For Quick Alerts
ALLOW NOTIFICATIONS  
For Daily Alerts

ಭಾರತ್ ಬಾಂಡ್ ಇಟಿಎಫ್ ಗೆ 1.7 ಪಟ್ಟು ಹೆಚ್ಚು ಬೇಡಿಕೆ

|

ಭಾರತ್ ಬಾಂಡ್ ಇಟಿಎಫ್ ಗೆ ಅರ್ಜಿ ಹಾಕಲು ಶುಕ್ರವಾರ ಕೊನೆ ದಿನವಾಗಿತ್ತು. 1.7 ಪಟ್ಟು ಹೆಚ್ಚು ಬೇಡಿಕೆ ಬಂದಿದೆ. 7,000 ಕೋಟಿ ಹಣ ಸಂಗ್ರಹಕ್ಕೆ ಬಾಂಡ್ ಬಿಡುಗಡೆ ಮಾಡಲಾಗಿದ್ದು, 12,000 ಕೋಟಿ ರುಪಾಯಿ ಸಂಗ್ರಹವಾಗಿದೆ.

"ಭಾರತದ ಮೊದಲ ಕಾರ್ಪೊರೇಟ್ ಬಾಂಡ್ ಇಟಿಎಫ್- ಭಾರತ್ ಬಾಂಡ್ ಇಟಿಎಫ್. ವಿವಿಧ ವರ್ಗದ ಹೂಡಿಕೆದಾರರಿಂದ ಭರ್ಜರಿ ಬೇಡಿಕೆ ಬಂದಿದೆ" ಎಂದು DIPAM ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಟ್ವೀಟ್ ನಲ್ಲಿ ಹೇಳಿದ್ದಾರೆ.

ಇಟಿಎಫ್ ಗೆ 1.7 ಪಟ್ಟು ಹೆಚ್ಚು ಬೇಡಿಕೆ ಬಂದು, 12,000 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಈ ಮಾಹಿತಿ ಪೂರ್ಣ ಪ್ರಮಾಣದ್ದಲ್ಲ. ಬದಲಾವಣೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

Goodreturns Explainer: ಭಾರತ್ ಬಾಂಡ್ ಇಟಿಎಫ್ ಏನು, ಎತ್ತ? ಹೂಡಿಕೆಗೆ ಸೂಕ್ತವೆ?Goodreturns Explainer: ಭಾರತ್ ಬಾಂಡ್ ಇಟಿಎಫ್ ಏನು, ಎತ್ತ? ಹೂಡಿಕೆಗೆ ಸೂಕ್ತವೆ?

ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ಸಾರ್ವಜನಿಕ ಸ್ವಾಮ್ಯದ ಕಂಪೆನಿಗಳ AAA ರೇಟಿಂಗ್ ನ ಬಾಂಡ್ ಗಳ ಮೇಲೆ ಹೂಡಿಕೆ ಮಾಡುತ್ತದೆ. ಮೆಚ್ಯೂರಿಟಿ ಮೌಲ್ಯಗಳ ಲೆಕ್ಕಾಚಾರವನ್ನೂ ನೀಡಲಾಗಿದೆ.

ಭಾರತ್ ಬಾಂಡ್ ಇಟಿಎಫ್ ಗೆ 1.7 ಪಟ್ಟು ಹೆಚ್ಚು ಬೇಡಿಕೆ

ಮೂರು ವರ್ಷಗಳ ಮೆಚ್ಯೂರಿಟಿಯ ನಿಫ್ಟಿ ಭಾರತ್ ಬಾಂಡ್ ಸೂಚ್ಯಂಕ- ಏಪ್ರಿಲ್ 2023 ಮತ್ತು 10 ವರ್ಷದ ಮೆಚ್ಯೂರಿಟಿಯ ನಿಫ್ಟಿ ಭಾರತ್ ಬಾಂಡ್ ಸೂಚ್ಯಂಕ- ಏಪ್ರಿಲ್ 2030 ಹೀಗೆ ಎರಡು ಬಗೆಯ ಬಾಂಡ್ ಗಳಿವೆ.

ಡಿಸೆಂಬರ್ 5, 2019ರಂದು ನಿಫ್ಟಿ ಭಾರತ್ ಬಾಂಡ್ ಸೂಚ್ಯಂಕ- ಏಪ್ರಿಲ್ 2023ಕ್ಕೆ 6.69 ಪರ್ಸೆಂಟ್ ಮತ್ತು ನಿಫ್ಟಿ ಭಾರತ್ ಬಾಂಡ್ ಸೂಚ್ಯಂಕ- ಏಪ್ರಿಲ್ 2030ಕ್ಕೆ 7.58 ಪರ್ಸೆಂಟ್ ಇದೆ. ಇನ್ನು ಸರ್ಕಾರದಿಂದ 1.05 ಲಕ್ಷ ಕೋಟಿಯ ಬಂಡವಾಳ ಹಿಂತೆಗೆತದ ಗುರಿ ಕೂಡ ಇದೆ.

English summary

Bharat Bond ETF Subscribed Nearly 2 Times

Bharat bond ETF subscribed 1.7 times on Monday, which was the last day for subscription. Here is the complete details.
Story first published: Sunday, December 22, 2019, 15:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X