ನಿಮ್ಮ ಆದಾಯ ತೆರಿಗೆ ಪಾವತಿಯಲ್ಲಿನ ಬದಲಾವಣೆಯನ್ನು ಉದಾಹರಣೆ ಸಹಿತವಾಗಿ ಇಲ್ಲಿ ವಿವರಿಸಲಾಗಿದೆ. ಮಧ್ಯಂತರ ಬಜೆಟ್ 2019ರ ನಂತರ ಹಾಗೂ ಅದಕ್ಕೆ ಮುಂಚಿನ ಲೆಕ್ಕಾಚಾರದ ಹೋಲಿಕೆ ನಿಮ್ಮೆದುರಿಗೆ ಇದೆ.
ವೈಯಕ್ತಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಇರುವವರಿಗೆ ಲೆಕ್ಕಾಚಾರ ಹೀಗಿದೆ:
| ವಿವರ | ಅರ್ಥಿಕ ವರ್ಷ 2018-19 (ರುಪಾಯಿಗಳಲ್ಲಿ) | ಅರ್ಥಿಕ ವರ್ಷ 2019-20 (ರುಪಾಯಿಗಳಲ್ಲಿ) |
| ಮೂಲವೇತನ+ ತುಟ್ಟಿಭತ್ಯೆ | 3,77,200 | 3,77,200 |
| ಇತರ ತೆರಿಗೆ ಭತ್ಯೆಗಳು | 1,72,800 | 1,72,800 |
| ಒಟ್ಟು ಆದಾಯ | 5,50,000 | 5,50,000 |
| ಸ್ಟ್ಯಾಂಡರ್ಡ್ ಡಿಡಕ್ಷನ್ (ಕಳೆಯಬೇಕು) | 40,000 | 50,000 |
| ವೇತನದ ಅಡಿಯಲ್ಲಿ ಒಟ್ಟು ಆದಾಯ | 5,10,000 | 5,00,000 |
| ಆದಾಯ ತೆರಿಗೆ | 14,500 | 12,500 |
| ಸೆಕ್ಷನ್ 87A ಅಡಿಯಲ್ಲಿ ರಿಬೇಟ್ | 0 | 12,500 |
| ಒಟ್ಟಾರೆ ಪಾವತಿಸಬೇಕಾದ ತೆರಿಗೆ | 14,500 | 0 |
| ಸರ್ ಚಾರ್ಜ್ @ 10%/15% | - | 0 |
| ಸರ್ ಚಾರ್ಜ್ ನಂತರ ಪಾವತಿಸಬೇಕಾದ ಒಟ್ಟು ತೆರಿಗೆ | - | 0 |
| ಎಜುಕೇಷನ್ ಸೆಸ್ @4% | 14,500 | 0 |
| ಒಟ್ಟಾರೆ ತೆರಿಗೆ, ಸರ್ ಚಾರ್ಜ್ ಮತ್ತು ಎಜುಕೇಷನ್ ಸೆಸ್ | 580 | 0 |
| ಒಟ್ಟಾರೆ ತೆರಿಗೆ, ಸರ್ ಚಾರ್ಜ್ ಮತ್ತು ಎಜುಕೇಷನ್ ಸೆಸ್ | 15,080 | 0 |
| ಬಜೆಟ್ ನಂತರ ಉಳಿತಾಯವಾದ ಒಟ್ಟು ತೆರಿಗೆ | 15,080 | |
ವೈಯಕ್ತಿಕ ಆದಾಯ 5 ಲಕ್ಷದ ಮೇಲೆ 10 ಲಕ್ಷದೊಳಗೆ ಇರುವವರಿಗೆ ತೆರಿಗೆ ಲೆಕ್ಕಾಚಾರ
| ವಿವರ | ಆರ್ಥಿಕ ವರ್ಷ 2018-19 (ರುಪಾಯಿಗಳಲ್ಲಿ) | ಅರ್ಥಿಕ ವರ್ಷ 2019-20 (ರುಪಾಯಿಗಳಲ್ಲಿ) |
| ಮೂಲವೇತನ+ ತುಟ್ಟಿಭತ್ಯೆ | 7,77,200 | 7,77,200 |
| ಇತರ ತೆರಿಗೆ ಭತ್ಯೆಗಳು | 2,22,800 | 2,22,800 |
| ಒಟ್ಟು ಆದಾಯ | 10,00,000 | 10,00,000 |
| ಸ್ಟ್ಯಾಂಡರ್ಡ್ ಡಿಡಕ್ಷನ್ (ಕಳೆಯಬೇಕು) | 40,000 | 50,000 |
| ವೇತನದ ಅಡಿಯಲ್ಲಿ ಒಟ್ಟು ಆದಾಯ | 9,60,000 | 9,50,000 |
| ಆದಾಯ ತೆರಿಗೆ | 1,04,500 | 1,02,500 |
| ಸೆಕ್ಷನ್ 87A ಅಡಿಯಲ್ಲಿ ರಿಬೇಟ್ | 0 | 0 |
| ಒಟ್ಟಾರೆ ಪಾವತಿಸಬೇಕಾದ ತೆರಿಗೆ | 1,04,500 | 1,02,500 |
| ಸರ್ ಚಾರ್ಜ್ @ 10%/15% | 0 | 0 |
