For Quick Alerts
ALLOW NOTIFICATIONS  
For Daily Alerts

ಟಿಡಿಎಸ್‌ನಲ್ಲಿ 25 ಪರ್ಸೆಂಟ್ ಕಡಿತ : 18 ಸಾವಿರ ಕೋಟಿ ಆದಾಯ ತೆರಿಗೆ ವಾಪಸ್

|

ಕೇಂದ್ರ ಸರ್ಕಾರವು ತೆರಿಗೆದಾರರಿಗೆ ಉತ್ತಮ ಗಿಫ್ಟ್‌ ನೀಡಿದೆ. ಟಿಡಿಎಸ್/ಟಿಸಿಎಸ್‌ನಲ್ಲಿ 25 ಪರ್ಸೆಂಟ್ ಕಡಿತ ಮಾಡುವುದಾಗಿ ಘೋಷಿಸಿದೆ. ಇದರಿಂದ ಜನರಿಗೆ 50 ಸಾವಿರ ಕೋಟಿ ರುಪಾಯಿ ಉಳಿತಾಯವಾಗಲಿದೆ. ಮಾರ್ಚ್‌ 2021ರವರೆಗೆ ಟಿಡಿಎಸ್‌/ಟಿಸಿಎಸ್ ಕಡಿತ ಜಾರಿಯಿರಲಿದೆ.

ಟಿಡಿಎಸ್‌ನಲ್ಲಿ 25 ಪರ್ಸೆಂಟ್ ಕಡಿತ : ನಿರ್ಮಲಾ ಸೀತಾರಾಮನ್

ಇದೇ ವೇಳೆ ತೆರಿಗೆದಾರರಿಗೆ ಬಂಪರ್ ಗಿಫ್ಟ್ ನೀಡಿದ ಸಚಿವೆ, 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ವಾಪಸ್ ನೀಡುವುದಾಗಿ ತಿಳಿಸಿದರು. ಲೆಕ್ಕಪರಿಶೋಧನ ಅವಧಿಯನ್ನು ಅಕ್ಟೋಬರ್ 31ಕ್ಕೆ ವಿಸ್ತರಣೆ ಮಾಡಲಾಗಿದೆ.

ಇಷ್ಟಲ್ಲದೆ ಆದಾಯ ತೆರಿಗೆ ಮಾಹಿತಿ ಸಲ್ಲಿಕೆ ಗಡುವು ನವೆಂಬರ್‌ಗೆ 31ರವರೆಗೆ ವಿಸ್ತರಿಸಲಾಗಿದೆ. ಜೊತೆಗೆ ತೆರಿಗೆ ಮೌಲ್ಯಮಾಪನ ಅವಧಿಯು ಡಿಸೆಂಬರ್ 31ಕ್ಕೆ ವಿಸ್ತರಣೆಯಾಗಿದೆ. ಹಾಗೂ
ವಿವಾದ್ ಸೇ ವಿಶ್ವಾಸ್ ಯೋಜನೆಯ ಅವಧಿ ಡಿಸೆಂಬರ್‌ವರೆಗೆ ವಿಸ್ತರಿಸಲಾಗಿದೆ.

English summary

FM Nirmala Sitharaman Economy Package To Taxpayers

FM Nirmala Sitharaman Economy Package To Taxpayers
Story first published: Wednesday, May 13, 2020, 17:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X