For Quick Alerts
ALLOW NOTIFICATIONS  
For Daily Alerts

ಮೇ 11ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಬುಧವಾರ (ಮೇ 11) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1350, ಸೂಪರ್ -420, IFFCO 10:26:26 - 1175, ಸುಫಲಾ - 1500,

 

ಮೇ 10ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆಮೇ 10ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ರಬ್ಬರ್
ಕೊಚ್ಚಿ

RSS 4 - 171, RSS 5 - 169,ISNR 20 - 163,Latex -121,

ಏಕದಳ ಧಾನ್ಯಗಳು
ಸಜ್ಜೆ - 1800-2000
ಜೋಳ (ಬಿಳಿ) -,1570-1951
ಮೆಕ್ಕೆಜೋಳ - 1502-2083
ನವಣೆ -1669-2415
ಭತ್ತ ( ಸೋನಾ ಮಸೂರಿ) - 1282-1862
ರಾಗಿ - 2500-3200,
ಅಕ್ಕಿ (ಮಧ್ಯಮ)- 2800-4800,
ಗೋಧಿ -2000-2600

ಮೇ 11ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 3200-3754
ಕಡಲೆಬೇಳೆ - 6500-7000
ಕಡಲೆಕಾಳು - 5300-5800,
ಉದ್ದಿನಬೇಳೆ --9000-11500
ಉದ್ದಿನಕಾಳು -3500-6000
ಹೆಸರುಬೇಳೆ - 8500-9000
ಬಟಾಣಿ - 7000-11000
ಹೆಸರುಕಾಳು - 7000-8500
ಹುರಳಿಕಾಳು - 3200-3600
ತೊಗರಿ - 2022-4386
ತೊಗರಿಬೇಳೆ - 9000- 9500

ಎಣ್ಣೆ ಬೀಜಗಳು
ಕೊಬ್ಬರಿ - 11500
ಎಳ್ಳು - 9100-10000
ನೆಲಗಡಲೆ -4560-6009
ಸಾಸಿವೆ - 7900-8800
ಸೋಯಾಬಿನ್ - 6699-7117
ಸೂರ್ಯಕಾಂತಿ - 4112-6732
ಹತ್ತಿ- 9221-12369

**

ತರಕಾರಿ

ಅಲಸಂಡೆಕಾಯಿ-3900-4100
ಹುರಳಿಕಾಯಿ-4000-7000
ಬಿಟ್ರೋಟ್ -1000-1200
ಹಾಗಲಕಾಯಿ -3000-3700
ಸೋರೆಕಾಯಿ -600-1200
ಬದನೇಕಾಯಿ -2000-2800
ಗೋರಿಕಾಯಿ - 3000-4000
ಎಳೇಕೋಸು -1000-1200
ದಪ್ಪಮೆಣಸಿನಕಾಯಿ -1500-3000
ಕ್ಯಾರೇಟ್- 2200-2400
ಹೂಕೋಸ್ 4800-5000
ಚಪ್ಪರದವರೆ- 1500-3000
ಬಜ್ಜಿ ಮೆಣಸಿನಕಾಯಿ - 1500-2000,
ಸೌತೆಕಾಯಿ - 1800-2000
ನುಗ್ಗೆಕಾಯಿ - 1800-2000
ಹಸಿರು ಮೆಣಸಿನಕಾಯಿ - 2600-6000
ನವಿಲುಕೋಸ್ - 2800-3500
ಬೆಂಡೆಕಾಯಿ - 1800-2000
ಈರುಳ್ಳಿ - 1200-2000
ಆಲೂಗಡ್ಡೆ - 2200-2400
ಹಿರೇಕಾಯಿ - 2400-2600
ಸೀಮೆ ಬದನೇಕಾಯಿ - 2000-2800
ಪಡವಲಕಾಯಿ -800-1300
ಸುವರ್ಣಗಡ್ಡೆ - 1000-1200
ಸಿಹಿ ಕುಂಬಳಕಾಯಿ - 800-1300
ತೊಂಡೆಕಾಯಿ - 2000-3000
ಟೊಮೇಟೊ - 4000-6250
ಬೂದು ಕುಂಬಳಕಾಯಿ - 800-1000
ಕೆಂಪು ಮೆಣಸಿನಕಾಯಿ - 2109-8009
ಕೊತ್ತಂಬರಿ ಬೀಜ - 12000-16000
ಒಣ ಮೆಣಸಿನಕಾಯಿ - 2099-28100
ಬೆಳ್ಳುಳ್ಳಿ - 7800-8800
ಮೆಂತೆ ಬೀಜ -7800-8800


