7 ತಿಂಗಳ ಕನಿಷ್ಠಕ್ಕೆ ಕುಸಿದ ಡೀಸೆಲ್ ದರ, ಪೆಟ್ರೋಲ್ 5 ತಿಂಗಳಲ್ಲೇ ಕನಿಷ್ಠ

ಈಚೆಗೆ ಕಚ್ಚಾ ತೈಲದ ಬೆಲೆ ಬ್ಯಾರಲ್ ಗೆ $ 59 ಡಾಲರ್ ದಾಟಿದರೂ ಪೆಟ್ರೋಲ್ ಬೆಲೆ 5 ತಿಂಗಳ ಕನಿಷ್ಠ ಮಟ್ಟಕ್ಕೆ ಹಾಗೂ ಡೀಸೆಲ್ ದರ 7 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಸತತ ಮೂರನೇ ದಿನ- ಶುಕ್ರವಾರ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಪೆಟ್ರೋಲ್ ದರ ಲೀಟರ್ ಗೆ ಯಾವ ನಗರದಲ್ಲಿ ಎಷ್ಟಿದೆ ಎಂಬ ಮಾಹಿತಿ ಹೀಗಿದೆ:
ನವದೆಹಲಿ ರು. 71.89

ಮುಂಬೈ ರು. 77.56

ಬೆಂಗಳೂರು ರು. 74.34

ಚೆನ್ನೈ ರು. 74.68

ಪ್ರಮುಖ ನಗರಗಳಲ್ಲಿನ ಡೀಸೆಲ್ ದರ (ಲೀಟರ್ ಗೆ)
ನವದೆಹಲಿ ರು. 64.65

ಮುಂಬೈ ರು. 64.65

ಬೆಂಗಳೂರು ರು. 66.84

ಚೆನ್ನೈ ರು. 68.27

7 ತಿಂಗಳ ಕನಿಷ್ಠಕ್ಕೆ ಕುಸಿದ ಡೀಸೆಲ್, ಪೆಟ್ರೋಲ್ 5 ತಿಂಗಳಲ್ಲೇ ಕನಿಷ್ಠ

ಪೆಟ್ರೋಲ್ ದರವು ಕಳೆದ ವರ್ಷದ ಸೆಪ್ಟೆಂಬರ್ ಮಧ್ಯ ಭಾಗದಲ್ಲಿ ಇದ್ದ ಮಟ್ಟಕ್ಕೆ ತಲುಪಿದೆ. ಇನ್ನು ಡೀಸೆಲ್ ದರವು 2019ರ ಜುಲೈನಲ್ಲಿ ಇದ್ದ ಮಟ್ಟವನ್ನು ಮುಟ್ಟಿದೆ. ಈ ತಿಂಗಳಲ್ಲಿ ಇಂಧನ ದರವು ಇಳಿಕೆ ಹಾದಿಯಲ್ಲೇ ಇದೆ. ಈ ತನಕ ಅಂದರೆ ಫೆಬ್ರವರಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರು. 1.21 ಹಾಗೂ ಡೀಸೆಲ್ ರು. 1.49 ಕಡಿಮೆ ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+