For Quick Alerts
ALLOW NOTIFICATIONS  
For Daily Alerts

ತೈಲ ಬೆಲೆ ಏರಿಕೆ: ಜನವರಿ 8ರ ಪೆಟ್ರೋಲ್-ಡೀಸೆಲ್ ದರ ಹೀಗಿದೆ

|

ಇರಾನ್‌ -ಅಮೆರಿಕ ನಡುವಿನ ಯುದ್ಧ ಭೀತಿಯು ಜಾಗತಿಕ ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಕಚ್ಛಾ ತೈಲ ದರವು ಏರುಮುಖದತ್ತ ಸಾಗಿದ್ದು ಬುಧವಾರವೂ ಮತ್ತಷ್ಟು ಏರಿಕೆ ಕಂಡಿದೆ.

ಅಮೆರಿಕಾ ಇರಾಕ್‌ನ ವಿಮಾನ ನಿಲ್ದಾಣ ಬಳಿ ಇರಾನ್‌ನ ಸೇನಾಧಿಕಾರಿ ಹತ್ಯೆ ಬಳಿಕ ಒಂದೇ ದಿನದಲ್ಲಿ ಕಚ್ಛಾತೈಲ ಬೆಲೆ 4 ಪರ್ಸೆಂಟ್ ಏರಿಕೆ ಕಂಡಿತ್ತು. ಆದರೆ ಮಂಗಳವಾರ (ಜನವರಿ 7) ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರವು ಬ್ಯಾರೆಲ್‌ 54 ಸೆಂಟ್ಸ್ ಇಳಿಕೆಯಾಗಿದ್ದು ಪ್ರತಿ ಬ್ಯಾರೆಲ್‌ಗೆ 68.37 ಅಮೆರಿಕನ್ ಡಾಲರ್‌ಗೆ ತಲುಪಿತ್ತು. ಆದರೆ ಬುಧವಾರ ಇರಾನ್, ಅಮೆರಿಕಾ ಸೇನಾ ನೆಲೆ ಮೇಲೆ ದಾಳಿ ಬಳಿಕ ಕಚ್ಛಾ ತೈಲ ಬೆಲೆಯು 1.4 ಪರ್ಸೆಂಟ್ ಜಾಸ್ತಿಯಾಗಿದೆ. ಕಚ್ಛಾ ತೈಲ ದರವು ಬ್ಯಾರೆಲ್‌ಗೆ 70 ಅಮೆರಿಕನ್ ಡಾಲರ್ ದಾಟಿದೆ.

ತೈಲ ಬೆಲೆ ಏರಿಕೆ: ಜನವರಿ 8ರ ಪೆಟ್ರೋಲ್-ಡೀಸೆಲ್ ದರ ಹೀಗಿದೆ

ದೇಶದ ವಿವಿಧ ಪ್ರಮುಖ ನಗರಗಳ ಪೆಟ್ರೋಲ್-ಡೀಸೆಲ್ ಬೆಲೆ ರುಪಾಯಿಗಳಲ್ಲಿ ಈ ಕೆಳಕಂಡಂತಿದೆ

ನಗರಪೆಟ್ರೋಲ್ ದರ ಡೀಸೆಲ್ ದರ
ಬೆಂಗಳೂರು78.2871.08
ದೆಹಲಿ75.7468.79
ಕೊಲ್ಕತ್ತಾ78.3371.15
ಮುಂಬೈ81.3372.14
ಚೆನ್ನೈ78.6972.69
ಗುರುಗಾವ್74.8367.46
ನೊಯ್ಡ76.6768.88
ಭುವನೇಶ್ವರ್74.5873.66
ಚಂಡೀಗಡ71.5665.48
ಹೈದ್ರಾಬಾದ್80.5475.00
ಜೈಪುರ79.6373.93
ಲಕ್ನೋ76.6568.87
ಪಾಟ್ನಾ80.6173.73
ತ್ರಿವೆಂಡ್ರಮ್79.2574.02

English summary

After Iran attack on US army base cruid oil price hiked on wednesday

After Iran attack on US army base crude oil price hiked on wednesday
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X