For Quick Alerts
ALLOW NOTIFICATIONS  
For Daily Alerts

ಎರಡು ವಾರಗಳಲ್ಲಿ ಬ್ಯಾಂಕ್‌ಗಳ ಬಾಕಿ ಸಾಲದ ಪ್ರಮಾಣ 6.5% ಹೆಚ್ಚಳ

|

ಕೋವಿಡ್‌-19 ಸಾಂಕ್ರಾಮಿಕ ಲಾಕ್‌ಡೌನ್ ಬಳಿಕ ಅನೇಕ ಬ್ಯಾಂಕ್‌ಗಳು ಎಫ್‌ಡಿಗಳ ಮೇಲಿನ ಬಡ್ಡಿ ದರ ಇಳಿಕೆಯ ಜೊತೆಗೆ ಗೃಹ ಸಾಲ, ವಾಹನ ಸಾಲಗಳ ಮೇಲಿನ ಬಡ್ಡಿದರ ಇಳಿಕೆ ಮಾಡಿದವು. ದೇಶದ ಪ್ರಮುಖ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಸ್‌ಬಿಐ ಸೇರಿದಂತೆ ಪ್ರಮುಖ ಖಾಸಗಿ ಬ್ಯಾಂಕ್‌ಗಳು ಕೂಡ ಗೃಹ ಸಾಲ ಬಡ್ಡಿದರ ಇಳಿಕೆ ಮಾಡಿವೆ.

 

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂಕಿ ಅಂಶಗಳ ಪ್ರಕಾರ ಬ್ಯಾಂಕ್‌ಗಳ ಸಾಲಗಳು ಮೊದಲೆರಡು ವಾರಗಳು ಮಾರ್ಚ್‌ 12ಕ್ಕೆ ಎರಡು ವಾರಗಳಲ್ಲಿ ಶೇಕಡಾ 6.5 ರಷ್ಟು ಏರಿಕೆಯಾಗಿದ್ದರೆ, ಠೇವಣಿ ಶೇ 12.1 ರಷ್ಟು ಏರಿಕೆಯಾಗಿದೆ.

 
ಎರಡು ವಾರಗಳಲ್ಲಿ ಬ್ಯಾಂಕ್‌ಗಳ ಬಾಕಿ ಸಾಲದ ಪ್ರಮಾಣ 6.5% ಹೆಚ್ಚಳ

ಈ ಅವಧಿಯಲ್ಲಿ ಬ್ಯಾಂಕ್‌ಗಳು ಬಾಕಿ ಇರುವ ಸಾಲಗಳು 23,746 ಕೋಟಿ ಏರಿಕೆಗೊಂಡು 10,79,8000 ಕೋಟಿ ರೂ.ಗೆ ಏರಿಕೆಯಾಗಿದೆ.

ಇದೇ ಅವಧಿಯಲ್ಲಿ ಆಹಾರೇತರ ಸಾಲ 29,759 ಕೋಟಿ ರೂಪಾಯಿ ಹೆಚ್ಚಾಗಿ 10,72,9000 ಕೋಟಿಗೆ ತಲುಪಿದ್ದರೆ, ಆಹಾರ ಸಾಲ 6,014 ಕೋಟಿ ಇಳಿಕೆಗೊಂಡು 69,192 ಕೋಟಿ ರೂ. ತಗ್ಗಿದೆ.

ಇನ್ನು ಸಾಲದ ರೀತಿಯಲ್ಲೇ ಗ್ರಾಹಕರ ಬ್ಯಾಂಕ್ ಠೇವಣಿ ಮೊತ್ತವು ಏರಿಕೆಯಾಗಿದ್ದು, ಎರಡು ವಾರಗಳ ಅವಧಿಯಲ್ಲಿ 22,210 ಕೋಟಿ ಏರಿಕೆಗೊಂಡು 14,95,6000 ಕೋಟಿಗೆ ತಲುಪಿದೆ.

English summary

Bank Loans Up 6.5 Percent In 2 Weeks To March 12: RBI

Banks' loans rose 6.5 per cent in the two weeks to March 12 from a year earlier, while deposits rose 12.1 per cent, the Reserve Bank of India's weekly statistics data
Story first published: Monday, March 29, 2021, 12:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X