For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಮಾತ್ರ ಗಗನಕ್ಕೆ: ಬೇಡಿಕೆ ಪಾತಾಳಕ್ಕೆ

|

ಮುಂಬೈ, ಜುಲೈ 31: ಈ ವರ್ಷ ಚಿನ್ನದ ಬೇಡಿಕೆಯಲ್ಲಿ ಶೇ 70 ರಷ್ಟು ಕುಸಿತವಾಗಿದೆ ಎಂದು ವಿಶ್ವ ಚಿನ್ನ ಮಂಡಳಿ ಹೇಳಿದೆ.

ಏಪ್ರಿಲ್ ಜೂನ್ ತ್ರೈಮಾಸಿಕದಲ್ಲಿ ದೇಶದಲ್ಲಿ ಚಿನ್ನದ ಬೇಡಿಕೆ ಕೇವಲ 67.3 ಟನ್‌ಗೆ ಸೀಮಿತವಾಗಿದ್ದು, ಹಿಂದಿನ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಬೇಡಿಕೆಯಲ್ಲಿ ಶೇ 70 ರಷ್ಟು ಕುಸಿತವಾಗಿದೆ ಎಂದು ವಿಶ್ವ ಚಿನ್ನ ಮಂಡಳಿ ಹೇಳಿದೆ.

Gold, Silver Rate: ಪ್ರಮುಖ ನಗರಗಳಲ್ಲಿ ಜುಲೈ 30ಕ್ಕೆ ಚಿನ್ನ, ಬೆಳ್ಳಿ ದರGold, Silver Rate: ಪ್ರಮುಖ ನಗರಗಳಲ್ಲಿ ಜುಲೈ 30ಕ್ಕೆ ಚಿನ್ನ, ಬೆಳ್ಳಿ ದರ

ಕಳೆದ ವರ್ಷ ಇದೇ ಅವಧಿಯಲ್ಲಿ 62420 ಕೋಟಿ ರುಪಾಯಿ ಮೌಲ್ಯದ 213 ಟನ್ ಚಿನ್ನಕ್ಕೆ ಬೇಡಿಕೆ ಬಂದಿತ್ತು. ಕೊರೊನಾ ಲಾಕ್‌ಡೌನ್ ಪರಿಣಾಮವಾಗಿ ಚಿನ್ನದ ಬೇಡಿಕೆಯಲ್ಲಿ ಗಣನೀಯ ಕುಸಿತ ಕಂಡು ಬಂದಿದೆ ಎಂದು ವಿಶ್ವ ಚಿನ್ನ ಮಂಡಳಿ ಹೇಳಿದೆ.

ಚಿನ್ನದ ಬೆಲೆ ಮಾತ್ರ ಗಗನಕ್ಕೆ: ಬೇಡಿಕೆ ಪಾತಾಳಕ್ಕೆ

ಇನ್ನು 2020 ರ ಎರಡನೇ ತ್ರೈಮಾಸಿಕದಲ್ಲಿ ಚಿನ್ನದ ಆಭರಣದ ಬೇಡಿಕೆಯಲ್ಲಿ ಶೇ 74 ರಷ್ಟು ಇಳಿಕೆ ಕಂಡು ಬಂದಿದೆ. ಬೇಡಿಕೆ ಇಲ್ಲದಿದ್ದರೂ ಚಿನ್ನದ ಬೆಲೆ ೫೪ ಸಾವಿರ ರುಪಾಯಿಯ ಗಡಿಗೆ ಬಂದು ತಲುಪಿದೆ.

English summary

Gold Price Increased Day By Day: But Demand Drops Huge At 70 Per Cent In Q 2

Gold Price Increased Day By Day: But Demand Drops Huge At 70 Per Cent In Q 2
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X