For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಸೂಚ್ಯಂಕ 587 ಅಂಕ ಕುಸಿತ

ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು 587 ಪಾಯಿಂಟ್ ಕುಸಿತದೊಂದಿಗೆ 36472 ಅಂಶಗಳಲ್ಲೂ ಹಾಗು ನಿಫ್ಟಿ ಸೂಚ್ಯಂಕ 177 ಪಾಯಿಂಟ್ ಇಳಿಕೆಯೊಂದಿಗೆ 10741 ಮಟ್ಟದಲ್ಲಿ ಗುರುವಾರದ ವಹಿವಾಟು ಮುಗಿಸಿದೆ.

|

ಸರ್ಕಾರದ ಉತ್ತೇಜನ ಪ್ಯಾಕೇಜ್ ಹೊರತಾಗಿಯೂ ಭಾರತೀಯ ಮಾರುಕಟ್ಟೆ ಭಾರೀ ಕುಸಿತಕ್ಕೆ ಒಳಗಾಗಿದೆ. ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು 587 ಪಾಯಿಂಟ್ ಕುಸಿತದೊಂದಿಗೆ 36472 ಅಂಶಗಳಲ್ಲೂ ಹಾಗು ನಿಫ್ಟಿ ಸೂಚ್ಯಂಕ 177 ಪಾಯಿಂಟ್ ಇಳಿಕೆಯೊಂದಿಗೆ 10741 ಮಟ್ಟದಲ್ಲಿ ಗುರುವಾರದ ವಹಿವಾಟು ಮುಗಿಸಿದೆ.

ಸೆನ್ಸೆಕ್ಸ್ ಸೂಚ್ಯಂಕ 587 ಅಂಕ ಕುಸಿತ

ಮೊದಲನೆಯದಾಗಿ ಎಫ್‌ಪಿಐ ನಿಯಮಗಳ ಮೇಲಿನ ಕ್ರಮಗಳು ಉತ್ತಮವಾಗಿದ್ದರೂ ಬಜೆಟ್‌ನಲ್ಲಿನ ಎಫ್‌ಪಿಐನ ತೆರಿಗೆ ಪ್ರಸ್ತಾಪಗಳ ಕುರಿತು ಸ್ಪಷ್ಟೀಕರಣಇಲ್ಲದಿರುವುದು, ಎರಡನೆಯದಾಗಿ, ಸರ್ಕಾರದಿಂದ ಉತ್ತೇಜಕ ಪ್ಯಾಕೇಜ್‌ನ ನಿರೀಕ್ಷೆಗೆ ಸಂಬಂಧಿಸಿದಂತೆ ಮಾರುಕಟ್ಟೆ ತಾಳ್ಮೆ ಕಳೆದುಕೊಳ್ಳುತ್ತಿರುವುದು ಹಾಗು ಕೆಲವು ಸರ್ಕಾರಿ ಅಧಿಕಾರಿಗಳ ಪ್ರತಿಕ್ರಿಯೆಗಳು ಮಾರುಕಟ್ಟೆಯ ಭರವಸೆಯನ್ನ ಮಂಕಾಗಿಸಿವೆ.
ಸದ್ಯದಲ್ಲಿಯೇ ನಾವು ಕೆಲವು ದೌರ್ಬಲ್ಯವನ್ನು ಹಣಕಾಸು ವರ್ಷ 2019-20ರಲ್ಲಿ ಆರ್ಥಿಕತೆಯು ಸ್ಥಿರಗೊಂಡು, ದ್ವಿತೀಯಾರ್ಧದಲ್ಲಿ ಚೇತರಿಸಿಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.
ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ಅವಶ್ಯಕತೆಗಳನ್ನು ಸರಾಗಗೊಳಿಸುವ ಹೊರತಾಗಿಯೂ ಬೆಂಚ್‌ಮಾರ್ಕ್ ಸೂಚ್ಯಂಕಗಳು ಗುರುವಾರದ ವಹಿವಾಟಿನಲ್ಲಿ ನಷ್ಟ ಕಂಡವು.
ಯೆಸ್ ಬ್ಯಾಂಕ್, ವೇದಾಂತ, ಇಂಡಿಯಾಬುಲ್ಸ್ ಹೌಸಿಂಗ್, ಬಜಾಜ್ ಫಿನ್‌ಸರ್ವ್ ಮತ್ತು ಬಜಾಜ್ ಫೈನಾನ್ಸ್ ನಿಫ್ಟಿಯಲ್ಲಿ ಪ್ರಮುಖ ನಷ್ಟ ಅನುಭವಿಸಿದವು. ಬ್ರಿಟಾನಿಯಾ ಇಂಡಸ್ಟ್ರೀಸ್, ಡಾ. ರೆಡ್ಡಿ ಲ್ಯಾಬೊರೇಟರೀಸ್, ಟೆಕ್ ಮಹೀಂದ್ರಾ, ಟಿಸಿಎಸ್ ಮತ್ತು ಎಚ್‌ಯುಎಲ್ ಲಾಭ ಗಳಿಸಿದವು.

English summary

Sensex falls 587 pts; Yes Bank, DLF plunge

the Sensex was down 587.44 points at 36,472.93, while Nifty was down 177.30 points at 10,741.40.
Story first published: Thursday, August 22, 2019, 15:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X