| ಸರ್ ಚಾರ್ಜ್ ನಂತರ ಪಾವತಿಸಬೇಕಾದ ಒಟ್ಟು ತೆರಿಗೆ | 1,04,500 | 1,02,500 |
| ಎಜುಕೇಷನ್ ಸೆಸ್ @4% | 4,180 | 4,100 |
| ಒಟ್ಟಾರೆ ತೆರಿಗೆ, ಸರ್ ಚಾರ್ಜ್ ಮತ್ತು ಎಜುಕೇಷನ್ ಸೆಸ್ | 1,08,680 | 1,06,600 |
| ಬಜೆಟ್ ನಂತರ ಉಳಿತಾಯವಾದ ಒಟ್ಟು ತೆರಿಗೆ | 2,080 | |
ವೈಯಕ್ತಿಕ ಆದಾಯ 10 ಲಕ್ಷದ ಮೇಲೆ 50 ಲಕ್ಷದೊಳಗೆ ಇರುವವರಿಗೆ ತೆರಿಗೆ ಲೆಕ್ಕಾಚಾರ
| ವಿವರ | ಆರ್ಥಿಕ ವರ್ಷ 2018-19 (ರುಪಾಯಿಗಳಲ್ಲಿ) | ಅರ್ಥಿಕ ವರ್ಷ 2019-20 (ರುಪಾಯಿಗಳಲ್ಲಿ) |
| ಮೂಲವೇತನ+ ತುಟ್ಟಿಭತ್ಯೆ | 17,77,200 | 17,77,200 |
| ಇತರ ತೆರಿಗೆ ಭತ್ಯೆಗಳು | 12,22,800 | 12,22,800 |
| ಒಟ್ಟು ಆದಾಯ | 30,00,000 | 30,00,000 |
| ಸ್ಟ್ಯಾಂಡರ್ಡ್ ಡಿಡಕ್ಷನ್ (ಕಳೆಯಬೇಕು) | 40,000 | 50,000 |
| ವೇತನದ ಅಡಿಯಲ್ಲಿ ಒಟ್ಟು ಆದಾಯ | 29,60,000 | 29,50,000 |
| ಆದಾಯ ತೆರಿಗೆ | 7,00,500 | 6,97,500 |
| ಸೆಕ್ಷನ್ 87A ಅಡಿಯಲ್ಲಿ ರಿಬೇಟ್ | 0 | 0 |
| ಒಟ್ಟಾರೆ ಪಾವತಿಸಬೇಕಾದ ತೆರಿಗೆ | 7,00,500 | 6,97,500 |
| ಸರ್ ಚಾರ್ಜ್ @ 10%/15% | 0 | 0 |
| ಸರ್ ಚಾರ್ಜ್ ನಂತರ ಪಾವತಿಸಬೇಕಾದ ಒಟ್ಟು ತೆರಿಗೆ | 7,00,500 | 6,97,500 |
| ಎಜುಕೇಷನ್ ಸೆಸ್ @4% | 28,020 | 27,900 |
| ಒಟ್ಟಾರೆ ತೆರಿಗೆ, ಸರ್ ಚಾರ್ಜ್ ಮತ್ತು ಎಜುಕೇಷನ್ ಸೆಸ್ | 7,28,520 | 7,25,400 |
| ಬಜೆಟ್ ನಂತರ ಉಳಿತಾಯವಾದ ಒಟ್ಟು ತೆರಿಗೆ | 3,120 | |
* ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 40ರಿಂದ 50 ಸಾವಿರ ರುಪಾಯಿಗೆ ಏರಿಸಲಾಗಿದೆ.
* 5 ಲಕ್ಷದೊಳಗೆ ವಾರ್ಷಿಕ ಆದಾಯ ಇರುವವರು ಯಾವುದೇ ಆದಾಯ ತೆರಿಗೆಯನ್ನು ಪಾವತಿಸುವ ಅಗತ್ಯವಿಲ್ಲ. ತೆರಿಗೆ ರಿಬೇಟ್ ಘೋಷಿಸಿದ್ದು, ಆದಾಯ 6.5 ಲಕ್ಷದೊಳಗೆ ಇದ್ದರೆ, ತೆರಿಗೆ ಪಾವತಿಸುವ ಅಗತ್ಯವಿಲ್ಲ. ಹೆಚ್ಚುವರಿಯಾಗಿ 1.5 ಲಕ್ಷ ತೆರಿಗೆ ಅನುಕೂಲವನ್ನು 80C ಸೆಕ್ಷನ್ ಅಡಿ ಹೂಡಿಕೆ ಮೂಲಕ ವಿನಾಯಿತಿ ಪಡೆಯಬಹುದು.

ಈ ರಿಬೇಟ್ ನಿಂದಾಗಿ ಹೆಚ್ಚಿನ ಆದಾಯ ಪಡೆಯುವಂಥವರಿಗೆ ಸ್ಟ್ಯಾಂಡರ್ಶ್ ಡಿಡಕ್ಷನ್ ಅನ್ನು ಏನು ಹೆಚ್ಚಳ ಮಾಡಲಾಗಿದೆಯೋ ಅದರಿಂದಲೇ ಹೆಚ್ಚಿನ ಲಾಭ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications