For Quick Alerts
ALLOW NOTIFICATIONS  
For Daily Alerts

ಈ ಬ್ಯಾಂಕ್ ನಲ್ಲಿ 18 ಸಾವಿರ ಉದ್ಯೋಗ ಕಡಿತ

ಗ್ಲೋಬಲ್ ಇನ್ವೆಸ್ಟಮೆಂಟ್ ಬ್ಯಾಂಕ್ ಗ್ರೂಪ್, ಡಾಯ್ಚ್ ಬ್ಯಾಂಕ್ ಜಾಗತಿಕವಾಗಿ ಸುಮಾರು 18 ಸಾವಿರ ಉದ್ಯೋಗ ಕಡಿತ ಮಾಡಲು ಮುಂದಾಗಿದೆ.

|

ಗ್ಲೋಬಲ್ ಇನ್ವೆಸ್ಟಮೆಂಟ್ ಬ್ಯಾಂಕ್ ಗ್ರೂಪ್, ಡಾಯ್ಚ್ ಬ್ಯಾಂಕ್ ಜಾಗತಿಕವಾಗಿ ಸುಮಾರು 18 ಸಾವಿರ ಉದ್ಯೋಗ ಕಡಿತ ಮಾಡಲು ಮುಂದಾಗಿದೆ.

ಈ ಬ್ಯಾಂಕ್ ನಲ್ಲಿ 18 ಸಾವಿರ ಉದ್ಯೋಗ ಕಡಿತ

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಡಾಯ್ಚ ಬ್ಯಾಂಕ್ (ಜರ್ಮನ್ ಬ್ಯಾಂಕ್) ಜಾಗತಿಕ 18,000 ಉದ್ಯೋಗಿಗಳ ಸಂಖ್ಯೆಗೆ ಕತ್ತರಿ ಹಾಕಲಿದೆ.
ಜಗತ್ತಿನ ಹಲವಾರು ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಡಾಯ್ಚ ಬ್ಯಾಂಕ್ ಜಗತ್ತಿನಾದ್ಯಂತ ಒಟ್ಟಾರೆ 18,000 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಹೇಳಿತ್ತು. ಇದರ ಬೆನ್ನಲ್ಲೇ ಲಂಡನ್, ಟೋಕಿಯೊ ಹಾಗೂ ನ್ಯೂಯಾರ್ಕ್ ಗಳಲ್ಲಿ ಸಾವಿರಾರು ಉದ್ಯೋಗಳನ್ನು ಕಡಿಮೆ ಮಾಡಿದೆ.
ಡಾಯ್ಚ ಬ್ಯಾಂಕ್ ಬ್ರಿಟನ್ ನಲ್ಲಿ 8,000 ಜನರಿಗೆ ಉದ್ಯೋಗ ನೀಡಿತ್ತು. ಲಂಡನ್ ನಲ್ಲಿ 7,000 ಉದ್ಯೋಗಿಗಳಿದ್ದರು. ಇಲ್ಲಿ ಡಾಯ್ಚ ಬ್ಯಾಂಕ್ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿದೆ. ಉದ್ಯೋಗ ಕಡಿತವು ಲಂಡನ್ ಮತ್ತು ನ್ಯೂಯಾರ್ಕ್ ಮೇಲೆ ಹೆಚ್ಚು ಪರಿಣಾಮ ಬೀರಲಿದ್ದು, ಲಂಡನ್ ಕಚೇರಿಯಲ್ಲಿ ಪ್ರಸ್ತುತ 8,000 ಉದ್ಯೋಗಿಗಳಿದ್ದಾರೆ.
2008 ರಲ್ಲಿ ಎದುರಾದ ಆರ್ಥಿಕ ಬಿಕ್ಕಟ್ಟಿನಿಂದ ಸುಧಾರಿಸಿಕೊಳ್ಳುವುದಕ್ಕೆ ಡಾಯ್ಚ ಬ್ಯಾಂಕ್ ಇನ್ನೂ ಸಾಧ್ಯವಾಗಿಲ್ಲ. ಏರುತ್ತಿರುವ ಬೆಲೆ ಹಾಗೂ ಕುಸಿಯುತ್ತಿರುವ ಷೇರುಗಳ ಬೆಲೆಯಿಂದಾಗಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಡಾಯ್ಚ ಬೃಹತ್ ಪ್ರಮಾಣದಲ್ಲಿ ಉದ್ಯೋಗಗಳನ್ನು ಕಡಿತಗೊಳಿಸಲಿದೆ.

English summary

DEUTSCHE BANK SEND HOME BANKERS AS 18000 JOB CUTS BEGIN

Global investment banking group, Deutsche Bank, has made the first of its proposed 18,000 job cuts across its business, as part of a radical reorganisation strategy.
Story first published: Friday, July 12, 2019, 13:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X