For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್‌: ಕಾಗ್ನಿಜೆಂಟ್‌ ಸಂಸ್ಥೆಯ ಉದ್ಯೋಗಿಗಳಿಗೆ ಏಪ್ರಿಲ್‌ ತಿಂಗಳಿನಲ್ಲಿ ಹೆಚ್ಚುವರಿ 25% ವೇತನ

|

ಕೊರೊನಾವೈರಸ್ ಪರಿಣಾಮ ವಿಶ್ವದ ಎಲ್ಲಾ ಉದ್ಯಮಗಳ ಮೇಲೂ ಪರಿಣಾಮ ಬೀರಿದ್ದು, ಭಾರತದಲ್ಲೂ ಬಹುತೇಕ ಕ್ಷೇತ್ರಗಳು ನಷ್ಟ ಅನುಭವಿಸಿವೆ. ಈ ಕಠಿಣ ಪರಿಸ್ಥಿತಿಯಲ್ಲಿ ಉದ್ಯೋಗಿಗಳಿಗೆ ನೆರವಾಗಲು ಐಟಿ ಸಂಸ್ಥೆ ಕಾಂಗ್ನಿಜೆಂಟ್ ಮುಂದಾಗಿದೆ.

ಭಾರತ ಮತ್ತು ಫಿಲಿಪೈನ್ಸ್‌ನಲ್ಲಿ ಸಹಾಯಕ ಮಟ್ಟದಲ್ಲಿ(ಅಸೋಸಿಯೇಟ್ ಲೆವೆಲ್) ಮತ್ತು ಅದಕ್ಕಿಂತ ಕೆಳಗಿರುವ ಉದ್ಯೋಗಿಗಳಿಗೆ ಏಪ್ರಿಲ್ ತಿಂಗಳಿನಲ್ಲಿ ಹೆಚ್ಚುವರಿ 25 ಪರ್ಸೆಂಟ್ ವೇತನ ನೀಡಲಾಗುವುದು ಎಂದು ತಿಳಿಸಿದೆ.

ಕಾಗ್ನಿಜೆಂಟ್‌ ಉದ್ಯೋಗಿಗಳಿಗೆ ಏಪ್ರಿಲ್‌ನಲ್ಲಿ ಹೆಚ್ಚುವರಿ 25% ವೇತನ

ಕಾಗ್ನಿಜೆಂಟ್‌ ಈ ಕ್ರಮದಿಂದಾಗಿ ಭಾರತದಲ್ಲಿ 1,30,000 ಉದ್ಯೋಗಿಗಳಿಗೆ ಪ್ರಯೋಜನವನ್ನು ಸಿಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕಾಗ್ನಿಜೆಂಟ್ ಸಿಇಒ ಬ್ರಿಯಾನ್ ಹಂಫ್ರೈಸ್ ನೌಕರರಿಗೆ ನೀಡಿದ ಪ್ರಕಟಣೆಯಲ್ಲಿ, ಹೆಚ್ಚುವರಿ ಪಾವತಿಯನ್ನು ಏಪ್ರಿಲ್ ವೇತನಗಳೊಂದಿಗೆ ಪ್ರಕ್ರಿಯೆಗೊಳಿಸಲಾಗುವುದು ಮತ್ತು ಕಂಪನಿಯು ಈ ವಿಧಾನವನ್ನು ಮಾಸಿಕವಾಗಿ ಪರಿಶೀಲಿಸಲಿದೆ ಎಂದು ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗವನ್ನು ದಶಕಗಳಲ್ಲಿ ವಿಶ್ವದ ಅತಿದೊಡ್ಡ ಆಘಾತಗಳಲ್ಲಿ ಒಂದೆಂದು ವಿವರಿಸಿದ ಹಂಫ್ರೈಸ್, ಎಲ್ಲಾ ಜಾಗತಿಕ ಕಂಪನಿಗಳಂತೆ ಈ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ತನ್ನ ವ್ಯವಹಾರದ ಬೇಡಿಕೆ ಮತ್ತು ಈಡೇರಿಕೆ ಎರಡೂ ಕಡೆಗಳಲ್ಲಿ ನಷ್ಟ ಎದುರಿಸುತ್ತಿದೆ.

English summary

Cognizant To Pay 25 Percent Extra Salary In April For Indian Staff

IT Firm Cognizant Friday Said it will give employees an additional payment of 25 per cent
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X