For Quick Alerts
ALLOW NOTIFICATIONS  
For Daily Alerts

ಜನವರಿಯ 6 ಟ್ರೇಡಿಂಗ್ ಸೆಷನ್ ನಲ್ಲಿ FPIನಿಂದ 5156 ಕೋಟಿ ರು. ಹೂಡಿಕೆ

|

2021ರ ಜನವರಿಯ 6 ಟ್ರೇಡಿಂಗ್ ಸೆಷನ್ ನಲ್ಲಿ ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ ರಿಂದ (FPI) ಭಾರತದ ಬಂಡವಾಳ ಮಾರುಕಟ್ಟೆಗೆ 5156 ಕೋಟಿ ರುಪಾಯಿ ಹರಿದು ಬಂದಿದೆ. ಮೂರನೇ ತ್ರೈಮಾಸಿಕದಲ್ಲಿ ಪ್ರಬಲ ಗಳಿಕೆ ಕಂಡುಬರಬಹುದು ಹಾಗೂ ಸುಧಾರಣೆ ಬಜೆಟ್ ನಿರೀಕ್ಷೆಯಲ್ಲಿ ಈ ಬೆಳವಣಿಗೆ ಆಗಿದೆ.

ಈ 7 ಕಂಪೆನಿಗಳ ಮಾರ್ಕೆಟ್ ಮೌಲ್ಯ 1.37 ಲಕ್ಷ ಕೋಟಿ ರುಪಾಯಿ ಹೆಚ್ಚಳಈ 7 ಕಂಪೆನಿಗಳ ಮಾರ್ಕೆಟ್ ಮೌಲ್ಯ 1.37 ಲಕ್ಷ ಕೋಟಿ ರುಪಾಯಿ ಹೆಚ್ಚಳ

ಡೆಪಾಸಿಟರೀಸ್ ದತ್ತಾಂಶದ ಪ್ರಕಾರ, ಎಫ್ ಪಿಐಗಳ ನಿವ್ವಳ ಹೂಡಿಕೆ ಈಕ್ವಿಟಿಯಲ್ಲಿ 4819 ಕೋಟಿ ರುಪಾಯಿ ಮತ್ತು ಡೆಟ್ ನಲ್ಲಿ 337 ಕೋಟಿ ರುಪಾಯಿ ಬಂದಿದೆ. ಈ ಮೊತ್ತದ ಲೆಕ್ಕಾಚಾರವು ಜನವರಿ 1 ಮತ್ತು 8ನೇ ತಾರೀಕಿನ ಮಧ್ಯದ್ದಾಗಿದೆ. ಇದರಿಂದಾಗಿ ಒಟ್ಟಾರೆ ನಿವ್ವಳ ಹೂಡಿಕೆ ಮೊತ್ತವು 5156 ಕೋಟಿ ರುಪಾಯಿ ಆಗಿದೆ.

ಜನವರಿಯ 6 ಟ್ರೇಡಿಂಗ್ ಸೆಷನ್ ನಲ್ಲಿ FPIನಿಂದ 5156 ಕೋಟಿ ರು. ಹೂಡಿಕೆ

ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ ಗಳು ಇನ್ಫರ್ಮೇಷನ್ ಟೆಕ್ನಾಲಜಿ (ಐ.ಟಿ), ಖಾಸಗಿ ಬ್ಯಾಂಕ್ ಗಳು ಮತ್ತು ವಿವಿಧ ವಲಯಗಳ ಆಯ್ದ ಬ್ಲ್ಯೂಚಿಪ್ ಷೇರುಗಳ ಖರೀದಿ ಮಾಡುತ್ತಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡೆಯುತ್ತಾರೆ. ಮುಂಬರುವ ತಿಂಗಳಲ್ಲಿ ಪ್ರಮುಖ ಕೇಂದ್ರ್ ಬ್ಯಾಂಕ್ ಗಳಿಂದ ನಗದು ಪೂರೈಕೆ ಹೆಚ್ಚಾಗುವ ನಿರೀಕ್ಷೆ ಹಿನ್ನೆಲೆಯಲ್ಲಿ 2021ರಲ್ಲೂ ಎಫ್ ಪಿಐಗಳ ಪ್ರಬಲವಾಗಿ ಇರಲಿದ್ದಾರೆ ಎಂದು ಸೇರಿಸುತ್ತಾರೆ.

English summary

FPI's Invest Rs 5156 Crore In 6 Trading Sessions In January

Foreign Portfolio Investors (FPI) invest Rs 5156 crore in 6 trading sessions in January.
Story first published: Sunday, January 10, 2021, 17:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X