For Quick Alerts
ALLOW NOTIFICATIONS  
For Daily Alerts

ಆರ್ಬಿಐ: ಡೆಬಿಟ್, ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಸಿಹಿಸುದ್ದಿ

ಡೆಬಿಟ್, ಕ್ರೆಡಿಟ್, ಪ್ರಿಪೇಟ್ ಕಾರ್ಡುಗಳ ಸುರಕ್ಷಿತ ವಹಿವಾಟುಗಳಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವ ನಿರ್ಣಯಕ್ಕೆ ಮುಂದಾಗಿದೆ.

|

ಡೆಬಿಟ್, ಕ್ರೆಡಿಟ್, ಪ್ರಿಪೇಟ್ ಕಾರ್ಡುಗಳ ಸುರಕ್ಷಿತ ವಹಿವಾಟುಗಳಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವ ನಿರ್ಣಯಕ್ಕೆ ಮುಂದಾಗಿದೆ.

ಆರ್ಬಿಐ: ಡೆಬಿಟ್, ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಸಿಹಿಸುದ್ದಿ

ದೇಶದಾದ್ಯಂತ ಡಿಜಿಟಲ್ ವಹಿವಾಟು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆನ್ಲೈನ್ ವಂಚನಾ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಕಾರ್ಡುದಾರರು ವಂಚನಾ ಪ್ರಕರಣಗಳ ಭಯದಲ್ಲೇ ಇರುವಂತಾಗಿದೆ.
ಹೀಗಾಗಿಯೇ ಆರ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಕೆ ಸಂದರ್ಭದಲ್ಲಾಗುವ ವಂಚನೆಯನ್ನು ನಿಯಂತ್ರಿಸಲು ಮಹತ್ವದ ತೀರ್ಮಾನ ಕೈಗೊಂಡಿದೆ.

ಟೋಕನ್ ವ್ಯವಸ್ಥೆ ಜಾರಿ
ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವಹಿವಾಟು ನಡೆಸುವಾಗ ಟೋಕನ್ ವ್ಯವಸ್ಥೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಇದು ಜಾರಿಯಾದರೆ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಕೆದಾರರು ವಹಿವಾಟಿನ ವೇಳೆಯಲ್ಲಿ ತಮ್ಮ ಮೂಲ ಕಾರ್ಡ್ ನಲ್ಲಿರುವ ಮಾಹಿತಿಯನ್ನು ನೀಡಬೇಕಾದ ಅಗತ್ಯವಿರುವುದಿಲ್ಲ. ಪ್ರತಿಯೊಂದು ವಹಿವಾಟಿಗೆ ತಕ್ಕಂತೆ ಟೋಕನ್ ವ್ಯವಸ್ಥೆ ಲಭ್ಯವಾಗುವುದರಿಂದ ಅದನ್ನು ಬಳಸಿಕೊಂಡರೆ ಸಾಕಾಗುತ್ತದೆ.
ಇದರಿಂದಾಗಿ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಕೆದಾರರು ತಮ್ಮ ಕಾರ್ಡ್ ಮಾಹಿತಿಯನ್ನು ವಂಚಕರ ಕೈಗೆ ಸಿಗದಂತೆ ಸುರಕ್ಷಿತವಾಗಿಟ್ಟುಕೊಳ್ಳಬಹುದಾಗಿದೆ.

Read more about: rbi atm debit card
English summary

Debit, credit card transactions got a lot more safer – Here's what RBI plans to do

RBI has released guidelines on tokenisation for debit, credit, prepaid card transactions as a part of its continuous endeavour to enhance the safety and security of the payment systems in the country.
Story first published: Thursday, January 10, 2019, 13:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X