For Quick Alerts
ALLOW NOTIFICATIONS  
For Daily Alerts

41,000 ಗಡಿದಾಟಿದ ಬಂಗಾರದ ಬೆಲೆ: ಜನವರಿ 6ರ ಚಿನ್ನ-ಬೆಳ್ಳಿ ದರ ಹೀಗಿದೆ

|

ಸೋಮವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಮತ್ತಷ್ಟು ಗಗನಕ್ಕೇರಿದೆ. 10 ಗ್ರಾಂ ಚಿನ್ನದ ಬೆಲೆಯು 750 ರುಪಾಯಿ ಹೆಚ್ಚಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ ಸಾವಿರ ರುಪಾಯಿಗೂ ಹೆಚ್ಚು ಏರಿಕೆಗೊಂಡಿದೆ.

ಇರಾಕ್ ಮೇಲೆ ಅಮೆರಿಕಾ ದಾಳಿ ನಡೆಸಿ ಇರಾನ್ ಸೇನಾಧಿಕಾರಿ ಹತ್ಯೆಗೈದ ಬಳಿಕ ಯುದ್ಧಭೀತಿ ಸೃಷ್ಠಿಯಾಗಿದೆ. ಇದರ ಪರಿಣಾಮ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವುದರ ಜೊತೆಗೆ ಚಿನ್ನದ ಬೆಲೆ ಏರಿಕೆಗೂ ಕಾರಣವಾಗಿದೆ. ಷೇರು ಪೇಟೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಒಂದೆಡೆ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್, ನಿಫ್ಟಿ ಅಂಶಗಳು ಕುಸಿದರೆ ಚಿನ್ನ, ಪೆಟ್ರೋಲ್‌ ಬೆಲೆಯು ಏರಿಕೆಯತ್ತ ಸಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,300
24 ಕ್ಯಾರೆಟ್ ಚಿನ್ನ ರೂ. 41,780
ಬೆಳ್ಳಿ ದರ: ರೂ. 51,000

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,300
24 ಕ್ಯಾರೆಟ್ ಚಿನ್ನ ರೂ. 41,780
ಬೆಳ್ಳಿ ದರ: ರೂ. 51,000

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,300
24 ಕ್ಯಾರೆಟ್ ಚಿನ್ನ ರೂ. 41,780
ಬೆಳ್ಳಿ ದರ: ರೂ. 51,000

 

ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 39,800
24 ಕ್ಯಾರೆಟ್ ಚಿನ್ನ ರೂ. 41,000
ಬೆಳ್ಳಿ ದರ: ರೂ. 51,000

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,700
24 ಕ್ಯಾರೆಟ್ ಚಿನ್ನ ರೂ. 40,700
ಬೆಳ್ಳಿ ದರ: ರೂ. 51,000

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,700
24 ಕ್ಯಾರೆಟ್ ಚಿನ್ನ ರೂ. 40,700
ಬೆಳ್ಳಿ ದರ: ರೂ. 51,000

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,700
24 ಕ್ಯಾರೆಟ್ ಚಿನ್ನ ರೂ. 40,700
ಬೆಳ್ಳಿ ದರ: ರೂ. 51,000

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 39,800
24 ಕ್ಯಾರೆಟ್ ಚಿನ್ನ ರೂ. 41,000
ಬೆಳ್ಳಿ ದರ: ರೂ. 51,000

ಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್‌ ಐಡಿಯಾಗಳುಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್‌ ಐಡಿಯಾಗಳು

 ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 38,960
24ಕ್ಯಾರೆಟ್ ಚಿನ್ನ ರೂ. 42,510
ಬೆಳ್ಳಿ ದರ: ರೂ. 51,000

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 38,960
24ಕ್ಯಾರೆಟ್ ಚಿನ್ನ ರೂ. 42,510
ಬೆಳ್ಳಿ ದರ: ರೂ. 51,000

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 38,960
24ಕ್ಯಾರೆಟ್ ಚಿನ್ನ ರೂ. 42,510
ಬೆಳ್ಳಿ ದರ: ರೂ. 51,000

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 38,960
24 ಕ್ಯಾರೆಟ್ ಚಿನ್ನ ರೂ. 42,510
ಬೆಳ್ಳಿ ಬೆಲೆ: ರೂ. 51,000

 

ದುಬೈನಲ್ಲಿ ಚಿನ್ನ ಖರೀದಿ ಚೀಪ್ ಅಂಡ್ ಬೆಸ್ಟ್ ಏಕೆ? ಇಲ್ಲಿವೆ 5 ಕಾರಣಗಳುದುಬೈನಲ್ಲಿ ಚಿನ್ನ ಖರೀದಿ ಚೀಪ್ ಅಂಡ್ ಬೆಸ್ಟ್ ಏಕೆ? ಇಲ್ಲಿವೆ 5 ಕಾರಣಗಳು

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,360
24 ಕ್ಯಾರೆಟ್ ಚಿನ್ನ: ರೂ. 40,410
ಬೆಳ್ಳಿ ಬೆಲೆ: ರೂ. 51,000

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 39,360
24 ಕ್ಯಾರೆಟ್ ಚಿನ್ನ: ರೂ. 40,410
ಬೆಳ್ಳಿ ಬೆಲೆ: ರೂ. 51,000

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 39,030
24 ಕ್ಯಾರೆಟ್ ಚಿನ್ನ ರೂ. 40,980
ಬೆಳ್ಳಿ ಬೆಲೆ: ರೂ. 51,000

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 38,830
ಕ್ಯಾರೆಟ್ ಚಿನ್ನ ರೂ. 40,990
ಬೆಳ್ಳಿ ಬೆಲೆ: ರೂ. 51,000

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 39,950
24 ಕ್ಯಾರೆಟ್ ಚಿನ್ನ ರೂ. 41,350
ಬೆಳ್ಳಿ ದರ: ರೂ. 51,000

 

English summary

Gold and Silver Price Up high On January 6

Gold prices in india were Up on Monday. 750 Rs per 10 gram and silver rate jump 1,400 rupees
Story first published: Monday, January 6, 2020, 19:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X