ಇತರೆ
ಬೆಲ್ಲ -3600-3800
ಎಳನೀರು -10000-25000

ಹಣ್ಣುಗಳು
ಏಲಕ್ಕಿ ಬಾಳೆ - 2400-4600
ನೇಂದ್ರ ಬಾಳೆ- 1000-2600
ಪಚ್ಚಬಾಳೆ-1000-1300
ಸೇಬು -6500-6300
ಕಿತ್ತಳೆ- 2300 -3500
ಅನಾನಸ್ - 600-800
ದ್ರಾಕ್ಷಿ -1500-2300
ಸಪೋಟ -1600- 1800
ಪಪ್ಪಾಯಿ - 1600-1800
ಕಲ್ಲಂಗಡಿ - 1000-1200
ಮೂಸಂಬಿ- 4100-5000
ಸೀಬೆಹಣ್ಣು - 350-600
ಕರಬೂಜ -3100-3600
ದಾಳಿಂಬೆ - 6250

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಮೇ 11ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಮೇ 11 (ಕೆಜಿ)

ಮೆಲುಗು ಮೀನು (Butter Fish) 350 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 750 ರೂ/ಕೆಜಿ
ಬಂಗುಡೆ (Mackerel) ಮೀನು 250 ರೂ/ಕೆಜಿ
ಬೂತಾಯಿ ( Sardine) ಮೀನು 130 ರೂ/ಕೆಜಿ
ಬೊಂಡಾಸ್‌ (Squid) 280 ರೂ/ಕೆಜಿ
ಡಿಸ್ಕೋ ಮೀನು (Disco) 160 ರೂ/ಕೆಜಿ
ತಾಟೆ ಮೀನು (Shark) 290 ರೂ/ಕೆಜಿ
ನೆಯ್‌ ಮೀನು 360 ರೂ/ಕೆಜಿ
ಮಾಂಜಿ (black Pomfret) 700 ರೂ/ಕೆಜಿ
ಮಾಂಜಿ (silver Pomfret) 1500 ರೂ/ಕೆಜಿ
ಗೊಲಾಯಿ ಮೀನು 130 ರೂ/ಕೆಜಿ
ಕಾಂಡಾಯಿ ಮೀನು 190 ರೂ/ಕೆಜಿ
ಮುರು ಮೀನು (Reef cod) 250 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 260ರೂ/ಕೆಜಿ
ರಾಣಿ ಮೀನು 130ರೂ/ಕೆಜಿ
ಕಡ್ವ ಮೀನು 200 ರೂ/ಕೆಜಿ
ಅರ್ನೆ ಮೀನು 100 ರೂ/ಕೆಜಿ
ರಿಬ್ಬಾನ್‌ ಮೀನು 110 ರೂ/ಕೆಜಿ
ನಂಗ್‌‌ ಮೀನು (Solefish) 200 ರೂ/ಕೆಜಿ
ಏಡಿ (Crab) 250 ರೂ/ಕೆಜಿ
ಸಿಗಡಿ ಮೀನು (Prawns) 350 ರೂ/ಕೆಜಿ
ತೇಡೆ ಮೀನು (Catfish) 250 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕಾನೆ (Ladyfish) 350 ರೂ/ಕೆಜಿ
ಕೊಡ್ಡಾಯಿ (Croaker Fish) 220 ರೂ/ಕೆಜಿ
ಬೊಲೆಂಜಿರ್‌ (silverfish) 250 ರೂ/ಕೆಜಿ
ಮರ್ವಾಯಿ (Clams /Cockles) 200 ರೂ/5ಕೆಜಿ
ಅಡೆಮೀನು (False Trevally/Lactarius) 180 ರೂ/ಕೆಜಿ
ತೊರಕೆ (Stingray) 180 ರೂ/ಕೆಜಿ

ಮಾಹಿತಿ ಕೃಪೆ: ಬಿಲಾಲ್ ಬಿಎಂ ಬೆಂಗ್ರೆ

English summary

Fish, Rubber, Fertilizer and Vegetable Price in Karnataka Today 11 May, 2022

Check out the Rubber, Fertilizer, Fish and Vegetable latest market prices in Karnataka today 11 May, 2022. Take a look:
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X