆಗೆ ಐದು ದಿನಗಳ ಕಾಲ ವಿಸ್ತರಿಸಲಾಗಿದೆ.

|

ಸರಕು ಮತ್ತು ಸೇವಾ ತೆರಿಗೆ ವಿವರ ಸಲ್ಲಿಸಲು ಇದ್ದ ಗಡುವನ್ನು ಭಾನುವಾರ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

 
ಜಿಎಸ್ಟಿ ಸಲ್ಲಿಕೆಗೆ ಗಡುವು ವಿಸ್ತರಣೆ

ಸೆಪ್ಟಂಬರ್ ತಿಂಗಳ GSTR-3B ಫೈಲಿಂಗ್ ಅವಧಿಯನ್ನು ಅಕ್ಟೋಬರ್ 20 ರಿಂದ 25ರ ವರೆಗೆ ಐದು ದಿನಗಳ ಕಾಲ ವಿಸ್ತರಿಸಲಾಗಿದೆ.

 

ಮಾರ್ಚ್ - ಜುಲೈ ಅವಧಿಯ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಬೆನಿಫಿಟ್ (ITC) ಸಲ್ಲಿಸಲು ಅಕ್ಟೋಬರ್ 20 ಕೊನೆ ದಿನವಾಗಿತ್ತು. ಆದರೆ ಇದನ್ನು ಐದು ದಿನ ವಿಸ್ತರಿಸಿ ಅಕ್ಟೋಬರ್ 25 ರವರೆಗೆ ತೆರಿಗೆ ವಿವರ ಸಲ್ಲಿಕೆಗೆ ಗಡುವು ನೀಡಲಾಗಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಬಿಐಸಿ, ಗ್ರಾಹಕರಿಗೆ ತೆರಿಗೆಯ ವಿವರ ಸಲ್ಲಿಸಲು ಅ.20 ಅಂತಿಮ ದಿನವಾಗಿತ್ತು. ಆದರೆ ಗ್ರಾಹಕರು ಇನ್ನಷ್ಟು ಕಾಲಾವಕಾಶ ಬೇಕೆಂದು ಬೇಡಿಕೆ ಇಟ್ಟಿರುವುದರಿಂದ ಐದು ದಿನಗಳ ಕಾಲಾವಧಿಯನ್ನು ನೀಡಲಾಗಿದೆ. ಆದ್ದರಿಂದ 2018 ಸೆಪ್ಟಂಬರ್ ತಿಂಗಳ ಈ ತೆರಿಗೆ ವಿವರ ಸಲ್ಲಿಕೆಯನ್ನು ತೆರಿಗೆದಾರರು ಅಕ್ಟೋಬರ್ 25 ರವರೆಗೆ ಸಲ್ಲಿಸಬಹುದು ಎಂದು ತಿಳಿಸಿದೆ.

English summary

Finance Ministry extends deadline for filing Sept GST returns to Oct 25

Finance Ministry Sunday extended the deadline for filing summary sales return GSTR-3B for the month of September by five days to October 25.
Story first published: Monday, October 22, 2018, 14:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X