For Quick Alerts
ALLOW NOTIFICATIONS  
For Daily Alerts

ಇಪಿಎಫ್ ಬಡ್ಡಿದರ ಶೇ. 8.65ಕ್ಕೆ ಹೆಚ್ಚಳ

2018-19ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಬಡ್ಡಿದರ ಶೇಕಡಾ 8.65ಕ್ಕೆ ಹೆಚ್ಚಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಶುಕ್ರವಾರ ತಿಳಿಸಿದ್ದಾರೆ.

|

2018-19ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಬಡ್ಡಿದರ ಶೇಕಡಾ 8.65ಕ್ಕೆ ಹೆಚ್ಚಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಶುಕ್ರವಾರ ತಿಳಿಸಿದ್ದಾರೆ.

ಇಪಿಎಫ್ ಬಡ್ಡಿದರ ಶೇ. 8.65ಕ್ಕೆ ಹೆಚ್ಚಳ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ನಿಗದಿ ಮಾಡಿರುವ ಶೇಕಡಾ ೮.೬೫ ಬಡ್ಡಿದರವನ್ನು ಕಾರ್ಮಿಕ ಸಚಿವಾಲಯವು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಿದೆ.
ಇಪಿಎಫ್ ಬಡ್ಡಿದರದ ಹೆಚ್ಚ್ಳದ ನಂತರ ಸುಮಾರು ಆರು ಕೋಟಿಗೂ ಹೆಚ್ಚು ಚಂದಾದಾರರ ಖಾತೆಗೆ ಹೊಸ ಬಡ್ಡಿ ಸೇರಲಿದೆ.
ಪಿಎಫ್ ವಾಪಸಾತಿ ಹಕ್ಕುಗಳ ಅಡಿಯಲ್ಲಿ ಇಪಿಎಫ್‌ಒ 2018-19ರಲ್ಲಿ ಶೇಕಡಾ 8.55 ಬಡ್ಡಿದರವನ್ನು ಪಾವತಿಸುತ್ತಿದೆ.
೨೦೧೮-೧೯ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಈ ವರ್ಷದ ಫೆಬ್ರವರಿಯಲ್ಲಿ ಬಡ್ಡಿದರ ಪರಿಷ್ಕರಿಸಲಾಗಿತ್ತು. ಇಪಿಎಫ್ಒ ೨೦೧೫-೧೬ರಲ್ಲಿದ್ದ ಶೇಕಡಾ ೮.೮ರಷ್ಟು ಬಡ್ಡಿದರವನ್ನು ೨೦೧೬-೧೭ರಲ್ಲಿ ಶೇಕಡಾ ೮.೬೫ಕ್ಕೆ ಇಳಿಕೆ ಮಾಡಿತ್ತು. ತದನಂತರ ೨೦೧೭-೧೮ರಲ್ಲಿ ಇದನ್ನು ಶೇಕಡಾ ೮.೫೫ಕ್ಕೆ ಐದು ವರ್ಷಗಳ ಕನಿಷ್ಟ ಮಟ್ಟಕ್ಕೆ ಇಳಿಸಿತ್ತು.
ಫೆಬ್ರವರಿಯಲ್ಲಿ, ಕಾರ್ಮಿಕ ಸಚಿವರ ನೇತೃತ್ವದಲ್ಲಿ ಇಪಿಎಫ್‌ಒ 2018-19ನೇ ಸಾಲಿನಲ್ಲಿ ಇಪಿಎಫ್ ಮೇಲಿನ ಬಡ್ಡಿದರವನ್ನು 8.65% ಕ್ಕೆ ಏರಿಸಲು ನಿರ್ಧರಿಸಿತ್ತು. ಇದು ಕಳೆದ ಮೂರು ವರ್ಷಗಳಲ್ಲಿ ಮೊದಲ ಹೆಚ್ಚಳವಾಗಿದೆ.

English summary

EPF interest rate to be hiked to 8.65%

The Labour Ministry will soon notify 8.65% rate of interest on Employees’ Provident Fund (EPF) for 2018-19, said Labour Minister Santosh Gangwar on Friday.
Story first published: Saturday, August 31, 2019, 10:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X