For Quick Alerts
ALLOW NOTIFICATIONS  
For Daily Alerts

ಕೆಳಕ್ಕೆ ಜಾರಿದ ಸೆನ್ಸೆಕ್ಸ್, ಐಟಿ ಷೇರುಗಳ ಚೇತರಿಕೆ

ಎಚ್ಡಿಎಫ್ಸಿ, ಕೊಟಾಕ್ ಮಹೀಂದ್ರಾ ಹಾಗು ಐಟಿ ವಲಯದ ಷೇರುಗಳು ಷೇರುಪೇಟೆಯ ಅಂತ್ಯದ ವೇಳೆಗೆ ಚೇತರಿಕೆಯೊಂದಿಗೆ ಲಾಭ ಗಳಿಸಿದ್ದವು. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 36 ಪಾಯಿಂಟ್ ಗಳ ಕುಸಿತ ಕಂಡು 39,031 ಕ್ಕೆ ತಲುಪಿದೆ.

|

ಎಚ್ಡಿಎಫ್ಸಿ, ಕೊಟಾಕ್ ಮಹೀಂದ್ರಾ ಹಾಗು ಐಟಿ ವಲಯದ ಷೇರುಗಳು ಷೇರುಪೇಟೆಯ ಅಂತ್ಯದ ವೇಳೆಗೆ ಚೇತರಿಕೆಯೊಂದಿಗೆ ಲಾಭ ಗಳಿಸಿದ್ದವು. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 36 ಪಾಯಿಂಟ್ ಗಳ ಕುಸಿತ ಕಂಡು 39,031 ಕ್ಕೆ ತಲುಪಿದೆ. ನಿಫ್ಟಿ ಸೂಚ್ಯಂಕ ಶೇ. 0.06 ಕುಸಿದು 11,748 ಕ್ಕೆ ಇಳಿದಿದೆ.

 
ಕೆಳಕ್ಕೆ ಜಾರಿದ ಸೆನ್ಸೆಕ್ಸ್, ಐಟಿ ಷೇರುಗಳ ಚೇತರಿಕೆ

ಯೆಸ್ ಬ್ಯಾಂಕ್ ಷೇರುಗಳು ಶೇ. 30 ರಷ್ಟು ಕುಸಿದಿರುವುದು ಇಂದಿನ ವಿಶೇಷವಾಗಿತ್ತು. ಸೆನ್ಸೆಕ್ಸ್ ಸೂಚ್ಯಂಕ 35.78 ಪಾಯಿಂಟ್ ನಷ್ಟದೊಂದಿಗೆ 39,031.55 ಅಂಕಗಳ ಮಟ್ಟಕ್ಕೆ ಇಳಿದರೆ, ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಶೇ. 0.06 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 11,748.15 ಮಟ್ಟದಲ್ಲಿ ಕೊನೆಗೊಳಿಸಿತು.

 

ಮಾರುತಿ ಸುಜುಕಿ, ಇಂಡಸ್‌ಇಂಡ್‌ ಬ್ಯಾಂಕ್‌, ಹೀರೋ ಮೋಟೋ ಕಾರ್ಪ್‌, ಪವರ್‌ ಗ್ರಿಡ್‌, ಮಹೀಂದ್ರ ಷೇರುಗಳು ಶೇ. 5.21ರಷ್ಟು ಕುಸಿದು ನಷ್ಟ ಅನುಭವಿಸಿದವು. ಐಟಿ ಕಂಪನಿಗಳಲ್ಲಿ ಎಚ್ಸಿಎಲ್ ಟೆಕ್ 4%, ಇನ್ಫೋಸಿಸ್ 2% ,ಟಿಸಿಎಸ್ 1% ಲಾಭ ಗಳಿಸಿವೆ. ಕೋಟಾಕ್ ಮಹೀಂದ್ರಾ ಬ್ಯಾಂಕ್ ಶೇ. 0.50ರಷ್ಟು ಏರಿಕೆ ಕಂಡಿತು.

Read more about: sensex stocks bse money
English summary

Sensex ends flat, recovery led by IT stocks

Indian markets recovered to end flat today, led by gains in IT stocks and select financials like HDFC and Kotak Mahindra Bank.
Story first published: Tuesday, April 30, 2019, 17:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X