For Quick Alerts
ALLOW NOTIFICATIONS  
For Daily Alerts

ಪತಂಜಲಿ ಫುಡ್ ಪಾರ್ಕ್ ನಿರ್ಮಾಣ, 10 ಸಾವಿರ ಉದ್ಯೋಗ

ಬಾಬಾ ರಾಮದೇವ್ ಅವರ ಪತಂಜಲಿ ಕಂಪನಿಯ ಫುಡ್ ಪಾರ್ಕ್ ನೋಯ್ಡಾದಲ್ಲಿ 282 ಎಕರೆ ಪ್ರದೇಶದಲ್ಲಿ ಫುಡ್ ಪಾರ್ಕ್ ನಿರ್ಮಾಣವಾಗಲಿದೆ.

|

ಬಾಬಾ ರಾಮದೇವ್ ಅವರ ಪತಂಜಲಿ ಕಂಪನಿಯ ಫುಡ್ ಪಾರ್ಕ್ ನೋಯ್ಡಾದಲ್ಲಿ 282 ಎಕರೆ ಪ್ರದೇಶದಲ್ಲಿ ಫುಡ್ ಪಾರ್ಕ್ ನಿರ್ಮಾಣವಾಗಲಿದೆ.

 

ಪತಂಜಲಿ ಫುಡ್ ಪಾರ್ಕ್ ನಿರ್ಮಾಣ, 10 ಸಾವಿರ ಉದ್ಯೋಗ

ಸರ್ಕಾರ ಹಾಗೂ ಕಂಪನಿ ನಡುವಿನ ಒಪ್ಪಂದಕ್ಕೆ ಈಗಾಗಲೇ ಸಹಿ ಬಿದ್ದಿದ್ದು, ಪತಂಜಲಿ ಸಂಸ್ಥೆ ಆಯುರ್ವೇದ ಮತ್ತು ಫುಡ್ ಪಾರ್ಕ್ ನಿರ್ಮಾಣಕ್ಕೆ ಸುಮಾರು ರೂ. 10 ಸಾವಿರ ಕೋಟಿ ಹಣ ಖರ್ಚು ಮಾಡಲಿದೆ.

10 ಸಾವಿರ ಯುವಕರಿಗೆ ಉದ್ಯೋಗ
ಪತಂಜಲಿಯ ಫುಡ್ ಪಾರ್ಕ್ ನಿರ್ಮಾಣದ ಫಲವಾಗಿ 10 ಸಾವಿರ ಯುವಕರಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ಪತಂಜಲಿ ನೋಯ್ಡಾದ ಸೆಕ್ಟರ್ 24 ಮತ್ತು 24ಎ ನಲ್ಲಿ ಫುಡ್ ಪಾರ್ಕ್ ನಿರ್ಮಾಣ ಮಾಡಲಿದ್ದು, ಕಂಪನಿ ಒಟ್ಟು 430 ಎಕರೆಗೆ ಜಾಗಕ್ಕೆ ಬೇಡಿಕೆ ಇಟ್ಟಿತ್ತು.

 

ಪತಂಜಲಿಗೆ ಆರಂಭದಲ್ಲಿ 130 ಎಕರೆ ಪ್ರದೇಶದಲ್ಲಿ ಫುಡ್ ಪಾರ್ಕ್ ನಿರ್ಮಾಣ ಮಾಡಲು ಒಪ್ಪಿಗೆ ಸಿಕ್ಕಿತ್ತು. ಈಗ ಫುಡ್ ಪಾರ್ಕ್ ನಿರ್ಮಾಣಕ್ಕೆ 282 ಎಕರೆ ಪ್ರದೇಶ ಸಿಕ್ಕಿದೆ ಎಂದು ಕಂಪನಿ ಹೇಳಿದೆ. 75 ಸಾವಿರ ಜನರಿಗೆ ಪರೋಕ್ಷವಾಗಿ ಉದ್ಯೋಗ ಸಿಗಲಿದೆ ಎಂಬ ಭರವಸೆಯನ್ನು ಕಂಪನಿ ನೀಡಿದೆ.

English summary

clearance to Patanjali Food Park in greater Noida

clearance to Patanjali Food Park in greater Noida
Story first published: Wednesday, December 19, 2018, 17:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X